ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ದೇಶದಲ್ಲೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ನೇರವಾಗಿ ಮುಖ್ಯ ನ್ಯಾಯಾಧೀಶರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಆದರೆ ಈ ಸುದ್ದಿಗೋಷ್ಠಿಗೂ ಮುನ್ನವೇ ನ್ಯಾಯಮೂರ್ತಿಗಳ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಬಹಿರಂಗವಾಗಿತ್ತು.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಎರಡನೇ ನ್ಯಾಯಮೂರ್ತಿಗಳಾದ ಚೆಲಮೇಶ್ವರ್ ಅವರ ನಡುವೆ 2017ರ ನವೆಂಬರ್ ಎರಡನೇ ವಾರದಲ್ಲಿ ಬಹಿರಂಗವಾಗಿಯೇ ಅಸಮಾಧಾನ ಸ್ಫೋಟಗೊಂಡಿತ್ತು.
Advertisement
Advertisement
ಉತ್ತರ ಪ್ರದೇಶದ ಮೆಡಿಕಲ್ ಕಾಲೇಜು ಹಗರಣದ ಬಗ್ಗೆ ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿ ಒಬ್ಬರ ಪಾತ್ರದ ಬಗ್ಗೆ ವಿಚಾರಣೆ ನಡೆಸಲು ನ್ಯಾ. ಚೆಲಮೇಶ್ವರ್ ಅವರು ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಇಲ್ಲದೆ ಏಕಾಏಕಿ ಸಂವಿಧಾನ ಪೀಠ ರಚಿಸಿದ್ದರು. ಈ ವೇಳೆ ನಿಯಮಗಳ ಪ್ರಕಾರ ನ್ಯಾಯಾಪೀಠ ರಚಿಸಲು ಮುಖ್ಯ ನ್ಯಾಯಮೂರ್ತಿಗಳಿಗೆ ಮಾತ್ರ ಅನುಮತಿ ಇದೆ ಎಂದು ಹಿರಿಯ ವಕೀಲ ದುಶ್ಯಂತ್ ದಾವ್ ಕೂಡಲೇ ಹೇಳಿದರೂ ನ್ಯಾ. ಚೆಲಮೇಶ್ವರ್ ಅವರು 5 ನ್ಯಾಯಾಧೀಶರ ಹೆಸರನ್ನು ಪ್ರಕಟಿಸಿಯೇ ಬಿಟ್ಟಿದ್ದರು.
Advertisement
Advertisement
ಸಂವಿಧಾನ ಪೀಠ ರಚನೆಯಾಗಿದ್ದನ್ನು ಕಂಡು ಮುಖ್ಯ ನ್ಯಾ. ದೀಪಕ್ ಮಿಶ್ರಾ ಅವರು ಸುಪ್ರೀಂ ಕೋರ್ಟ್‍ನ ಹಿರಿಯ ನ್ಯಾಯಾಧೀಶರರ ಜೊತೆ ತುರ್ತು ಸಭೆ ನಡೆಸಿದ್ದರು. ಈ ವೇಳೆ ಅಲ್ಲಿದ್ದ ಹಿರಿಯ ನ್ಯಾಯಮೂರ್ತಿಗಳು ಸಲಹೆಯ ಬಳಿಕ, “ರೋಸ್ಟರ್ ಪ್ರಕಾರವಾಗಿ ಸಂವಿಧಾನ ಪೀಠ ರಚಿಸಲು ಮತ್ತು ಮತ್ತೊಂದು ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸುವ ಅಧಿಕಾರ ಇರುವುದು ಮುಖ್ಯ ನ್ಯಾಯಾಧೀಶರಿಗೆ” ಎಂದು ಹೇಳಿ ಚೆಲಮೇಶ್ವರ್ ಅವರು ನೀಡಿದ ಆದೇಶವನ್ನು ನ್ಯಾ. ದೀಪಕ್ ಮಿಶ್ರಾ ರದ್ದು ಪಡಿಸಿದ್ದರು. ಈ ಘಟನೆ ನಡೆದ ಬಳಿಕ ಸುಪ್ರೀಂ ನ್ಯಾಯಾಧೀಶರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತು ಬರಲು ಆರಂಭವಾಗಿತ್ತು.
