ಅದೃಷ್ಟದ ಮನೆಗೆ ಕುಮಾರಸ್ವಾಮಿ ಪ್ರವೇಶ – ಪುರೋಹಿತರಿಂದ ವಿಶೇಷ ಪೂಜೆ ಪುನಸ್ಕಾರ

Public TV
1 Min Read
hdk house main

ಬೆಂಗಳೂರು: ಅದೃಷ್ಟದ ಮನೆಗೆ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ವಾಪಸ್ ಆಗಿದ್ದಾರೆ.

hdk house 8

ಜೆಪಿ ನಗರದ ಮನೆಯಲ್ಲಿ ವಾಸ್ತು ಸರಿ ಇಲ್ಲ ಅಂತಾ ಬದಲಾಯಿಸೋಕೆ ಮುಂದಾಗಿದ್ರು. ಒಮ್ಮೆ ಮನೆ ಮಾರಾಟಕ್ಕೂ ಚಿಂತನೆ ಮಾಡಿದ್ರು. ಆದ್ರೆ ಮನೆ ಖಾಲಿ ಮಾಡುವಾಗ ಕರಿನಾಗರ ಹಾವು ಕಾಣಿಸಿಕೊಂಡಿತ್ತು. ಆಗ ವಾಸ್ತುದೋಷ ಸರಿಪಡಿಸಿ ಇದೇ ಮನೆಯಲ್ಲಿ ವಾಸಿಸಲು ಜ್ಯೋತಿಷಿಗಳು ಸಲಹೆ ನೀಡಿದ್ರು.

hdk house 14

ಈಗ ಮನೆ ರಿನೋವೇಶನ್ ಮಾಡಿಸಿ, ಈಗ ಮತ್ತೆ ಗೃಹ ಪ್ರವೇಶ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ಮನೆಯನ್ನ ನವೀಕರಣ ಮಾಡಲಾಗುತ್ತಿತ್ತು. ಇಂದು ಮುಂಜಾನೆಯಿಂದ ವಿಶೇಷ ಪೂಜೆ ಹೋಮಗಳು ನಡೀತಿವೆ. 2006 ರಲ್ಲಿ ಸಿಎಂ ಆಗಿದ್ದಾಗ ಇದೇ ಮನೆಯಲ್ಲಿ ಎಚ್‍ಡಿಕೆ ವಾಸವಿದ್ದರು.

hdk house 15

hdk house 13

hdk house 12

hdk house 9

hdk house 11

hdk house 10

hdk house 7

hdk house 1

hdk house 2

hdk house 3

hdk house 4

hdk house 5

hdk house 6

hdk house

Share This Article
Leave a Comment

Leave a Reply

Your email address will not be published. Required fields are marked *