Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಪರೂಪದ ಬೃಹತ್ ಹಿಮಾಲಯನ್ ಗ್ರಿಫನ್ ಓಲ್ಚರ್ ರಣಹದ್ದು ಕಾರವಾರದಲ್ಲಿ ಪ್ರತ್ಯಕ್ಷ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಅಪರೂಪದ ಬೃಹತ್ ಹಿಮಾಲಯನ್ ಗ್ರಿಫನ್ ಓಲ್ಚರ್ ರಣಹದ್ದು ಕಾರವಾರದಲ್ಲಿ ಪ್ರತ್ಯಕ್ಷ

Districts

ಅಪರೂಪದ ಬೃಹತ್ ಹಿಮಾಲಯನ್ ಗ್ರಿಫನ್ ಓಲ್ಚರ್ ರಣಹದ್ದು ಕಾರವಾರದಲ್ಲಿ ಪ್ರತ್ಯಕ್ಷ

Public TV
Last updated: January 9, 2024 8:17 am
Public TV
Share
2 Min Read
KARWAR VULTURE
SHARE

ಕಾರವಾರ: ರಣಹದ್ದುಗಳು ಕಾಣುವುದೇ ಅಪರೂಪ ಅದ್ರಲ್ಲೂ ವಿಶ್ವದಲ್ಲೇ ಅತೀ ದೊಡ್ಡ ಪಕ್ಷಿ ಎಂದು ಗುರುತಿಸಿಕೊಂಡಿರುವ ಹಿಮಾಲಯನ್ ಗ್ರಿಫನ್ ಓಲ್ಚರ್ ರಣಹದ್ದು (Himalayan Griffon vulture) ಇದೀಗ ಕಾರವಾರದ ಬೈತಖೋಲ್‍ನಲ್ಲಿ ಕಾಣಿಸಿಕೊಂಡಿದೆ.

ಹುಲಿಗಿಂತಲೂ ಅಳಿವಿನಂಚಿನಲ್ಲಿರುವ ಹಿಮಾಲಯನ್ ಗ್ರಿಫನ್ ಓಲ್ಚರ್ ಸಾಮಾನ್ಯವಾಗಿ ಹಿಮಾಲಯ ಮತ್ತು ಟಿಬೆಟ್ ಗಳಲ್ಲಿ ವಾಸಿಸುತ್ತವೆ. ಇದೀಗ ಬೈಲಖೋಲ್ ಬಂದರಿನಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಈ ದೈತ್ಯ ಪಕ್ಷಿಯು ಬೆಳಗ್ಗೆ ಬೈತಖೋಲ ಬಂದರಿನ ಆಸು-ಪಾಸು ಕೆಳಮಟ್ಟದಲ್ಲಿ ಹಾರಾಡಿತು. ಬಳಿಕ ಕಾಗೆಗಳು ಮತ್ತು ಸ್ಥಳೀಯ ಕಪ್ಪು ಗಿಡುಗಗಳೊಂದಿಗೆ ಜೊತೆಯಾಗಿ ಹಾರಾಡಿತು. ಬಂದರಿನ ಆಸು-ಪಾಸು ಸುತ್ತಿ ಇಲ್ಲಿನ ಹಳೆಯ ಕಟ್ಟಡದ ಮೇಲೆ ಕೂತು ವಿಶ್ರಾಂತಿ ಪಡೆಯಿತು. ನಂತರ ಮತ್ತೆ ಹಾರಾಟ ಮುಂದುವರಿಸಿತು.

