Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇರಾನ್‌ ನೆಲದಲ್ಲಿ ತನ್ನ 927 ಕೋಟಿಯ 2 ವಿಮಾನಗಳನ್ನು ಸುಟ್ಟು ಹಾಕಿದ ಅಮೆರಿಕ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಇರಾನ್‌ ನೆಲದಲ್ಲಿ ತನ್ನ 927 ಕೋಟಿಯ 2 ವಿಮಾನಗಳನ್ನು ಸುಟ್ಟು ಹಾಕಿದ ಅಮೆರಿಕ

Latest

ಇರಾನ್‌ ನೆಲದಲ್ಲಿ ತನ್ನ 927 ಕೋಟಿಯ 2 ವಿಮಾನಗಳನ್ನು ಸುಟ್ಟು ಹಾಕಿದ ಅಮೆರಿಕ

Public TV
Last updated: April 5, 2026 4:09 pm
Public TV
Share
2 Min Read
MC 130J transport planes
SHARE

ವಾಷಿಂಗ್ಟನ್‌: ಇರಾನ್‌ ಯುದ್ಧದಲ್ಲಿ (Iran War) ತನ್ನ ಎರಡು ವಿಮಾನಗಳನ್ನೇ ಅಮೆರಿಕವೇ (USA) ನಾಶ ಮಾಡಿದೆ.

ಹೌದು. ಇರಾನ್‌ ನೆಲದಲ್ಲಿ ಇಳಿದಿದ್ದ ಎರಡು MC-130J ಕಮಾಂಡೋ II (Commando II) ವಿಶೇಷ ಕಾರ್ಯಾಚರಣೆಯ ವಿಮಾನಗಳನ್ನು ಅಮೆರಿಕದ ಸೈನಿಕರೇ ಸ್ವತಃ ನಾಶಪಡಿಸಿದ್ದಾರೆ.

ಇರಾನ್‌ನಲ್ಲಿ ಪತನಗೊಂಡಿದ್ದ ತನ್ನದೇ ಆದ F-15E ಯುದ್ಧ ವಿಮಾನದ ಪೈಲಟ್ ಅನ್ನು ರಕ್ಷಿಸುವ ‘ಸರ್ಚ್ ಅಂಡ್ ರೆಸ್ಕ್ಯೂ’ ಕಾರ್ಯಾಚರಣೆಗಾಗಿ ಅಮೆರಿಕದ ಈ ವಿಮಾನಗಳು ಇರಾನ್‌ನ ನೈಋತ್ಯ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಇಳಿದಿತ್ತು.

ವಿಮಾನಗಳು ಇಳಿದ ಜಾಗವು ಗಟ್ಟಿಯಾದ ನೆಲವಾಗಿರದೇ ಅತ್ಯಂತ ಮೃದುವಾದ ಮಣ್ಣು ಅಥವಾ ಮರಳಿನಿಂದ ಕೂಡಿದ್ದ ಪ್ರದೇಶವಾಗಿತ್ತು. ಗಾತ್ರದಲ್ಲಿ ದೊಡ್ಡದಾಗಿರುವ MC-130J ವಿಮಾನಗಳು ಸುಮಾರು 75,000 ಕೆಜಿಗೂ ಹೆಚ್ಚು ತೂಕವಿರುತ್ತವೆ. ಮೃದುವಾದ ನೆಲದ ಮೇಲೆ ಇಳಿದ ತಕ್ಷಣ, ವಿಮಾನದ ಭಾರಕ್ಕೆ ಅದರ ಚಕ್ರಗಳು ಮಣ್ಣಿನೊಳಗೆ ಆಳವಾಗಿ ಹೂತುಹೋಗಿದ್ದವು. ಇದನ್ನೂ ಓದಿ: Explained| ಇರಾನ್‌ ಅಮೆರಿಕದ F-15E Strike Eagle ವಿಮಾನವನ್ನು ಹೊಡೆದು ಹಾಕಿದ್ದು ಹೇಗೆ? ರಷ್ಯಾದ ಪಾತ್ರ ಏನು?

Israeli drone downed

ಎಫ್‌-15 ಪೈಲಟ್‌ ರಕ್ಷಣೆ ಮಾಡಿದ ನಂತರ ಅಮೆರಿಕದ ಸೈನಿಕರು ಎಂಜಿನ್‌ ಶಕ್ತಿಯನ್ನು ಬಳಸಿ ಟೇಕಾಫ್‌ ಮಾಡಲು ಪ್ರಯತ್ನಿಸಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಚಕ್ರಗಳು ಮಣ್ಣಿನಲ್ಲಿ ಮತ್ತಷ್ಟು ಹೂತುಹೋಗಿವೆ. ಶತ್ರು ಪ್ರದೇಶದಲ್ಲಿ ಹೆಚ್ಚು ಹೊತ್ತು ಇದ್ದರೆ ಇರಾನ್ ಸೇನೆಯ ದಾಳಿಗೆ ತುತ್ತಾಗುವ ಅಪಾಯವಿತ್ತು. ಇದನ್ನೂ ಓದಿ: ಇರಾನ್‌ನಲ್ಲಿ ಕಾಣೆಯಾಗಿದ್ದ US ವಾಯುಪಡೆಯ ಮತ್ತೋರ್ವ ಪೈಲಟ್‌ ರಕ್ಷಣೆ – ಹೇಗಿತ್ತು ಥ್ರಿಲ್ಲಿಂಗ್‌ ಕಾರ್ಯಾಚರಣೆ?

