ಬೆಳಗಿನ ಉಪಹಾರಕ್ಕೆ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಅತ್ಯವಶ್ಯಕವಾಗಿದೆ. ನೀವು ಪೌಷ್ಟಿಕ ಆಹಾರ, ರುಚಿಯಾದ ಆಹಾರ ಮಾಡಬೇಕು ಎಂದಿದ್ದರು ಬಟಾಣಿ ರೈಸ್ ಮಾಡಲು ಟ್ರೈ ಮಾಡಿ.
Advertisement
ಬೇಕಾಗುವ ಸಾಮಗ್ರಿಗಳು:
* ಅಕ್ಕಿ – 1 ಕಪ್
* ಈರುಳ್ಳಿ- 1
* ಟೊಮೆಟೋ- 1
* ಬಟಾಣಿ ಕಾಳುಗಳು – (ನೆನೆಸಿದ್ದು) ಅರ್ಧ ಕಪ್
* ಹಸಿಮೆಣಸಿನಕಾಯಿ – 3
* ಶು0ಠಿ, ಬೆಳ್ಳುಳ್ಳಿಯ ಪೇಸ್ಟ್ – 1 ಚಮಚ
* ಕೆ0ಪು ಮೆಣಸಿನ ಪುಡಿ – 1 ಚಮಚ
* ಅರಿಶಿಣ ಪುಡಿ – 1 ಚಮಚ
* ಟೊಮೆಟೋ ಸಾಸ್ – 1ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ತುಪ್ಪ – ಅರ್ಧ ಕಪ್
Advertisement
ಮಾಡುವ ವಿಧಾನ:
* ಕುಕ್ಕರ್‍ನಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ, ಹಸಿಮೆಣಸಿನಕಾಯಿ, ಈರುಳ್ಳಿ, ಟೊಮೆಟೋ,ಶು0ಠಿ-ಬೆಳ್ಳುಳ್ಳಿಯ ಪೇಸ್ಟ್, ಅರಿಶಿನ ಪುಡಿ, ಹಾಗೂ ಕೆ0ಪು ಮೆಣಸಿನ ಪುಡಿಗಳನ್ನು ಸೇರಿಸಿರಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
Advertisement
Advertisement
* ಬಟಾಣಿ, ರುಚಿಗೆ ತಕ್ಜಕಷ್ಟು ಉಪ್ಪು ಹಾಗೂ ಸ್ವಲ್ಪ ನೀರನ್ನು ಹಾಕಿ ಬೇಯಿಸಿ
* ನಂತರ ಟೊಮೆಟೋ ಸಾಸ್, ಅಕ್ಕಿ ಹಾಗೂ ನೀರು ಹಾಕಿ ಕುಕ್ಕರ್ ಮುಚ್ಚುಳ ಮುಚ್ಚಿ 2 ಸೀಟಿ ಕೂಗಿದ ಬಳಿಕ ಆಫ್ ಮಾಡಿ.
* ಇದೀಗ ಟೊಮೆಟೋ ರೈಸ್ ಅವಿಯಲುಬ ಸಿದ್ದವಾಗುತ್ತದೆ.