Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Father’s Day: ಬಾಳ ದಾರಿಯಲ್ಲಿ ‘ಅಪ್ಪ’ ಎಂಬ ಭರವಸೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | Father’s Day: ಬಾಳ ದಾರಿಯಲ್ಲಿ ‘ಅಪ್ಪ’ ಎಂಬ ಭರವಸೆ

Bengaluru City

Father’s Day: ಬಾಳ ದಾರಿಯಲ್ಲಿ ‘ಅಪ್ಪ’ ಎಂಬ ಭರವಸೆ

Public TV
Last updated: June 16, 2024 11:17 am
Public TV
Share
2 Min Read
Fathers Day Special
SHARE

ಒಬ್ಬಳೇ ಮುದ್ದಾದ ಮಗಳು.. ಸಾಕೆಂದರೂ ಬೊಗಸೆ ನೀಡುವಷ್ಟು ಪ್ರೀತಿ ಮಾಡುವ, ಕೇಳಿದ್ದನ್ನು ತಂದು ಕೊಡುವ ತಂದೆ-ತಾಯಿ. ಸುಂದರ ಸಂಸಾರ.. ಆದ್ರೆ ಪ್ರೀತಿಯ ಮಗಳಿಗೆ ಮಾತ್ರ ಬೆಚ್ಚಗಿನ ಸುಂದರ ಸಂಸಾರದ ಗೂಡಿನಿಂದ ಹಾರಿ ಪ್ರಪಂಚ ನೋಡ್ಬೇಕು ಅನ್ನುವ ಆಸೆ. ತಂದೆ-ತಾಯಿಯ ಕನಸೇ ಆ ಮಗಳು. ಆಕೆಯನ್ನು ಒಂದು ಕ್ಷಣ ಬಿಟ್ಟಿರೋದಕ್ಕೆ ಸಾಧ್ಯವಿಲ್ಲದ ತಂದೆ-ತಾಯಿ ಆಕೆಯನ್ನು ಬಿಟ್ಟಿರೋದಕ್ಕೆ ಸಾಧ್ಯವೇ..? ತಂದೆ-ತಾಯಿಯ ಮುದ್ದು ಮಗಳೆ ಅಮ್ಮು..

FATHERS DAY

ತಂದೆ-ತಾಯಿ ಮಾತ್ರವಲ್ಲ ಮಗಳೂ ಕೂಡ ಆಗಸದಷ್ಟು ಹೆಚ್ಚು ಪ್ರೀತಿ ಮಾಡುತ್ತಿದ್ಳು. ಅದರಲ್ಲೂ ಹೆಣ್ಣುಮಕ್ಕಳಿಗೆ ಅಪ್ಪನೆಂದ್ರೆ ತುಸು ಪ್ರೀತಿ ಹೆಚ್ಚೆ. ಅಮ್ಮುವನ್ನು ಕಂಡ್ರೆ ತಂದೆಗೆ ಅದೆಲ್ಲಿಲ್ಲದ ಪ್ರೀತಿ. ಆದರೆ ಆ ಪ್ರೀತಿಯೇ ಕೆಲವೊಮ್ಮೆ ಅಮ್ಮುವಿಗೆ ಸರಪಳಿಯಾಗಿಬಿಡುತ್ತಿದ್ದು. ಓದು, ಆಟ ಎಲ್ಲದರಲ್ಲೂ ಮುಂದಿದ್ದ ಅಮ್ಮುವಿಗೆ ಕೆಲವೊಂದು ರೂಲ್ಸ್‌ಗಳನ್ನು ಹಾಕಿದ್ರು ತಂದೆ. ಸ್ಕೂಲಿಗೆ ಹೋಗಿ ಮನೆಗೆ ಬರ್ಬೇಕು ಉಳಿದದ್ದೆಲ್ಲ ಹೆಣ್ಣುಮಕ್ಕಳಿಗೆ ಬೇಡ ಅನ್ನೋದು ಅಮ್ಮು ತಂದೆ ವಾದ. ಆಕಾಶದಷ್ಟು ಪ್ರೀತಿಸುವ ಅಪ್ಪನ ಈ ವಿಪರೀತ ಕಾಳಜಿ ಅಮ್ಮುವಿಗೆ ಇಷ್ಟವಾಗ್ತಾ ಇರ್ಲಿಲ್ಲ. ಮುತ್ತಿನಂತೆ ಜೋಪಾನ ಮಾಡಿದ್ದ ಮಗಳಿಗೆ ಸಮಾಜವನ್ನು ಎದುರಿಸುವ ಶಕ್ತಿಯಿಲ್ಲ ಅನ್ನೋದು ಅಮ್ಮು ತಂದೆ ಭಯ.. ತನ್ನ ಮಗಳಿಗೆ ಒಂದು ಚೂರು ನೋವಾಗಬಾರದು ಅನ್ನೋದು ಅಪ್ಪನ (Father’s Day) ಅಭಿಪ್ರಾಯ ಅನ್ನೋದು ಅಮ್ಮುವಿಗೆ ಅರಿವಿಗೆ ಬರಲೇ ಇಲ್ಲ.

