– ದರ ಏರಿಕೆ ನಡುವೆಯೂ ಖರೀದಿಗೆ ಮುಗಿಬಿದ್ದ ಜನ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ಹಿನ್ನೆಲೆ ಹೂವು, ಹಣ್ಣು, ತರಕಾರಿ, ದಿನಸಿ ಹಾಗೂ ಇತರೆ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ.
ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಸಾಮಾನ್ಯ ದಿನಕ್ಕಿಂತ ಹೂವು, ತೋರಣಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.
ಯಾವುದರ ದರ ಎಷ್ಟು?
ಸೇವಂತಿಗೆ 1 kg : 350 ರೂ.
ತಾವರೆ ಹೂವು (ಜೋಡಿ) : 50
ಗುಲಾಬಿ (ಬಟನ್) : 1 kg : 350
ಮಿಕ್ಸ್ ಹೂವು : 1 kg : 300 – 400
ಕನಕಾಂಬರ (ಮೊಳ) : 50 : 2000 (1kg)
ಮಲ್ಲಿಗೆ (ಮೊಳ) : 50 : 1000 (1kg)
ತುಳಸಿ ತೋರಣ (ಮೊಳ) : 60
ಮಾವಿನ ಎಲೆ (ಕಟ್ಟು) : 10 – 30
ಬಾಳೆ ದಿಂಡು (ಜೋಡಿ) : 50 – 80
ಹಣ್ಣುಗಳ ದರ
ಸೇಬು: 200 ರಿಂದ 300 (1kg)
ದಾಳಿಂಬೆ: 100 ರಿಂದ 250
ಸಪೋಟ: 150 ರಿಂದ 200
ದ್ರಾಕ್ಷಿ: 120 ರಿಂದ 150
ಮೂಸಂಬಿ ಹಾಗೂ ಕಿತ್ತಳೆ: 80 ರಿಂದ 100
ಬಾಳೆ ಹಣ್ಣು- 80 ರಿಂದ 150
ತರಕಾರಿ ದರ
ಈರುಳ್ಳಿ: 60 ರಿಂದ 70 (1KG)
ಹನಿಮೆಣಸಿನಕಾಯಿ: 40 ರಿಂದ 60
ಬೀಟ್ರೂಟ್: 50 ರಿಂದ 60
ಬೆಳ್ಳುಳ್ಳಿ: 200 ರಿಂದ 250
ನಿಂಬೆಹಣ್ಣು: (ಒಂದಕ್ಕೆ) 8 ರಿಂದ 15
ನುಗ್ಗೆಕಾಯಿ: (ಒಂದಕ್ಕೆ) 10 ರಿಂದ 15
ಕ್ಯಾಪ್ಸಿಕಂ: 50-70
ಬಟಾಣಿ: 140 ರಿಂದ 160
ದಿನಸಿ ದರ
ಬೆಲ್ಲ: 50 ರಿಂದ 55
ತೊಗರಿಬೇಳೆ : 160 ರಿಂದ 170
ಹುರಿಗಡಲೆ : 150 ರಿಂದ 180
ಕಡಲೆಬೀಜ : 100 ರಿಂದ 140
ಸಕ್ಕರೆ : 60 ರಿಂದ 80
ಚಿರೋಟಿ ರವೆ : 90 ರಿಂದ 100
ಮೈದಾ ಹಿಟ್ಟು : 45 ರಿಂದ 50
ಕಡಲೆಕಾಳು : 90 ರಿಂದ 100
ಅಡುಗೆ ಎಣ್ಣೆ : ಲೀಟರ್ಗೆ 190 ರಿಂದ 210 (ಆಯಾ ಬ್ರ್ಯಾಂಡ್ಗಳ ಮೇಲೆ)

