ಬೆಂಡೆಕಾಯಿ ಪಲ್ಯವನ್ನು ವಿಭಿನ್ನವಾಗಿ ಮಾಡಲು ಟ್ರೈ ಮಾಡುತ್ತಿದ್ದರೆ ಈ ರೆಸಿಪಿ ಸೂಕ್ತವಾಗಿದೆ. ನೀವೆನಾದ್ರೂ ಹೀಗೆ ಪಲ್ಯವನ್ನ ಮಾಡಿದ್ರೆ ನಿಮ್ಮ ಮನೆ ಮಂದಿಗೆ ಸಖತ್ ಇಷ್ಟವಾಗುತ್ತದೆ. ಆಲೂ, ಬೆಂಡೆಕಾಯಿ ಪಲ್ಯ ಕೆಲವರಿಗೆ ಅಲರ್ಜಿ. ಆದರೆ ಇದಕ್ಕೆ ಆಲೂ ಸೇರಿಸುವುದರಿಂದ ಇದನ್ನ ಇಷ್ಟಪಡದೇ ಇರುವುದಿಲ್ಲ. ಈ ಎರಡು ತರಕಾರಿಯನ್ನು ಒಟ್ಟಿಗೆ ಸೇರಿಸಿ ಆಲೂ ಬೆಂಡೆಕಾಯಿ ಪಲ್ಯ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಅಡುಗೆ ಎಣ್ಣೆ- ಸ್ವಲ್ಪ
* ಬೆಂಡೆಕಾಯಿ
* ರುಚಿಗೆ ತಕ್ಕಷ್ಟು ಉಪ್ಪು
* ಸಾಸಿವೆ- ಸ್ವಲ್ಪ
* ಜೀರಿಗೆ – ಸ್ವಲ್ಪ
* ಈರುಳ್ಳಿ -1
* ಟೊಮೊಟೋ-1
* ಶುಂಠಿ ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
* ಆಲೂಗಡ್ಡೆ- 2
* ಅರಿಶಿಣ- ಸ್ವಲ್ಪ
* ಖಾರದ ಪುಡಿ- 1
* ಗರಂ ಮಸಾಲಾ – ಸ್ವಲ್ಪ
* ಕಸೂರಿ ಮೇಥಿ – ಸ್ವಲ್ಪ
Advertisement
Advertisement
ಮಾಡುವ ವಿಧಾನ:
* ಬೆಂಡೆಕಾಯಿಯನ್ನು ಎಣ್ಣೆಯಲ್ಲಿ 5 ನಿಮಿಷಗಳ ಕಾಲ ಹುರಿದು ತೆಗೆದಿಟ್ಟುಕೊಳ್ಳಬೇಕು. ಇದನ್ನೂ ಓದಿ: ವಿಭಿನ್ನ ಟೇಸ್ಟ್ನ ಬಾಳೆಕಾಯಿ ಸಮೋಸ ನೀವೂ ಒಮ್ಮೆ ರುಚಿ ನೋಡಿ
Advertisement
* ಒಂದು ಪಾತ್ರೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಸಾಸಿವೆ, ಜೀರಿಗೆ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೊಟೋ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೇಯಿಸಬೇಕು. ಇದನ್ನೂ ಓದಿ: ಸುಲಭವಾಗಿ ಮಾಡಿ ಈರುಳ್ಳಿ ಸಮೋಸಾ
* ನಂತರ, ಅರಿಶಿಣ, ಖಾರದಪುಡಿ, ಗರಂ ಮಸಾಲಾ, ಕಸೂರಿ ಮೇಥಿ, ಆಲೂಗಡ್ಡೆ ಹಾಗೂ ಬೇಯಿಸಿಟ್ಟ ಬೆಂಡೆಕಾಯಿ ಹಾಕಿ ಕಲಸಿ ಬೇಯಿಸಿದರೆ ಬೆಂಡೆಕಾಯಿ ಪಲ್ಯ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಹೋಟೆಲ್ ಸ್ಟೈಲ್ನಲ್ಲಿ ಮಾಡಿ ರುಚಿಯಾದ ಪನೀರ್ ಕರಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k