Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇರಾನ್‌ನಿಂದ ತೈಲ ಖರೀದಿಸುತ್ತಾ ಭಾರತ? – ವಾಷಿಂಗ್ಟನ್, ಕೇಂದ್ರದ ನಿರ್ದೇಶನಗಳಿಗೆ ಸಂಸ್ಕರಣಾ ಕಂಪನಿಗಳು ವೆಯ್ಟಿಂಗ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಇರಾನ್‌ನಿಂದ ತೈಲ ಖರೀದಿಸುತ್ತಾ ಭಾರತ? – ವಾಷಿಂಗ್ಟನ್, ಕೇಂದ್ರದ ನಿರ್ದೇಶನಗಳಿಗೆ ಸಂಸ್ಕರಣಾ ಕಂಪನಿಗಳು ವೆಯ್ಟಿಂಗ್

Latest

ಇರಾನ್‌ನಿಂದ ತೈಲ ಖರೀದಿಸುತ್ತಾ ಭಾರತ? – ವಾಷಿಂಗ್ಟನ್, ಕೇಂದ್ರದ ನಿರ್ದೇಶನಗಳಿಗೆ ಸಂಸ್ಕರಣಾ ಕಂಪನಿಗಳು ವೆಯ್ಟಿಂಗ್

Public TV
Last updated: March 21, 2026 7:26 pm
Public TV
Share
2 Min Read
Iran Oil
SHARE

– 17 ಕೋಟಿ ಬ್ಯಾರಲ್‌ ತೈಲ ಸಮುದ್ರದಲ್ಲೇ ಲಾಕ್‌

ನವದೆಹಲಿ/ಟೆಹ್ರಾನ್‌/ವಾಷಿಂಗ್ಟನ್: ಇರಾನ್‌ vs ಇಸ್ರೇಲ್‌-ಅಮೆರಿಕ ಯುದ್ಧದಿಂದ ಉಂಟಾಗಿರುವ ಇಂಧನ ಬಿಕ್ಕಟ್ಟು ನಿವಾರಿಸಲು ವಾಷಿಂಗ್ಟನ್‌ ತಾತ್ಕಾಲಿಕವಾಗಿ ನಿರ್ಬಂಧಗಳನ್ನ ತೆಗೆದುಹಾಕಿದೆ. ಈ ಬೆನ್ನಲ್ಲೇ ಭಾರತೀಯ ತೈಲ ಸಂಸ್ಕರಣಾ ಕಂಪನಿಗಳು ಇರಾನ್‌ನಿಂದ ತೈಲ (Iranian Oil) ಖರೀದಿಸಲು ಎದುರು ನೋಡುತ್ತಿವೆ. ಅದಕ್ಕಾಗಿ ಕೇಂದ್ರ ಸರ್ಕಾರದ ನಿರ್ದೇಶನಗಳಿಗೆ ಕಾಯುತ್ತಿವೆ ಎಂದು ವರದಿಗಳು ತಿಳಿಸಿವೆ.

ಇರಾನ್‌ನಿಂದ ತೈಲ ಖರೀದಿಸುವುದಾಗಿ ಭಾರತದ ಮೂರು ಸಂಸ್ಕರಣಾ ಕಂಪನಿ (Indian Refiners) ಮೂಲಗಳು ತಿಳಿಸಿವೆ. ಅದಕ್ಕಾಗಿ ಪಾವತಿ ನಿಯಮಗಳಂತಹ ವಿವರಗಳ ಕುರಿತು ಕೇಂದ್ರ ಸರ್ಕಾರ (Central Government) ನಿರ್ದೇಶನ ಹಾಗೂ ವಾಷಿಂಗ್ಟನ್‌ನ ಸ್ಪಷ್ಟತೆಗಾಗಿ ಕಾಯುತ್ತಿವೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಇರಾನ್‌ ಅಧ್ಯಕ್ಷರ ಜೊತೆಗೆ ಪ್ರಧಾನಿ ಮೋದಿ ಮಾತು – ಮೂಲ ಸೌಕರ್ಯಗಳ ಮೇಲಿನ ದಾಳಿಗೆ ಖಂಡನೆ

