ನವದೆಹಲಿ: ಭಾರತ ಇಲ್ಲಿಯವರೆಗೆ ಟಿ-20ಯಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದಿಲ್ಲ. ಆದರೆ ಈ ಬಾರಿ ಏಕದಿನ ಸರಣಿ ಗೆದ್ದ ಹುಮ್ಮಸ್ಸಿನಲ್ಲಿರುವ ಭಾರತ ಮೊದಲ ಪಂದ್ಯ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ.
ಉಭಯ ತಂಡಗಳ ಮಧ್ಯೆ ಇಲ್ಲಿಯವರೆಗೆ 5 ಟಿ-20 ಪಂದ್ಯಗಳು ನಡೆದಿದ್ದು, ಎಲ್ಲ ಮ್ಯಾಚ್ ನಲ್ಲಿ ಕಿವೀಸ್ ಗೆದ್ದಿದೆ. ಹೀಗಾಗಿ ದೆಹಲಿಯ ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ಭಾರತ ಗೆದ್ದರೆ ನ್ಯೂಜಿಲೆಂಡ್ ಗೆಲುವಿನ ಓಟಕ್ಕೆ ಬ್ರೇಕ್ ಬೀಳಲಿದೆ. ಬುಧವಾರ ಸಂಜೆ 7 ಗಂಟೆಗೆ ಟೀಂ ಇಂಡಿಯಾ-ಕಿವೀಸ್ ಮಧ್ಯೆ ಮೊದಲ ಪಂದ್ಯ ನಡೆಯಲಿದೆ.
Advertisement
ಸದ್ಯ ನ್ಯೂಜಿಲೆಂಡ್ ತಂಡದ 125 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. 124 ಅಂಕಗಳೊಂದಿಗೆ ಪಾಕಿಸ್ತಾನ ಎರಡನೇ ಸ್ಥಾನದಲ್ಲಿದ್ದರೆ, ಭಾರತ ತಂಡ ಕಿವೀಸ್ ವಿರುದ್ಧದ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದರೆ 122 ಅಂಕಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಜಿಗಿಯಲಿದೆ. ಅಂಕಪಟ್ಟಿಯಲ್ಲಿ 124 ಅಂಕಗಳನ್ನು ಪಡೆದಿರುವ ಪಾಕಿಸ್ತಾನ ಅಗ್ರಸ್ಥಾನಕ್ಕೇರಲಿದೆ. ಇತ್ತ ಭಾರತ ವಿರುದ್ಧ ಕ್ಲೀನ್ ಸ್ವೀಪ್ ಸೋಲು ಕಂಡರೇ ನ್ಯೂಜಿಲೆಂಡ್ 114 ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ಜಿಗಿಯಲಿದೆ.
Advertisement
Advertisement
Great fun with the boys at Nueva. ????????
And a very Happy Anniversary to Jatt ji @SDhawan25 and Aesha. ????@BCCI #StumpedAtNueva #TeamIndia #SouthAmericanCuisine pic.twitter.com/LNFaWerGVb
— Virat Kohli (@imVkohli) November 1, 2017
Advertisement
Great team work, amazing win! ????????
Celebrations.. Jatt ji style! ???? pic.twitter.com/hkODublvBX
— Virat Kohli (@imVkohli) October 29, 2017