dad and daughter

ಬೆಟ್ಟದಷ್ಟು ಪ್ರೀತಿ ಮಾಡುವ ಅಮ್ಮುವಿನ ಅಪ್ಪ ಒಂದು ದಿನ ಹುಷಾರಿಲ್ಲದೆ ಮಲಗಿದ್ರು. ಸಹಜ ಕಾಯಿಲೆ ಅಂದುಕೊಂಡಿದ್ದ ಅಮ್ಮುವಿಗೆ ಮುಂದೆ ತನ್ನ ಜೀವನದಲ್ಲೊಂದು ಬರಸಿಡಿಲಿನಂಥಾ ಘಟನೆ ನಡೆಯುತ್ತೆ ಅಂತ ಕನಸಿನಲ್ಲಿಯೂ ಊಹಿಸಿರಲಿಲ್ಲ. ಸದಾ ಹಸನ್ಮುಖಿ, ಕೇಳಿದ್ದನ್ನು ಕೊಡಿಸುತ್ತಿದ್ದ, ಪ್ರೀತಿಯನ್ನೇ ಧಾರೆಯೆರೆದು ಸಾಕಿದ್ದ ತಂದೆ ಅಮ್ಮುವಿನ ಜೊತೆ ಬಾಳ ಹಾದಿಯುದ್ದಕ್ಕೂ ಜೊತೆಯಾಗದೇ ಅರ್ಧ ದಾರಿಯಲ್ಲೇ ಬಿಟ್ಟು ಹೊರಟು ಹೋಗಿದ್ರು. ಅಮ್ಮುವಿನ ಅಮ್ಮ ದಾರಿಕಾಣದೆ ಕಂಗಾಲಾಗಿದ್ರು. ಅಪ್ಪನನ್ನೇ ಉಸಿರಾಗಿಸಿಕೊಂಡಿದ್ದ ಅಮ್ಮು ಅಕ್ಷರಶಃ ಕುಗ್ಗಿ ಹೋಗಿದ್ಳು.. ಮುಂದಿನ ದಾರಿ ಕಾಣದೆ, ಏನು ಮಾಡುವುದೆಂದು ತೋಚದೆ ಕೈಚೆಲ್ಲಿ ಕೂತಿದ್ಳು. ಏನಾದ್ರೂ ಸಾಧಿಸಬೇಕು.. ಗೂಡಿನಿಂದ ಹೊರಗೆ ಹೋಗಿ ಜಗತ್ತನ್ನು ಕಾಣ್ಬೇಕು ಅಂತ ಅಂದುಕೊಂಡಿದ್ದ ಅಮ್ಮು ತಂದೆ ಇಲ್ಲದ ಮೇಲೆ ತಾನು ಬದುಕಿ ತೋರಿಸಬೇಕೆಂದು ನಿರ್ಧಾರ ಮಾಡಿದ್ಳು. ಅಂದೇ ಹೊರ ಜಗತ್ತಿಗೆ ಕಾಲಿಟ್ಟಳು…

FATHERS DAY 1

ಗೂಡಿನಿಂದ ಪುಟ್ಟ ಹಾರಿ ಪ್ರಪಂಚವನ್ನು ಸುತ್ತಾಡಲು ಹೊರಟ ಹಕ್ಕಿಯಂತೆ ಅಮ್ಮು ಹೊರಟಿದ್ಳು. ಆದ್ರೆ ಪ್ರತಿ ಹೆಜ್ಜೆಯಲ್ಲೂ ಅಮ್ಮುವಿಗೆ ಎದುರಾಗಿದ್ದು ತೊಂದರೆ. ತಂದೆ-ತಾಯಿ ಪ್ರೀತಿ ಕಡಲಲ್ಲಿ ತೇಲಿದ್ದ ಅಮ್ಮುವಿಗೆ ಸಮಾಜದಲ್ಲಿ ಹೆಣ್ಣಿಗೆ ಎದುರಾಗುವ ತೊಂದರೆ ಕುರಿತು ಮೊದಲ ಬಾರಿಗೆ ಅರಿವಾಗಿತ್ತು. ಇಲ್ಲಿವರೆಗೂ ತಂದೆ ತನ್ನನ್ನು ಯಾಕಾಗಿ ಹೊರಜಗತ್ತನ್ನು ಕಾಣೋದಕ್ಕೆ ಬಿಡ್ತಾ ಇರ್ಲಿಲ್ಲ ಅನ್ನೋದು ಅಮ್ಮುವಿಗೆ ಅಂದು ಅರಿವಾಗಿತ್ತು. ಹಿಮ್ಮೆಟ್ಟದ ಅಮ್ಮು ತಂದೆ ಹೇಳಿಕೊಟ್ಟ ಬದುಕಿನ ಪಾಠದಿಂದ ಮುನ್ನುಗ್ಗಿ ಇಂದು ಸಮಾಜದಲ್ಲಿ ಉತ್ತಮ ಮಹಿಳೆ ಎನಿಸಿಕೊಂಡಿದ್ದಾಳೆ.