ವಿಮಾನಗಳನ್ನು ಮಣ್ಣಿನಿಂದ ಹೊರತೆಗೆಯಲು ಸಾಧ್ಯವಿಲ್ಲ ಎಂದು ಖಚಿತವಾದಾಗ ವಿಮಾನದಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನ ಇರಾನ್ ಕೈಗೆ ಸಿಗಬಾರದು ಎಂಬ ಉದ್ದೇಶದಿಂದ ಅಮೆರಿಕದ ಕಮಾಂಡೋಗಳು ಅವುಗಳನ್ನು ಸ್ಫೋಟಕಗಳಿಂದ ಸುಟ್ಟು ಹಾಕಿ, ಪೈಲಟ್‌ನೊಂದಿಗೆ ಬೇರೆ ವಿಮಾನದಲ್ಲಿ ಅಲ್ಲಿಂದ ನಿರ್ಗಮಿಸಿದ್ದಾರೆ.

JUST IN: 🇺🇸🇮🇷 Footage shows wreckage of US Black Hawk helicopters and C-130 military transport aircraft destroyed by US forces before departing Iran. pic.twitter.com/uJv89NVfbj

— BRICS News (@BRICSinfo) April 5, 2026

ವಿಮಾನಗಳು ನಾಶವಾದರೂ ಪೈಲಟ್ ಸೇರಿದಂತೆ ಎಲ್ಲಾ ಸೈನಿಕರನ್ನು ಇತರ ಮೂರು ವಿಮಾನಗಳ ಮೂಲಕ ಸುರಕ್ಷಿತವಾಗಿ ಅಲ್ಲಿಂದ ಸ್ಥಳಾಂತರ ಮಾಡಿ ಅಮೆರಿಕ ತನ್ನ ನೆಲೆಗೆ ಕರೆತಂದಿದೆ. ಇದನ್ನೂ ಓದಿ: ಅಮೆರಿಕ ಪೈಲಟ್‌ ರಕ್ಷಣಾ ಕಾರ್ಯಾಚರಣೆ ವೇಳೆ ಐವರು ಸಾವು

ಒಂದೊಂದು MC-130J ವಿಮಾನದ ಬೆಲೆ ಸುಮಾರು 100 ಮಿಲಿಯನ್ ಡಾಲರ್‌ಗೂ (ಅಂದಾಜು 927 ಕೋಟಿ ರೂ.) ಅಧಿಕ ಎಂದು ಅಂದಾಜಿಸಲಾಗಿದೆ.

ಇರಾನ್ ಈ ವಿಮಾನಗಳನ್ನು ತಾನೇ ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದ್ದರೂ ಅಮೆರಿಕದ ಅಧಿಕೃತ ಮೂಲಗಳು ತಾಂತ್ರಿಕ ಕಾರಣಗಳಿಂದಾಗಿ ಅಮೆರಿಕವೇ ಈ ಎರಡು ವಿಮಾನಗಳನ್ನು ನಾಶಪಡಿಸಿದೆ ಎಂದು ಹೇಳಿವೆ.

TAGGED:iranIran WarUSAಅಮೆರಿಕಇರಾನ್ಇರಾನ್‌ ಯುದ್ಧಎಂಸಿ-130ಜೆ
Share This Article
Facebook Whatsapp Whatsapp Telegram

Cinema news

3 Idiots
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ ಬರಲಿದೆ 3 Idiots ಸೀಕ್ವೆಲ್
Bollywood Cinema Latest Top Stories
nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories

You Might Also Like

CID to investigate missing Bengaluru Vidyaranyapura PUC student case
Bengaluru City

ಆಧಾರ್ ಹಿಡಿದು ಹೋದವರು ಮರಳಿ ಬರಲೇ ಇಲ್ಲ – ಬೆಂಗಳೂರು ಪಿಯುಸಿ ವಿದ್ಯಾರ್ಥಿನಿಯರ ಕೇಸ್ ಈಗ ಸಿಐಡಿಗೆ

Public TV
By Public TV
8 minutes ago
United Arab Emirates will leave OPEC in a blow to the oil cartel Why is the UAE leaving OPEC Saudi Arabia UAE cold war
Latest

ಒಪೆಕ್ ಒಕ್ಕೂಟಕ್ಕೆ ಗುಡ್ ಬೈ – ತೈಲ ಮಾರುಕಟ್ಟೆಯಲ್ಲಿ ‘ದುಬೈ’ ಸ್ವತಂತ್ರ ಆಟ ಶುರು| ಸೌದಿ ಜೊತೆ ಯುಎಇ ಕಿತ್ತಾಟ ಯಾಕೆ?

Public TV
By Public TV
1 hour ago
Chikkamagaluru Sub Inspector Wife Suicide copy
Chikkamagaluru

ಕೌಟುಂಬಿಕ ಕಲಹ – ಸಬ್ ಇನ್ಸ್‌ಪೆಕ್ಟರ್ ಪತ್ನಿ ನೇಣಿಗೆ ಶರಣು

Public TV
By Public TV
1 hour ago
Haveri Man Drown in River copy
Districts

ನದಿಯಲ್ಲಿ ಸ್ನಾನ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು

Public TV
By Public TV
2 hours ago
Assembly Election Exit Poll 2026
Latest

ಇಂದು ಸಂಜೆ ಎಕ್ಸಿಟ್ ಪೋಲ್ – ಪಂಚ ರಾಜ್ಯಗಳ ಕಜ್ಜಾಯ ಯಾರಿಗೆ?

Public TV
By Public TV
2 hours ago
West Bengal voting
Latest

ಪಶ್ಚಿಮ ಬಂಗಾಳದಲ್ಲಿ 2ನೇ ಹಂತದ ಮತದಾನ ಆರಂಭ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?