Crude Oil 1

ಭಾರತೀಯ ತೈಲ ಸಂಸ್ಕರಣಾ ಕಂಪನಿಗಳು ಏಷ್ಯಾದ ಇತರ ತೈಲ ಆಮದುದಾರರಿಗಿಂತ ಕಡಿಮೆ ಕಚ್ಚಾ ದಾಸ್ತಾನನ್ನು ಹೊಂದಿವೆ. ಅಮೆರಿಕವು ಸಮುದ್ರ ಮಾರ್ಗದಲ್ಲಿ ಇರಾನ್‌ ತೈಲ ಖರೀದಿಸಲು 30 ದಿನಗಳ ಕಾಲ ನಿರ್ಬಂಧ ತೆಗೆದುಹಾಕಿದ ನಂತರ ಇರಾನ್‌ನಿಂದ ತೈಲ ಖರೀದಿಸಬಹುದೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಇರಾನ್‌ನ ನಟಾಂಜ್ ಪರಮಾಣು ಸೌಲಭ್ಯದ ಮೇಲೆ ಏರ್‌ಸ್ಟ್ರೈಕ್‌ – ವಿಕಿರಣ ಸೋರಿಕೆ ಆಗಿಲ್ಲ

ಯಾವುದಕ್ಕೆ ವಿನಾಯಿತಿ ಅನ್ವಯ?
ವಿದೇಶಿ ಆಸ್ತಿ ನಿಯಂತ್ರಣ ಕಚೇರಿಯ ಪ್ರಕಾರ, ಮಾರ್ಚ್‌ 20 ರಂದು ಅಥವಾ ಅದಕ್ಕೂ ಮುನ್ನ ಅನುಮೋದಿತ ಟ್ಯಾಂಕರ್‌ಗಳು ಸೇರಿದಂತೆ ಯಾವುದೇ ಹಡಗಿನಲ್ಲಿ ತುಂಬಿಸಿ ಏಪ್ರಿಲ್‌ 19ರ ಒಳಗೆ ಬಿಡುಗಡೆ ಮಾಡಲಾದ ತೈಲಕ್ಕೆ ಈ ವಿನಾಯಿತಿ ಅನ್ವಯಿಸುತ್ತದೆ. ಇದು ಯುದ್ಧ ಪ್ರಾರಂಭವಾದಾಗಿನಿಂದ ಅಮೆರಿಕ ಮೂರನೇ ಬಾರಿಗೆ ನೀಡಿರುವ ತಾತ್ಕಾಲಿಕ ವಿನಾಯ್ತಿ ಆಗಿದೆ. ಇದನ್ನೂ ಓದಿ: ವಾಣಿಜ್ಯ ಸಿಲಿಂಡರ್‌ ಬದಲು ಗೃಹಬಳಕೆ ಸಿಲಿಂಡರ್‌ ಬಳಕೆ – ಹೋಟೆಲ್, ಡಾಬಾಗಳ ಮೇಲೆ ದಾಳಿ

325702249 1 6 1 e1566118011669

17 ಕೋಟಿ ಬ್ಯಾರೆಲ್‌ ತೈಲ ಲಾಕ್‌
ಮಧ್ಯಪ್ರಾಚ್ಯ ಕೊಲ್ಲಿಯಿಂದ ಚೀನಾ ಸಮೀಪದ ವರೆಗೆ ಸಮುದ್ರ ಮಾರ್ಗದವರೆಗೆ ಹರಡಿರುವ ಹಡಗುಗಳಲ್ಲಿ ಸುಮಾರು 170 ಮಿಲಿಯನ್ (17 ಕೋಟಿ) ಬ್ಯಾರೆಲ್‌ಗಳಷ್ಟು ಇರಾನಿನ ಕಚ್ಚಾ ತೈಲವು ಸಮುದ್ರದಲ್ಲೇ ಸಿಲುಕಿಕೊಂಡಿದೆ ಎಂದು ಕೆಪ್ಲರ್‌ನ ಕಚ್ಚಾ ತೈಲ ಮಾರುಕಟ್ಟೆ ದತ್ತಾಂಶದ ಹಿರಿಯ ವ್ಯವಸ್ಥಾಪಕ ಎಮ್ಯಾನುಯೆಲ್ ಬೆಲೋಸ್ಟ್ರಿನೊ ಹೇಳಿದ್ದಾರೆ. ಅಮೆರಿಕ ವಿನಾಯ್ತಿಯಿಂದ ಇದನ್ನ ಅನ್‌ಲಾಕ್‌ ಮಾಡಬಹುದೇ ಅನ್ನೋದನ್ನ ಕಾದುನೋಡಬೇಕಿದೆ.

