Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ತಿಂದಾಕೋ ಇವ್ರಿಗೆ ಇಷ್ಟು ಇರಬೇಕಾದ್ರೆ, ಇನ್ನು ತಂದಾಕೋ ನಮಗೆಷ್ಟು ಇರ್ಬೇಡ: ಗೆಸ್ಟ್‌ಗಳಿಗೆ ಗಿಲ್ಲಿ ಹೀಗನ್ನೋದಾ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ತಿಂದಾಕೋ ಇವ್ರಿಗೆ ಇಷ್ಟು ಇರಬೇಕಾದ್ರೆ, ಇನ್ನು ತಂದಾಕೋ ನಮಗೆಷ್ಟು ಇರ್ಬೇಡ: ಗೆಸ್ಟ್‌ಗಳಿಗೆ ಗಿಲ್ಲಿ ಹೀಗನ್ನೋದಾ?

Cinema

ತಿಂದಾಕೋ ಇವ್ರಿಗೆ ಇಷ್ಟು ಇರಬೇಕಾದ್ರೆ, ಇನ್ನು ತಂದಾಕೋ ನಮಗೆಷ್ಟು ಇರ್ಬೇಡ: ಗೆಸ್ಟ್‌ಗಳಿಗೆ ಗಿಲ್ಲಿ ಹೀಗನ್ನೋದಾ?

Public TV
Last updated: November 26, 2025 12:56 pm
Public TV
Share
2 Min Read
gilli rajat bigg boss
SHARE

– ಬಿಗ್‌ ಬಾಸ್‌ ಮನೆಯಲ್ಲಿ ರಜತ್‌ v/s ಗಿಲ್ಲಿ

ಅತಿಥಿ ದೇವೋಭವ ಅಂತಾರೆ. ಆದರೆ, ಬಿಗ್‌ ಬಾಸ್‌ ಮನೇಲಿ ಅತಿಥಿಗಳು ಮತ್ತು ಹೋಟೆಲ್‌ ಸಿಬ್ಬಂದಿಯಾದ ಗಿಲ್ಲಿ ನಡುವೆ ಜಟಾಪಟಿ ನಡೆದಿದೆ. ಸ್ಪೆಷಲ್‌ ಗೆಸ್ಟ್‌ಗಳನ್ನು ನಡೆಸಿಕೊಳ್ಳೋ ರೀತಿನಾ ಇದು ಅಂತ ಅತಿಥಿಗಳು ಸಿಟ್ಟಾಗಿದ್ದಾರೆ. ಇದಕ್ಕೆ ಡೋಂಟ್‌ ಕೇರ್‌ ಅಂತ ಗಿಲ್ಲಿ ವರ್ತಿಸಿದ್ದಾರೆ. ಮಾಜಿ ಸ್ಪರ್ಧಿಗಳು ವರ್ಸಸ್‌ ಹಾಲಿ ಸ್ಪರ್ಧಿ ಗಿಲ್ಲಿ ನಡುವಿನ ಕಿತ್ತಾಟ ತಾರಕಕ್ಕೇರಿದೆ.

ಬಿಗ್‌ ಬಾಸ್‌ ಮನೆಗೆ ಅತಿಥಿಗಳಾಗಿ ಬಂದಿದ್ದ ಮಾಜಿ ಸ್ಪರ್ಧಿಗಳು, ಗಿಲ್ಲಿ ನಡೆಯಿಂದ ಸಿಟ್ಟಾಗಿದ್ದಾರೆ. ಗಿಲ್ಲಿ ಟಕ್ಕರ್‌ ಮೇಲೆ ಟಕ್ಕರ್‌ ಕೊಟ್ಟು ಅತಿಥಿಗಳನ್ನೇ ಉರಿಸಿದ್ದಾರೆ. ರಜತ್‌, ಉಗ್ರಂ ಮಂಜು ತಾಳ್ಮೆ ಕಳೆದುಕೊಂಡು ಗಿಲ್ಲಿಗೆ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಮಾಜಿ-ಹಾಲಿ ಸ್ಪರ್ಧಿಗಳ ಮುಖಾಮುಖಿ ಝಲಕ್‌ ಇರುವ ಪ್ರೋಮೊವನ್ನು ಬಿಗ್‌ ಬಾಸ್‌ ಹಂಚಿಕೊಂಡಿದೆ.

