ಈ ಪಾನಕವು ನಾಲಿಗೆಗೆ ರುಚಿಯನ್ನು ಹೆಚ್ಚಿಸುತ್ತದೆ. ಹಾಗೇಯೇ ಆರೋಗ್ಯಕ್ಕೂ ಒಳ್ಳೆಯದಾಗಿದೆ. ಗಂಟಲು ಕೆರೆತಕ್ಕೆ ಶುಂಠಿ ಪಾನಕ ಮಾಡಿ ಸವಿಯ ಬಹುದಾಗಿದೆ. ಬೇಕಾಗುವ ಸಾಮಗ್ರಿಗಳ ಪಟ್ಟಿಗಳ ಜೊತೆಗೆ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಶುಂಠಿ ಜಜ್ಜಿ ತೆಗೆದ ರಸ- 3 ಚಮಚ
* ಕಾಳುಮೆಣಸಿನ ಪುಡಿ- 1 ಚಮಚ
* ನಿಂಬೆರಸ- 3 ಚಮಚ
* ಬೆಲ್ಲ – ರಚಿಗೆ ತಕ್ಕಷ್ಟು
Advertisement
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ಶುಂಠಿ ರಸ, ಕಾಳುಮೆಣಸಿನ ಪುಡಿ, ನಿಂಬೆರಸ, ಪುಡಿ ಮಾಡಿದ ಬೆಲ್ಲವನ್ನು ಹಾಕಿ
Advertisement
Advertisement
* ನಂತರ ಅದಕ್ಕೆ ಅಗತ್ಯ ಇರುವಷ್ಟು ನೀರನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ ಕುಡಿಯಲು ಕೊಡಿ. ರುಚಿಯಾಗಿರುವ ಹಾಗೂ ಆರೋಗ್ಯಕರವಾದ ಶುಂಠಿ ಪಾನಕ ಸವಿಯಲು ಸಿದ್ಧವಾಗುತ್ತದೆ.