ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮೂರು ಮಹಾನಗರ ಪಾಲಿಕೆಗಳಿಗೆ ಇದೇ 23ಕ್ಕೆ ಚುನಾವಣೆ ನಡೆದಿತ್ತು. ಇವತ್ತು ಅದರ ಫಲಿತಾಂಶ ಹೊರಬರಲಿದೆ.
ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಬೃಹತ್ ಆಗಿರೋ ಕಾರಣ ಉತ್ತಮ ಆಡಳಿತ ಮತ್ತು ನಿರ್ವಹಣೆ ದೃಷ್ಟಿಯಲ್ಲಿ 2012ರಲ್ಲಿ ಮೂರು ಮಹಾನಗರ ಪಾಲಿಕೆಗಳನ್ನಾಗಿ ವಿಭಜಿಸಲಾಯ್ತು. ಅವುಗಳೆಂದರೆ ಉತ್ತರ ದೆಹಲಿ, ದಕ್ಷಿಣ ದೆಹಲಿ ಮತ್ತು ಪೂರ್ವ ದೆಹಲಿ ಮಹಾನಗರ ಪಾಲಿಕೆ. ಮೂರು ಕಾರ್ಪೊರೇಷನ್‍ಗಳಲ್ಲಿ ಒಟ್ಟು 272 ಕಾರ್ಪೊರೇಟರ್‍ಗಳಿದ್ದಾರೆ. ಒಟ್ಟು ವಾರ್ಡ್‍ಗಳ ಸಂಖ್ಯೆ 272.
Advertisement
ಕಳೆದ 14 ವರ್ಷಗಳಿಂದ ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಆಡಳಿತರೂಢ ಆಪ್‍ಗೆ ಭಾರೀ ಮುಖಭಂಗವಾಗ್ತಿದೆ. ಮತ ಎಣಿಕೆ ಕಾರ್ಯ 8 ಗಂಟೆಗೆ ಆರಂಭವಾಗಿದ್ದು, ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ.
Advertisement
ಇದನ್ನೂ ಓದಿ: ಅಂಕಿ ಅಂಶಗಳಲ್ಲಿ ದೆಹಲಿ ದರ್ಬಾರ್: ಈ ಬಾರಿ ಗದ್ದುಗೆ ಯಾರಿಗೆ?
Advertisement
State EC official trends: BJP-44, Congress-10, AAP-4, Independent-1 #DelhiMCDElections2017
— ANI (@ANI_news) April 26, 2017
Advertisement
State EC official trends: BJP-73, Congress-16 , AAP-13 , Independent-1 #DelhiMcdElection2017
— ANI (@ANI_news) April 26, 2017
Trends look in tune with what I saw during campaigning.Ppl have faith in policies of BJP&leadership of PM:Dr Harsh Vardhan #MCDelections2017 pic.twitter.com/x9oFbFqcpF
— ANI (@ANI_news) April 26, 2017
Early trends show BJP leading in #DelhiMCDElections2017 with Congress second and AAP a close third pic.twitter.com/OzQXcWZKIS
— ANI (@ANI_news) April 26, 2017
BJP Delhi chief Manoj Tiwari offers prayers ahead of counting of votes for #DelhiMcdElection2017 pic.twitter.com/KQXtvauaYq
— ANI (@ANI_news) April 26, 2017