ಎತ್ತರದಲ್ಲಿ ಸುತ್ತುಹಾಕುವ ಮೂಲಕ ಇಲ್ಲಿನ ಭೂದೇವಿ ಗುಡ್ಡದ ತಪ್ಪಲು ಸೇರಿಕೊಂಡಿತು. ಈ ರಣಹದ್ದು ಉತ್ತರ ಭಾರತದ ಹಿಮಾಲಯದ ತಪ್ಪಲಿನಲ್ಲಿ ವಿರಳವಾಗಿ ಕಾಣಸಿಗುತ್ತವೆ. ಮುಖ್ಯವಾಗಿ ಹಿಮಾಲಯ ಮತ್ತು ಟಿಬೆಟಿಯನ್ ಪ್ರಸ್ಥಭೂಮಿಯ ಬಹಳ ದೂರದವರೆಗೆ ಹಾರಾಟ ನಡೆಸುತ್ತವೆ. ಕೆಲವೊಮ್ಮೆ ಮತ್ತೂ ದೂರದ ಭೂಭಾಗಗಳಿಗೆ ವಲಸೆ ಹೋಗುತ್ತವೆ.  ಇದನ್ನೂ ಓದಿ: ಮಂತ್ರಾಕ್ಷತೆಯಲ್ಲಿ ಅನ್ನಭಾಗ್ಯದ ಅಕ್ಕಿ ಹುಡುಕಿದ್ದ ಡಿಕೆಶಿಗೆ ದೋಸ್ತಿಗಳು ತಿರುಗೇಟು

ಕರಾವಳಿಯಲ್ಲಿ ಕಾಣಲು ಕಾರಣವೇನು?: ವಿದೇಶಗಳಿಗೆ ವಲಸೆ ಹೋಗುವ ಈ ಪಕ್ಷಿಗಳು ಕೆಲವೊಮ್ಮೆ ದಕ್ಷಿಣ ಭಾರತದ ಕಡೆಗೂ ಮುಖ ಮಾಡುತ್ತವೆ. ಹೀಗೆ ಬರುವ ಪಕ್ಷಗಳು ಗುಂಪಾಗಿಯೇ ಬರುತ್ತದೆ. ಯಾವುದೋ ಕಾರಣಕ್ಕೆ ಗುಂಪುನಿಂದ ಬೇರ್ಪಟ್ಟ ರಣಹದ್ದು ಕರಾವಳಿಗೆ ಬಂದಿರಬಹುದು. 2020 ರಲ್ಲಿಯೂ ಇದೇ ಜಾತಿಯ ರಣಹದ್ದೊಂದು ನಿತ್ರಾಣ ಸ್ಥಿತಿಯಲ್ಲಿ ಕಾರವಾರದಲ್ಲಿ ಸಿಕ್ಕಿತ್ತು ಎನ್ನುತ್ತಾರೆ ಅರಣ್ಯ ಇಲಾಖೆ ಸ್ಥಳೀಯ ಅಧಿಕಾರಿಗಳು.

VULTURE

ಸಾಮಾನ್ಯವಾಗಿ ರಣಹದ್ದುಗಳು ಬೇರೆ ಪಕ್ಷಿಗಳ ಒಡನಾಟದಿಂದ ದೂರವಿರುತ್ತವೆ. ಕಾರವಾರದಲ್ಲಿ ಕಂಡುಬಂದ ರಣಹದ್ದು ಕಪ್ಪು ಗಿಡುಗ (ಬ್ಲಾಕ್‍ಕೆಟ್) ಗುಂಪಿನೊಂದಿಗೆ ಸ್ವಚ್ಛಂದವಾಗಿ ಹಾರಾಡಿದ್ದು ವಿಶೇಷವಾಗಿತ್ತು.

10 ಕೆಜಿವರೆಗೆ ತೂಕ: ಸುಮಾರು 30 ರಿಂದ 40 ವರ್ಷ ಜೀವಿತಾವಧಿಯ ಈ ಹಿಮಾಲಯನ್ ಗ್ರಿಫನ್ ಓಲ್ಚರ್‍ಗಳು ಸ್ಕಾತ್ರ್ಯವೆಂಜರ್ (ಕೊಳೆತ ಮಾಂಸ ತಿನ್ನುವ ಪಕ್ಷಿ) ಜಾತಿಗೆ ಸೇರಿವೆ. ವಯಸ್ಕ ರಣಹದ್ದುಗಳು ಸುಮಾರು 10 ಕೆಜಿ. ವರೆಗೆ ತೂಗುತ್ತವೆ. ಹೀಗಾಗಿ ಇವುಗಳು ಹದ್ದುಗಳ ಪ್ರಜಾತಿಯಲ್ಲಿಯೇ ಅತಿದೊಡ್ಡ ಹಾರುವ ಪಕ್ಷಿಗಳಾಗಿವೆ. ಸಾಮಾನ್ಯವಾಗಿ ಜನವರಿ ಸಂದರ್ಭದಲ್ಲಿ ಎತ್ತರ ಪ್ರದೇಶಗಳಲ್ಲಿರುವ ಕಲ್ಲು ಬಂಡೆಗಳ ಮೇಲೆ ಇವುಗಳು ಒಂದು ಅಥವಾ ಎರಡು ಮೊಟ್ಟೆಗಳನ್ನಿಟ್ಟು ಸಂತಾನೋತ್ಪತ್ತಿ ಮಾಡುತ್ತವೆ.

ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿರವರು ಹೇಳುವಂತೆ ಭಾರತದಲ್ಲಿ ದೊಡ್ಡ ಗಾತ್ರದ ನಾಲ್ಕು ಜಾತಿಯ ರಣಹದ್ದುಗಳಿವೆ. ಇವುಗಳು ಕಾಣ ಸಿಗುವುದು ತುಂಬಾ ಅಪರೂಪ. ಹುಲಿಗಿಂತಲೂ ಹೆಚ್ಚು ಅಳಿವಿನಂಚಿನಲ್ಲಿರುವ ಪಕ್ಷಿಗಳು ಇವು. ಕಾರವಾರದಲ್ಲಿ ಕಂಡಿದ್ದು ಬಹಳ ವಿಶೇಷ ಎಂದು ಮಾಹಿತಿ ನೀಡಿದ್ದಾರೆ.

TAGGED:himalayan griffon vulturekarwarಕಾರವಾರರಣಹದ್ದು
Share This Article
Facebook Whatsapp Whatsapp Telegram

Cinema news

nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories

You Might Also Like

WhatsApp
Court

ಡಿಜಿಟಲ್ ಅರೆಸ್ಟ್ ವಂಚನೆಗಳಲ್ಲಿ ತೊಡಗಿದ್ದ 9,400 ವ್ಯಾಟ್ಸಪ್ ಖಾತೆಗಳು ಡಿಲೀಟ್‌

Public TV
By Public TV
29 seconds ago
siddaramaiah dk shivakumar car
Bengaluru City

ಒಂದೇ ಕಾರ್‌ನಲ್ಲಿ ಸಿಎಂ-ಡಿಸಿಎಂ ಪ್ರಯಾಣ; ಇಬ್ಬರು ನಾಯಕರಿಂದ ಅಚ್ಚರಿ ನಡೆ

Public TV
By Public TV
17 minutes ago
SN Narayanaswamy Bangarpet MLA
Bengaluru City

ಮೇ 15ರೊಳಗೆ ಸಂಪುಟ ಪುನರ್ ರಚನೆಯ ಸುದ್ದಿ ಸಿಗಲಿದೆ: ಬಂಗಾರಪೇಟೆ ನಾರಾಯಣಸ್ವಾಮಿ

Public TV
By Public TV
36 minutes ago
Madhu Bangarappa 1
Bagalkot

SSLC ಪರೀಕ್ಷೆಯಲ್ಲಿ 45 ಸಾವಿರ ವಿದ್ಯಾರ್ಥಿಗಳು ಫೇಲ್: ಮಧು ಬಂಗಾರಪ್ಪ

Public TV
By Public TV
36 minutes ago
R Ashok 1
Bengaluru City

ಸರ್ಕಾರ ಗುಂಡಿ ಮುಚ್ಚಿದ ಹಣವನ್ನು ಗುಂಡಿಗೆ ಹಾಕಿದೆ – ಅಶೋಕ್‌ ವಾಗ್ದಾಳಿ

Public TV
By Public TV
54 minutes ago
Suhas Sudhakar H.D Kumaraswamy
Chitradurga

ಹೆಚ್‌ಡಿಕೆ ʻಹೆಬ್ಬೆಟ್ಟು’ ಹೇಳಿಕೆಯಿಂದ ನೋವಾಗಿದೆ – ಬೇಸರ ಹೊರಹಾಕಿದ ಡಿ.ಸುಧಾಕರ್ ಪುತ್ರ

Public TV
By Public TV
54 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?