Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 100 ಭೂಕಂಪಗಳಾದ್ರೂ ಜಗ್ಗದೇ ನಿಂತಿದೆ 10 ಅಂತಸ್ತಿನ ಮರದ ಕಟ್ಟಡ – ಎಲ್ಲಿದೆ ಕಟ್ಟಡ, ಏನಿದರ ವಿಶೇಷತೆ!?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | 100 ಭೂಕಂಪಗಳಾದ್ರೂ ಜಗ್ಗದೇ ನಿಂತಿದೆ 10 ಅಂತಸ್ತಿನ ಮರದ ಕಟ್ಟಡ – ಎಲ್ಲಿದೆ ಕಟ್ಟಡ, ಏನಿದರ ವಿಶೇಷತೆ!?

Latest

100 ಭೂಕಂಪಗಳಾದ್ರೂ ಜಗ್ಗದೇ ನಿಂತಿದೆ 10 ಅಂತಸ್ತಿನ ಮರದ ಕಟ್ಟಡ – ಎಲ್ಲಿದೆ ಕಟ್ಟಡ, ಏನಿದರ ವಿಶೇಷತೆ!?

Public TV
Last updated: June 6, 2023 9:39 am
Public TV
Share
2 Min Read
wood building
SHARE

ಕ್ಯಾಲಿಫೋರ್ನಿಯಾ: ತೀವ್ರ ಸ್ವರೂಪದ ಭೂಕಂಪವಾದರೆ ಬಹುಮಹಡಿ ಕಟ್ಟಡಗಳು ನೆಲಸಮ ಆಗೋದು, ಅಪಾರ ಸಂಖ್ಯೆಯಲ್ಲಿ ಜೀವಹಾನಿ ಆಗೋದರ ಬಗ್ಗೆ ನಾವು ಕೇಳಿದ್ದೇವೆ. ಆದರೆ ಇಲ್ಲೊಂದು 10 ಅಂತಸ್ತಿನ ಮರದ ಕಟ್ಟಡ (Wood Building) 100 ಭೂಕಂಪಗಳಾದರೂ ಜಗ್ಗದೇ ಹಾಗೇ ಉಳಿದು ಅಚ್ಚರಿ ಮೂಡಿಸಿದೆ.

ಈ ಕಟ್ಟಡವನ್ನು ನಿರ್ಮಿಸಿದ ಬಳಿಕ ಎಂಜಿನಿಯರ್‌ಗಳು ಹಲವಾರು ಪರೀಕ್ಷೆಗಳನ್ನು ನಡೆಸಿದ್ದಾರೆ. ಕೃತಕ ಭೂಕಂಪ ಸೃಷ್ಟಿಸಿ ಪ್ರಯೋಗ ನಡೆಸಿದ್ದಾರೆ. ಕಂಪನದ ವೇಳೆ ಮರದ ಕಟ್ಟಡ ವಾಲಾಡುತ್ತದೆಯೇ ಹೊರತು ಬೀಳುವುದಿಲ್ಲ. ಹೀಗಾಗಿ ಎಷ್ಟೇ ತೀವ್ರತೆಯ ಭೂಕಂಪವಾದರೂ ಕಟ್ಟಡ ಮಾತ್ರ ಬೀಳದೆ ಭದ್ರವಾಗಿ ನಿಂತಿದೆ. ಹಾಗಾದರೆ ಏನಿದು ಕಟ್ಟಡ? ಇದು ಎಲ್ಲಿದೆ? ಇದರ ವಿಶೇಷತೆ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಇದನ್ನೂ ಓದಿ: ಭವಿಷ್ಯದ ಬಗ್ಗೆ ಮೋದಿ ಮಾತನಾಡಲ್ಲ, ವೈಫಲ್ಯಗಳಿಗೆ ಬೇರೆಯವರನ್ನು ದೂರುತ್ತಾರೆ: ರಾಹುಲ್ ಕಿಡಿ