TAGGED:donald trumpIndian RefinersiranIranian Oilಅಮೆರಿಕಇರಾನ್‌ ತೈಲಕಚ್ಚಾ ತೈಲಭಾರತ
Share This Article
Facebook Whatsapp Whatsapp Telegram

Cinema news

Harshil Kalia jaipur accident
ಡಿವೈಡರ್‌ಗೆ ಕಾರು ಡಿಕ್ಕಿ – ಭೀಕರ ಅಪಘಾತದಲ್ಲಿ ನಟಿ ಸಾವು
Cinema Latest Main Post National
Ranveer Singh Rishab Shetty Kantara
ʻಕಾಂತಾರʼ ದೈವ ನಿಂದಿಸಿದ್ದ ರಣವೀರ್‌ಗೆ ಪಾಪಪ್ರಜ್ಞೆ – ಚಾಮುಂಡಿ ದೇಗುಲದಲ್ಲೇ ಕ್ಷಮೆ ಕೇಳಲು ನಿರ್ಧಾರ
Cinema Districts Karnataka Latest National Sandalwood South cinema Top Stories
Badshah Isha Rikhi Marriage
ಡಿವೋರ್ಸ್ ಪಡೆದು 6 ವರ್ಷಗಳ ಬಳಿಕ ರ‍್ಯಾಪರ್ ಬಾದ್‌ಶಾ ಎರಡನೇ ಮದುವೆ
Cinema Latest Top Stories
Dhurandhar 2 1
ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ ‘ಧುರಂಧರ್‌ 2’; 800 ಕೋಟಿ ಕ್ಲಬ್‌ ಸೇರುವತ್ತ ಓಟ
Bollywood Cinema Latest Top Stories

You Might Also Like

all party meeting
Latest

ಪಾಕ್‌ನಂತೆ ದಲ್ಲಾಳಿ ಕೆಲಸ ಮಾಡುವ ದೇಶ ನಮ್ಮದಲ್ಲ – ವಿಪಕ್ಷಗಳಿಗೆ ಜೈಶಂಕ‌ರ್ ತಿರುಗೇಟು

Public TV
By Public TV
6 hours ago
Money Zeize
Davanagere

ಉಪ ಚುನಾವಣೆ ಹೊತ್ತಿನಲ್ಲೇ ದಾಖಲೆಗಳಿಲ್ಲದೇ ಸಾಗಿಸ್ತಿದ್ದ 6.17 ಲಕ್ಷ ರೂ. ಜಪ್ತಿ

Public TV
By Public TV
6 hours ago
Ashwini Vaishnaw HD Kumaraswamy
Districts

ರಾಮನಗರದಲ್ಲಿ ಒಡೆಯರ್ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಕೇಂದ್ರ ಅಸ್ತು

Public TV
By Public TV
6 hours ago
Car Drifting Case
Bengaluru City

ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಕೇಸಲ್ಲಿ ಟ್ವಿಸ್ಟ್ – ಚಾಲಕನ ಹೇಳಿಕೆಯಲ್ಲಿ ಸಂದೇಹ

Public TV
By Public TV
7 hours ago
NAMMA METRO 2
Bengaluru City

ಬೆಂಗಳೂರಲ್ಲಿ IPL 2026 ಉದ್ಘಾಟನೆ – ಮಾ.28 ರಂದು ಮಧ್ಯರಾತ್ರಿವರೆಗೂ ಮೆಟ್ರೋ ಸೇವೆ ವಿಸ್ತರಣೆ

Public TV
By Public TV
8 hours ago
LPG 1
Bagalkot

ರಾಜ್ಯದಲ್ಲಿ ಪೆಟ್ರೋಲ್, ಎಲ್‌ಪಿಜಿ ಸಿಲಿಂಡರ್‌ಗೆ ತೀವ್ರ ಅಭಾವನಾ? – ಕಲಬುರಗಿಯಲ್ಲಿ ರಾತ್ರಿಯಿಡೀ ಕ್ಯೂ ಕೂತ ಜನ

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?