ಅತಿಥಿ ದೇವೋಭವ ❌ ಗಿಲ್ಲಿ: ಅತಿಥಿ-ಬೈಯ್ಯೋ-ಭವ ✅

ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/TzSFIjMn49

— Colors Kannada (@ColorsKannada) November 26, 2025

ಬಿಗ್‌ ಬಾಸ್‌ ಅರಮನೆಗೆ ರಜತ್‌, ಉಗ್ರಂ ಮಂಜು, ಚೈತ್ರಾ ಕುಂದಾಪುರ, ಮೋಕ್ಷಿತಾ, ತ್ರಿವಿಕ್ರಮ್‌ ಅತಿಥಿಗಳಾಗಿ ಆಗಮಿಸಿದ್ದಾರೆ. ಇವರಿಗೆ ಮನೆಯ ಸ್ಪರ್ಧಿಗಳು ಹೋಟೆಲ್‌ ಸಿಬ್ಬಂದಿಯಾಗಿ ಅತಿಥಿ ಸತ್ಕಾರ ಮಾಡಬೇಕು. ಪಾರ್ಟಿ ಅರೇಂಜ್‌ ಮಾಡಿ, ರಂಜಿಸಬೇಕು. ಯಾವುದೇ ಕುಂದುಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂಬುದು ಬಿಗ್‌ ಬಾಸ್‌ ಟಾಸ್ಕ್‌. ಆದರೆ, ಇದಕ್ಕೆ ಗಿಲ್ಲಿ ಡೋಂಟ್‌ ಕೇರ್‌ ಎಂದಿದ್ದಾರೆ. ಅತಿಥಿಗಳನ್ನೇ ಬೈತಿದ್ದಾರೆ.

ಗಿಲ್ಲಿ ನಡೆಯಿಂದ ಅತಿಥಿಗಳು ಬೇಸರಗೊಂಡಿದ್ದಾರೆ. ಆದರೆ, ಗಿಲ್ಲಿ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ‘ವಾವ್‌.. ಅನ್ನೋಥರ ಗೆಸ್ಟ್‌ಗಳು ಬರ್ತಾರೆ ಅಂದುಕೊಂಡಿದ್ದೆ.. ಆದರೆ, ಇವರನ್ನು ನೋಡಿ …. ಥೂ.. ಅನ್ನೋಥರ ಆಗೋಯ್ತು.. 5 ಜನ ನೆಂಟ್ರುಗಳು ಬಂದ್ರು. ತಿಂದ್ರು ತಿಂದ್ರು ತಿಂದ್ರು.. ಆದ್ರೂ ದೌಲತ್ತು. ತಿಂದಾಕೊ ಅವರಿಗೇ ಇಷ್ಟು ಇರಬೇಕಾದ್ರೆ.. ಇನ್ನು ತಿಂದಾಕೊ ನಮಗೆಷ್ಟು ಇರ್ಬೇಡ’ ಅಂತ ಗಿಲ್ಲಿ ಖಡಕ್‌ ಡೈಲಾಗ್‌ ಹೊಡೆದರು. ಗಿಲ್ಲಿ ಮಾತಿಗೆ ಸಹ ಸ್ಪರ್ಧಿಗಳು ಸಹ ಸಾಥ್‌ ನೀಡಿ ‘ಓ..’ ಎಂದು ಕೂಗಿದರು.