wood building 1

ಕಳೆದ ತಿಂಗಳು ಮುಂಜಾನೆ ವೇಳೆ ಈಶಾನ್ಯ ಸ್ಯಾನ್ ಡಿಯಾಗೋದಲ್ಲಿ ಭೂಕಂಪ ಉಂಟಾಯಿತು. ಕೆಲವು ನಿಮಿಷಗಳ ನಂತರ ಮತ್ತೊಂದು ಕಂಪನ ಉಂಟಾಯಿತು. ಆದರೆ ಈ 10 ಅಂತಸ್ತಿನ ಮರದ ಕಟ್ಟಡ ತೂಗಾಡಿತು, ಬೀಳಲಿಲ್ಲ.

‘ಶೇಕ್‌ ಟೇಬಲ್‌’ (ಅಲುಗಾಡುವ ಟೇಬಲ್) ಮಾದರಿಯ ರಚನೆಯಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಶೇಕ್‌ ಟೇಬಲ್‌ ಕಟ್ಟಡದ ಬಗ್ಗೆ ಪ್ರಯೋಗ ನಡೆಸಲಾಗಿತ್ತು. ಆ ಪ್ರಾಜೆಕ್ಟ್‌ನ ಭಾಗವಾಗಿಯೇ ಈ ಕಟ್ಟಡ ನಿರ್ಮಿಸಲಾಗಿದೆ. ಬಹು ಅಂತಸ್ತಿನ ಕಟ್ಟಡವನ್ನು ಮರದಿಂದ ನಿರ್ಮಿಸಲಾಗಿದೆ. ಇದನ್ನೂ ಓದಿ: ಭಾರತದಲ್ಲಿ ಭೀಕರ ರೈಲು ದುರಂತ ಕಂಡು ತುಂಬಾ ದುಃಖವಾಗಿದೆ – ಪಾಕಿಸ್ತಾನ, ತಾಲಿಬಾನ್‌ ಸಂತಾಪ

wood building 2

112 ಅಡಿ ಎತ್ತರದ ಕಟ್ಟಡದ ಮೊದಲ ಮೂರು ಮಹಡಿಗಳು ಬೆಳ್ಳಿ ಮತ್ತು ಕಿತ್ತಳೆ ಬಣ್ಣದ ಫಲಕಗಳಿಂದ ಮುಚ್ಚಲ್ಪಟ್ಟಿವೆ. ಗಾಜನ್ನು ಬಳಸಿ ಕಿಟಕಿಗಳನ್ನು ಮಾಡಲಾಗಿದೆ. ಕಟ್ಟಡದ ಉಳಿದ ಭಾಗಗಳು ಗಾಳಿಗೆ ತೆರೆದುಕೊಂಡಿವೆ. ಪ್ರತಿ ಮಹಡಿಯು ನಾಲ್ಕು ‘ರಾಕಿಂಗ್ ಗೋಡೆ’ಗಳನ್ನು ಹೊಂದಿದ್ದು, ಭೂಕಂಪಗಳಿಂದಾಗಬಹುದಾದ ಹಾನಿಯನ್ನು ತಪ್ಪಿಸುವಂತೆ ವಿನ್ಯಾಸಗೊಳಿಸಲಾಗಿದೆ.

