ಜಿ.ಎಸ್.ಟಿ ಕಾಯ್ದೆ ಜಾರಿಯಾದ ಬಳಿಕ ನಿಮ್ಮ ಲೈಫ್ ಹೇಗಿದೆ..? ನೀವು ಮಾಡಿದ ಶಾಪಿಂಗ್, ತಿಂಡಿ ತಿನಿಸಿನ ಬಿಲ್ ಇತ್ಯಾದಿ.. ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು 100 ಪದಗಳಿಗೆ ಮೀರದಂತೆ ಬರೆದು ಕಳುಹಿಸಿ. ನಿಮ್ಮ ಕೈಗೆ ಸಿಕ್ಕಿದ ಬಿಲ್ ಇದ್ದರೆ ಅದನ್ನೂ ಕಳುಹಿಸಿ. ನಿಮ್ಮ ಅನುಭವವನ್ನು [email protected] ಗೆ ಇ-ಮೇಲ್ ಮಾಡಿ. ನಮ್ಮ ವೆಬ್ ಸೈಟಲ್ಲಿ ನಿಮ್ಮ ಅನುಭವ ಕಥನ ಪ್ರಕಟಿಸುತ್ತೇವೆ.
Advertisement
Advertisement
Advertisement
Advertisement