ಮುಂಬೈ: ಭಾರತ ಪ್ರವಾಸವನ್ನು ಕೈಗೊಳ್ಳಲಿರುವ ಶ್ರೀಲಂಕಾ ಮೂರು ಮಾದರಿಯ ಕ್ರಿಕೆಟ್ ನಲ್ಲಿ ವಿರಾಟ್ ಪಡೆಯನ್ನು ಎದುರಿಸಲಿದೆ. ಉಭಯ ತಂಡಗಳ ನಡುವಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ.
ನವೆಂಬರ್ 16 ರಿಂದ ಡಿಸೆಂಬರ್ 24ರ ವರೆಗೆ ಶ್ರೀಲಂಕಾ ಭಾರತ ನೆಲದಲ್ಲಿ ಆಡಲಿದೆ. ನವೆಂಬರ್ 11 ರಿಂದ 13ರ ವರೆಗೆ ಕೋಲ್ಕತ್ತಾದ ಈಡನ್ ಗಾರ್ಡನ್‍ನಲ್ಲಿ ಶ್ರೀಲಂಕಾ ಅಭ್ಯಾಸ ಪಂದ್ಯವನ್ನು ಆಡಲಿದೆ. ನವೆಂಬರ್ 16ರಿಂದ 20ರವರೆಗೆ ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ.
Advertisement
ಟೆಸ್ಟ್ ವೇಳಾಪಟ್ಟಿ
ಮೊದಲ ಟೆಸ್ಟ್-ನವೆಂಬರ್ 16-20
ಎರಡನೇ ಟೆಸ್ಟ್-ನವೆಂಬರ್ 24-28
ಮೂರನೇ ಟೆಸ್ಟ್ ಡಿಸೆಂಬರ್ 2-6
Advertisement
ಏಕದಿನ ಕ್ರಿಕೆಟ್ ವೇಳಾಪಟ್ಟಿ
ಡಿಸೆಂಬರ್ 10 – ಧರ್ಮಶಾಲಾ
ಡಿಸೆಂಬರ್ 13 – ಮೊಹಾಲಿ
ಡಿಸೆಂಬರ್ 17 – ವೈಜಾಗ್
Advertisement
ಟಿ-20 ವೇಳಾಪಟ್ಟಿ
ಡಿಸೆಂಬರ್ 20 – ಕಟಕ್
ಡೆಸಂಬರ್ 22 – ಇಂದೋರ್
ಡಿಸೆಂಬರ್ 24 -ಮುಂಬೈ
Advertisement
ಇದನ್ನೂ ಓದಿ: ಭಾರತ, ಶ್ರೀಲಂಕಾ ಟಿ-20ಯಲ್ಲಿ ಟಾಸ್ ಗೆದ್ದವರು ಯಾರು: ಈ ವಿಡಿಯೋ ನೋಡಿ