1994 ರಲ್ಲಿ ಲಾಸ್ ಏಂಜಲೀಸ್‌ನಲ್ಲಿ 6.7 ತೀವ್ರತೆಯ ಭೂಕಂಪವಾಗಿತ್ತು. ಆಗ ಅನೇಕ ಕಟ್ಟಡಗಳು ನೆಲಸಮವಾಗಿ, 60 ಜನರು ಮೃತಪಟ್ಟಿದ್ದರು. 40 ಶತಕೋಟಿ ಡಾಲರ್‌ನಷ್ಟು ನಷ್ಟವಾಗಿತ್ತು. 1999 ರಲ್ಲಿ ತೈವಾನ್‌ನಲ್ಲಿ 7.7 ತೀವ್ರತೆಯ ಚಿ ಚಿ ಭೂಕಂಪ ಸಂಭವಿಸಿದ ಎರಡನೇ ದುರಂತದಲ್ಲಿ 2,400 ಕ್ಕೂ ಹೆಚ್ಚು ಜನರು ತಮ್ಮ ಪ್ರಾಣ ಕಳೆದುಕೊಂಡರು. ಕಾಂಕ್ರಿಟ್ ಮತ್ತು ಉಕ್ಕಿನ ಎತ್ತರದ ಕಟ್ಟಡಗಳು ನೆಲಕ್ಕುರುಳಿದ್ದವು. ಅದೇ ತೀವ್ರತೆಗಳಲ್ಲಿ ಸಂಶೋಧಕರು ಕೃತಕ ಭೂಕಂಪ ಸೃಷ್ಟಿಸಿ ಈ ಕಟ್ಟಡದ ಮೇಲೆ ಪ್ರಯೋಗ ನಡೆಸಿದ್ದಾರೆ. ಆದರೆ ಕಟ್ಟಡ ಮಾತ್ರ ಬಿದ್ದಿಲ್ಲ. ಇದನ್ನೂ ಓದಿ: ಪುಟಿನ್‌ನ ನಿಜವಾದ ತಾಯಿ ಎಂದಿದ್ದಾಕೆ ನಿಧನ

TAGGED:californiaEarthquakesSan DiegoUSWood Buildingಅಮೆರಿಕಕ್ಯಾಲಿಫೋರ್ನಿಯಾಭೂಕಂಪಮರದ ಕಟ್ಟಡ
Share This Article
Facebook Whatsapp Whatsapp Telegram

Cinema news

Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories

You Might Also Like

adugodi women death
Bengaluru City

ಬೆಂಗಳೂರಲ್ಲಿ ಯುವತಿ ಅನುಮಾನಾಸ್ಪದ ಸಾವು – ಬೆತ್ತಲೆ, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

Public TV
By Public TV
1 hour ago
RCB 1
Cricket

ಬೆಂಗಳೂರು ಹೊಡೆತಕ್ಕೆ ಮಕಾಡೆ ಮಲಗಿದ ಡೆಲ್ಲಿ – ಆರ್‌ಸಿಬಿಗೆ 9 ವಿಕೆಟ್‌ಗಳ ಭರ್ಜರಿ ಜಯ 

Public TV
By Public TV
2 hours ago
Panchamasali Peetha 1
Davanagere

ಹರಿಹರ ಪಂಚಮಸಾಲಿ ಗುರುಪೀಠದಲ್ಲಿ ಭಾರಿ ಹೈಡ್ರಾಮಾ – ಚಪ್ಪಲಿ, ಬಾಟೆಲ್ ತೂರಾಟ, ಕರೆಂಟ್ ಕಟ್

Public TV
By Public TV
2 hours ago
ramanath rai team mangaluru
Dakshina Kannada

ಬ್ರಹ್ಮರಕೊಟ್ಲು ಟೋಲ್‌ಗೇಟ್‌ ಬಂದ್‌: ನಾಳೆ ಬೃಹತ್‌ ಜನಾಂದೋಲನ ನಡಿಗೆ

Public TV
By Public TV
4 hours ago
pm modi 5
Latest

ಭಯದಲ್ಲಿ ಬದುಕಿದ್ದು ಸಾಕು.. ನಮಗಿನ್ನು ನಂಬಿಕೆ ಬೇಕು: ಬಂಗಾಳ ಜನತೆಗೆ ಮೋದಿ ಪತ್ರ

Public TV
By Public TV
4 hours ago
4 Of Mumbai Family Die Of Suspected Food Poisoning After Eating Biryani Watermelon
Crime

ಬಿರಿಯಾನಿ, ಕಲ್ಲಂಗಡಿ ತಿಂದ ಒಂದೇ ಕುಟುಂಬದ ನಾಲ್ವರು ಸಾವು

Public TV
By Public TV
5 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?