ನವದೆಹಲಿ: ಶಸ್ತ್ರಾಸ್ತ್ರಗಳ (Arms) ಆಮದಿನಲ್ಲಿ ಭಾರತ (India) ಈಗಲೂ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI) ಈ ವರದಿ ಪ್ರಕಟಿಸಿದೆ. 2013-17ರ ಅವಧಿಗೆ ಹೋಲಿಸಿದರೆ 2018–22ರ ಅವಧಿಯಲ್ಲಿ ಭಾರತದ ಶಸ್ತ್ರಾಸ್ತ್ರ ಆಮದಿನಲ್ಲಿ ಶೇ.11ರಷ್ಟು ಇಳಿದಿದೆ ಎ೦ದು ತಿಳಿಸಿದೆ.
Advertisement
Who were the five largest arms importers in 2018–22?
1) India????????
2) Saudi Arabia????????
3) Qatar ????????
4) Australia????????
5) China????????
Together, they received 36% of total global arms imports in 2018–22. New SIPRI data on global #ArmsTransfers out now ➡️ https://t.co/FHS8ExK3Cv pic.twitter.com/EDD0xltLsC
— SIPRI (@SIPRIorg) March 13, 2023
Advertisement
ಆಮದು: ಯಾವ ದೇಶದ ಪಾಲು ಎಷ್ಟು?
ಭಾರತ ಶೇ.11, ಸೌದಿ ಅರೇಬಿಯಾ ಶೇ.6, ಕತಾರ್ ಶೇ.6.4, ಆಸ್ಟ್ರೇಲಿಯಾ ಶೇ.4.7, ಚೀನಾ ಶೇ.4.6, ಈಜಿಪ್ಟ್ ಶೇ.4.5, ದಕ್ಷಿಣ ಕೊರಿಯಾ ಶೇ.3.7, ಪಾಕಿಸ್ತಾನ ಶೇ.3.7, ಜಪಾನ್ ಶೇ.3.5, ಅಮೆರಿಕ ಶೇ.2.7, ಇತರೇ ಶೇ.45 ರಷ್ಟು ಪಾಲನ್ನು ಹೊಂದಿದೆ. ಇದನ್ನೂ ಓದಿ: ಭಗವಾನ್ ಶ್ರೀಕೃಷ್ಣನನ್ನೇ ವರಿಸಿದ ಎಲ್‍ಎಲ್‍ಬಿ ಪದವೀಧರೆ!
Advertisement
The USA’s???????? share of global arms exports increased from 33% to 40% and France’s ???????? share increased from 7.1% to 11% between 2013–17 and 2018–22 while Russia????????’s fell from 22% to 16%.
New SIPRI data on global #ArmsTransfers out now ➡️ https://t.co/qnHO6QwBNV pic.twitter.com/D5QNWDe89t
— SIPRI (@SIPRIorg) March 14, 2023
Advertisement
ರಫ್ತು: ಯಾವ ದೇಶದ ಪಾಲು ಎಷ್ಟು?
ಅಮೆರಿಕ ಶೇ.40, ರಷ್ಯಾ ಶೇ.16, ಫ್ರಾನ್ಸ್ ಶೇ.11, ಚೀನಾ ಶೇ.5.2, ಜರ್ಮನಿ ಶೇ.4.2, ಇಟಲಿ ಶೇ.3.8, ಇಂಗ್ಲೆಂಡ್ ಶೇ.3.2, ಸ್ಪೇನ್ ಶೇ.2.6, ದಕ್ಷಿಣ ಕೊರಿಯಾ ಶೇ.2.4, ಇಸ್ರೇಲ್ ಶೇ.2.3, ಇತರೇ ಶೇ.9.4 ಪಾಲನ್ನು ಹೊಂದಿದೆ.
Who were the top 10 importers of major arms in 2018–22?
1) India????????
2) Saudi Arabia????????
3) Qatar????????
4) Australia????????
5) China????????
6) Egypt????????
7) South Korea????????
8) Pakistan????????
9) Japan????????
10) USA????????
New SIPRI data out now ➡️ https://t.co/qnHO6Qw3Yn pic.twitter.com/MQJMJDrGP6
— SIPRI (@SIPRIorg) March 14, 2023