DistrictsKalaburagiLatest

ಕಲಬುರಗಿ: ಏಷಿಯನ್ ಪ್ಲಾಜಾ ಕಟ್ಟಡದ ಬೆಂಕಿ- ಮಹಿಳೆಯ ರಕ್ಷಣೆ, ಗುಬ್ಬಿ ಮರಿಗಳ ಸಾವು

ಕಲಬುರಗಿ: ನಗರದ ಎಸ್‍ವಿಪಿ ವೃತ್ತದಲ್ಲಿರುವ ಏಷಿಯನ್ ಪ್ಲಾಜಾ ಕಟ್ಟಡದ ಎಂ.ಎಸ್.ಬಿ ಇಂಟರ್‍ನೆಟ್ ಸರ್ವೀಸ್ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಪಾರ ಪ್ರಮಾಣದ ಹೊಗೆ ಕಟ್ಟಡದ ತುಂಬಾ ಆವರಿಸಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇನ್ನು ಕಟ್ಟಡದ ಮೂರನೇ ಅಂತಸ್ಥಿನಲ್ಲಿ ಸಿಲುಕಿದ್ದ ಓರ್ವ ಮಹಿಳೆಯನ್ನು ಅಗ್ನಿಶಾಮಕ ದಳ ಅಧಿಕಾರಿಗಳು ರಕ್ಷಿಸಿದ್ದಾರೆ.

vlcsnap 2017 09 23 10h39m46s44

ಅಗ್ನಿ ಅವಘಡದಲ್ಲಿ ಕಟ್ಟಡದಲ್ಲಿ ಗೂಡು ಮಾಡಿದ್ದ 50ಕ್ಕೂ ಹೆಚ್ಚು ಗುಬ್ಬಿ ಮರಿಗಳು ಸಾವನಪ್ಪಿವೆ. ಅಗ್ನಿಶಾಮಕ ದಳ ಅಧಿಕಾರಿಗಳ ಚುರುಕು ಕಾರ್ಯಾಚರಣೆಯಿಂದ ನಡೆಯಬಹುದಾದ ದೊಡ್ಡ ದುರಂತ ತಪ್ಪಿದ್ದೆ.

vlcsnap 2017 09 23 10h38m22s239

ಈ ಬಗ್ಗೆ ಹೇಳಿಕೆ ನೀಡಿದ ಅಗ್ನಿಶಾಮಕ ಅಧಿಕಾರಿ, ಶಾರ್ಟ್ ಸರ್ಕ್ಯೂಟ್‍ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಹೇಳಿದ್ದಾರೆ.

vlcsnap 2017 09 23 10h37m12s51

vlcsnap 2017 09 23 10h39m14s234

vlcsnap 2017 09 23 10h36m59s172

vlcsnap 2017 09 23 10h38m33s90

vlcsnap 2017 09 23 10h39m38s235

vlcsnap 2017 09 23 10h40m41s86

vlcsnap 2017 09 23 10h40m51s191

vlcsnap 2017 09 23 10h41m22s248

vlcsnap 2017 09 23 10h41m02s33

vlcsnap 2017 09 23 11h20m26s127

Related Articles

Leave a Reply

Your email address will not be published. Required fields are marked *