bigg boss kannada

ಗಿಲ್ಲಿ ಮಾತು ಅತಿರೇಕ ಎನಿಸಿ, ರಜತ್‌ ಆಕ್ರೋಶ ಹೊರಹಾಕಿದರು. ‘ಏನ್‌ ಮಾತಾಡ್ಬೇಕು ಅಂತ ಮಾತಾಡ್ತಿದ್ದೀಯ ಗಿಲ್ಲಿ ನೀನು.. ಎಲ್ಲದಕ್ಕೂ ಒಂದು ತಾಳ್ಮೆ ಇದೆ ಗಿಲ್ಲಿ.. ಇರಿಟೇಟ್‌ ಮಾಡ್ತಿದ್ದೀಯ ತುಂಬಾ.. ಒಂದು ಸರಿ ಹೇಳಿದರೆ ಅರ್ಥ ಮಾಡ್ಕೋಬೇಕು ಲೋ..’ ಅಂತ ರಜತ್‌ ಕೆಂಡಕಾರಿದ್ದಾರೆ. ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಹೋದಂತೆ ಮನೆ ಭಾಸವಾಗುತ್ತಿದೆ. ಮುಂದೇನಾಗುತ್ತೋ ಅನ್ನೋದನ್ನ ಕಾದುನೋಡಬೇಕಿದೆ.

TAGGED:BBK 12Bigg Boss Kannada 12gilliRajatugram manjuಉಗ್ರಂ ಮಂಜುಗಿಲ್ಲಿಬಿಗ್‌ ಬಾಸ್‌ ಕನ್ನಡ 12ರಜತ್‌
Share This Article
Facebook Whatsapp Whatsapp Telegram

Cinema news

darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi
Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories

You Might Also Like

RCB vs CSK
Cricket

ಪಂದ್ಯದ ವೇಳೆ `ದೋಸೆ ಇಡ್ಲಿ’ ಹಾಡು ಪ್ರಸಾರ – ಬಿಸಿಸಿಐಗೆ RCB ವಿರುದ್ಧ CSK ದೂರು

Public TV
By Public TV
18 minutes ago
Akhilesh Yadav Amit Shah 1
Latest

ಮಹಿಳಾ ಮೀಸಲಾತಿಯಲ್ಲಿ ಮುಸ್ಲಿಮ್‌ ಮಹಿಳೆಯರಿಗೆ ಮೀಸಲಾತಿ ನೀಡಿ: ಎಸ್‌ಪಿ ಆಗ್ರಹ

Public TV
By Public TV
27 minutes ago
Yogesh Gowda murder case Vinay Kulkarni likely to lose MLA seat Bengaluru Court
Bengaluru City

ಯೋಗೇಶ್ ಗೌಡ ಕೊಲೆ ಕೇಸ್ – ಅಪರಾಧಿಗಳಿಗೆ ಶಿಕ್ಷೆ ನಾಳೆ ಪ್ರಕಟ

Public TV
By Public TV
28 minutes ago
Dinesh Gundu Rao 4
Bengaluru City

ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ, ಸಂಪುಟ ಪುನರ್ ರಚನೆ ಆಗಲಿ: ದಿನೇಶ್ ಗುಂಡೂರಾವ್

Public TV
By Public TV
35 minutes ago
HC Balakrishna zameer
Bengaluru City

ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ – ಪರೋಕ್ಷವಾಗಿ ಜಮೀರ್ ವಿರುದ್ಧ ಕ್ರಮಕ್ಕೆ ಬಾಲಕೃಷ್ಣ ಒತ್ತಾಯ

Public TV
By Public TV
2 hours ago
HC BALAKRISHNA
Bengaluru City

ನಾಯಕತ್ವ ಬದಲಾವಣೆ ಚರ್ಚೆ ಮುಗಿದ ಅಧ್ಯಾಯ ಅಲ್ಲ: ಹೆಚ್.ಸಿ.ಬಾಲಕೃಷ್ಣ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?