Home | Districts | Uttara Kannada | ಮಳೆ ಅಬ್ಬರ; ಸಿದ್ದಾಪುರ, ಜೋಯಿಡಾ, ದಾಂಡೇಲಿ, ಶಿರಸಿ ಶಾಲಾ-ಕಾಲೇಜುಗಳಿಗೆ ಜು.24ಕ್ಕೆ ರಜೆUttara Kannada ಮಳೆ ಅಬ್ಬರ; ಸಿದ್ದಾಪುರ, ಜೋಯಿಡಾ, ದಾಂಡೇಲಿ, ಶಿರಸಿ ಶಾಲಾ-ಕಾಲೇಜುಗಳಿಗೆ ಜು.24ಕ್ಕೆ ರಜೆ Last updated: July 23, 2026 11:05 pm By Share 0 Min Read ಕಾರವಾರ: ಅಬ್ವರದ ಮಳೆ ಹಿನ್ನೆಲೆಯಲ್ಲಿ ಸಿದ್ದಾಪುರ, ಜೋಯಿಡಾ ದಾಂಡೇಲಿ, ಶಿರಸಿ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ಜು.24 ರಂದು ರಜೆ ಘೋಷಣೆ ಮಾಡಲಾಗಿದೆ. ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಆದೇಶ ಹೊರಡಿಸಿದ್ದಾರೆ. Share This Article Facebook Whatsapp Whatsapp Telegram Copy Link Cinema News ಮತ್ತೆ ಅವಕಾಶ ಸಿಕ್ಕರೆ ಧಗಧಗ ಅನ್ನಿಸ್ತೀನಿ – ಮಾಡರ್ನ್ ಮಹಾಕವಿ ಮಂಜ 50 ಲಕ್ಷ ನನಗೆ ಬಂದಿದ್ರೆ ಅಮ್ಮಂಗೆ ಹೂವಿನ ಅಂಗಡಿ, ಅಕ್ಕನಿಗೆ ಪಾರ್ಲರ್ ಇಟ್ಟುಕೊಡ್ತಿದ್ದೆ: ಬಿಗ್ಬಾಸ್ ಮಂಜ ನ.5ರಂದು ರಾಷ್ಟ್ರಪತಿ ಭವನದಲ್ಲಿ ರಾಮಾಯಣ ಸಿನಿಮಾ ಪ್ರದರ್ಶನ ಮಹಾರಾಷ್ಟ್ರ ಸೈಬರ್ನಿಂದ ಹನಿ ಸಿಂಗ್ಗೆ ಸಮನ್ಸ್ – ವಿಚಾರಣೆಗೆ ಹಾಜರಾಗದಿದ್ದರೆ ಲುಕ್ ಔಟ್ ನೋಟಿಸ್ ಎಚ್ಚರಿಕೆ