ಭೋಪಾಲ್: ಹ್ಯಾಂಡ್ ಪಂಪ್‍ವೊಂದರಲ್ಲಿ ನೀರಿನೊಂದಿಗೆ ಬೆಂಕಿಯು ಬರುತ್ತಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ.
ಮಧ್ಯಪ್ರದೇಶದ ಛತ್ತರ್‍ಪುರ ಜಿಲ್ಲೆಯ ಕಚಾರ್ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲಾಣದಲ್ಲಿ ಪಂಪ್ ಮೂಲಕ ನೀರು ಹಾಗೂ ಬೆಂಕಿ ಎರಡು ಬರುತ್ತಿರುವ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಸ್ಥಾಪನೆಯಾಗಲಿದೆ 8 ವಿವಿ – ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಒಪ್ಪಿಗೆ
Advertisement
Hand pump spewing fire and water in Kachhar village, Buxwaha,Villagers have informed the concerned officials.Local administration is sending a team to spot @ndtv @ndtvindia pic.twitter.com/CWKK2Gz2lE
— Anurag Dwary (@Anurag_Dwary) August 25, 2022
Advertisement
ಘಟನೆ ಸಂಬಂಧಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆದಿದ್ದಾರೆ. ಘಟನೆ ಸಂಬಂಧಿಸಿ ಹ್ಯಾಂಡ್ ಪಂಪ್‍ನಿಂದ ನೀರು ಹಾಗೂ ಬೆಂಕಿ ಎರಡನ್ನು ಬರುತ್ತಿರುವುದನ್ನು ನೋಡಿ ಸ್ಥಳೀಯರು ಅಚ್ಚರಿಕೊಂಡಿದ್ದಾರೆ. ಇದನ್ನು ನೋಡಲು ದೂರದ ಊರಿನಿಂದ ಜನರ ದಂಡೇ ಬರುತ್ತಿದೆ. ಇದನ್ನೂ ಓದಿ: ಯಾವಾಗಲೂ ಕಾಂಗ್ರೆಸ್ಸಿಗರು ಜಿನ್ನಾನನ್ನೇ ಕನಸಿನಲ್ಲಿ ಕಾಣ್ತಾರೆ: ಬೊಮ್ಮಾಯಿ