ನ್ಯಾ.ಭೂಷಣ್ ವಾಕ್ ಔಟ್: ನ್ಯಾ.ಚೆಲಮೇಶ್ವರ್ ಅವರ ನಿರ್ಧಾರದ ಕುರಿತು ಚರ್ಚೆ ನಡೆಯುವ ವೇಳೆ ನ್ಯಾ. ಭೂಷಣ್ ಅವರು ವಾಕ್ ಔಟ್ ನಡೆದ ಘಟನೆಯೂ ನಡೆದಿತ್ತು. ನ್ಯಾ. ಚೆಲಮೇಶ್ವರ್ ಅವರ ನಿರ್ಧಾರ ನಿಯಮ ಬಾಹಿರ ಎಂಬ ವಾದ ಪ್ರತಿವಾದ ನಡೆಯುತ್ತಿದ್ದ ವೇಳೆ ನ್ಯಾ. ಭೂಷಣ್ ಅವರು ಮಧ್ಯ ಪ್ರವೇಶಿಸಿ ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಮುಖ್ಯ ನ್ಯಾಯಾಧೀಶರು ಮಧ್ಯ ಪ್ರವೇಶ ಮಾಡಬಾರದು, ಇಲ್ಲವಾದರೆ ನ್ಯಾಯಾಂಗದ ಘನತೆಗೆ ದಕ್ಕೆ ಉಂಟಾಗುತ್ತದೆ ಎಂದು ಕೋರಿದ್ದರು. ಇದನ್ನೂ ಓದಿ: ದೇಶದಲ್ಲೇ ಫಸ್ಟ್ ಟೈಂ – ಸುಪ್ರೀಂನಲ್ಲಿ ಎಲ್ಲವೂ ಸರಿಯಿಲ್ಲ ಎಂದ ನಾಲ್ವರು ಜಡ್ಜ್ ಗಳು
ಆದರೆ ನ್ಯಾ.ಭೂಷಣ್ ಅವರ ಕೋರಿಕೆಗೆ ಮುಖ್ಯ ನ್ಯಾ. ದೀಪಕ್ ಮಿಶ್ರಾ ಮನ್ನಣೆ ನೀಡಿರಲಿಲ್ಲ. ಅಷ್ಟೇ ಅಲ್ಲದೇ ನಾನ್ ಸೆನ್ಸ್ ಎಂದು ಹೇಳಿದಾಗ ಕೋಪಗೊಂಡ ಭೂಷಣ್ ಅವರು ನನಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಹೇಳಿ ಕಲಾಪದಿಂದ ಹೊರ ನಡೆದಿದ್ದರು.
Supreme Court Judges Kurian Joseph, J.Chelameswar, Ranjan Gogoi and Madan Lokur to address the media shortly #Delhi (names in order of seating) pic.twitter.com/hzONls1b4I
— ANI (@ANI) January 12, 2018
With no pleasure we are compelled take the decision to call a press conference. The administration of the SC is not in order & many things which are less than desirable have happened in last few months :Justice J.Chelameswar pic.twitter.com/yv2Dmuexj0
— ANI (@ANI) January 12, 2018
With no pleasure we are compelled take the decision to call a press conference. The administration of the SC is not in order & many things which are less than desirable have happened in last few months :Justice J.Chelameswar pic.twitter.com/yv2Dmuexj0
— ANI (@ANI) January 12, 2018
#FLASH Judges J.Chelameswar, Ranjan Gogoi, Madan Lokur and Kurian Joseph release 7 page letter, that they wrote to the Chief Justice of India Dipak Misra. pic.twitter.com/2dQ5fzTDF8
— ANI (@ANI) January 12, 2018
It is with great anguish&concern that we thought it proper to highlight certain judicial orders passed by this Court that adversely affected functioning of justice delivery system & independence of HCs besides impacting administrative functioning of CJI's office: SC Judges to CJI
— ANI (@ANI) January 12, 2018
#WATCH: Supreme Court Judge J.Chelameswar says, 'All 4 of us are convinced that unless this institution (Supreme Court) is preserved & it maintains its equanimity, democracy will survive in this country, or any country. pic.twitter.com/FBYSeLClH6
— ANI (@ANI) January 12, 2018
It's quite shocking. There must have been compelling reasons for the senior-most judges to have adopted this course of action. One could see pain on their faces while they were speaking: KTS Tulsi, advocate SC on 4 judges' letter to CJI pic.twitter.com/hd86rdR040
— ANI (@ANI) January 12, 2018
"It is certainly a very serious development which has cast a huge shadow on the Chief Justice. Somebody had to confront the situation, where CJ is blatantly misusing his powers, hence the unprecedented step": Prashant Bhushan, lawyer & politician pic.twitter.com/Mrv5BZPjSk
— ANI (@ANI) January 12, 2018
We can't criticize them, they are men of great integrity & have sacrificed a lot of their legal career, where they could've made money as senior counsels. We must respect them. PM must ensure that the 4 judges & CJI, in fact whole SC come to one opinion & proceed further: S.Swamy pic.twitter.com/dYj6MJPhkO
— ANI (@ANI) January 12, 2018
Deeply sad & pained, also feel a sense of agony that highest court of land should come under such severe stress that forces judges to address the media: Salman Khurshid, senior advocate on press conference by 4 Supreme Court judges. pic.twitter.com/vtGg2JRQYJ
— ANI (@ANI) January 12, 2018