ಪ್ರತಿ ಹೆಣ್ಣಿಮಕ್ಕಳಿಗೆ ತಾಯಿಯಷ್ಟೆ ಸಮವಾಗಿ ಬದುಕಿನ ಪಾಠವನ್ನು ಒಬ್ಬ ತಂದೆಯೂ ಹೇಳಿಕೊಡುತ್ತಾರೆ. ಮನೆಯಲ್ಲಿನ ಹೆಣ್ಣುಮಕ್ಕಳ ಜವಾಬ್ದಾರಿಯನ್ನು ತಾಯಿ ಹೇಳಿಕೊಟ್ರೆ ಸಮಾಜದಲ್ಲಿ ಹೆಣ್ಣು ಹೇಗೆ ಆತ್ಮವಿಶ್ವಾಸದಿಂದ ಬದುಕ್ಬೇಕು ಅನ್ನೋದನ್ನು ಪ್ರತಿಯೊಬ್ಬ ತಂದೆ ಹೇಳಿಕೊಡುತ್ತಾರೆ. ಇಂದು ಪ್ರತಿಯೊಬ್ಬ ಹೆಣ್ಣು ಸಮಾಜಕ್ಕೆ ಮಾದರಿಯಾಗಿ ನಿಂತಿರುವ ಹಿಂದೆ ಪುರುಷರ ಪಾಲೂ ಅಷ್ಟೇ ಮಹತ್ವದ್ದು..

Share This Article
Facebook Whatsapp Whatsapp Telegram

Cinema news

Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories
TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories

You Might Also Like

Abhishek Sharma 3
Cricket

ಹೈದ್ರಾಬಾದ್‌ನಲ್ಲಿ ಸನ್‌ ರೈಸರ್ಸ್‌ ದರ್ಬಾರ್, ಶತಕ ಸಿಡಿಸಿ ಮೆರೆದಾಡಿದ ಅಭಿ – SRHಗೆ 47 ರನ್‌ಗಳ ಭರ್ಜರಿ ಜಯ

Public TV
By Public TV
28 minutes ago
NIA 2
Bengaluru City

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್ – ಪ್ರಕರಣದ 3ನೇ ಅಪರಾಧಿಗೆ 6 ವರ್ಷ ಜೈಲು

Public TV
By Public TV
47 minutes ago
mojtaba khamenei and trump
Latest

ಅಮೆರಿಕ ಇರಾನ್‌ ನಡುವೆ ಶಾಂತಿ ಮಾತುಕತೆ – ಇಸ್ಲಾಮಾಬಾದ್‌ನಲ್ಲಿ ಕೌಂಟ್‌ಡೌನ್ ಶುರು

Public TV
By Public TV
1 hour ago
Rahul Gandhi 1
Latest

ರಾಹುಲ್‌ ಗಾಂಧಿ ಕೋಲ್ಕತ್ತಾ ಭೇಟಿ ರದ್ದು – ಅನುಮತಿ ನಿರಾಕರಣೆಗೆ ದೀದಿ ಸರ್ಕಾರವೇ ಕಾರಣ: ಕಾಂಗ್ರೆಸ್ ಆರೋಪ

Public TV
By Public TV
2 hours ago
Odisha dog
Latest

30 ಮಕ್ಕಳ ರಕ್ಷಣೆಗೆ ವಿಷಪೂರಿತ ಹಾವಿನೊಂದಿಗೆ ಕಾದಾಡಿ ನಾಯಿ ಸಾವು – ಮೆರವಣಿಗೆ ಮಾಡಿ, ಗ್ರಾಮಸ್ಥರಿಂದ ಅಂತ್ಯಕ್ರಿಯೆ

Public TV
By Public TV
2 hours ago
Bengaluru 2
Bengaluru City

ಫಾರಿನ್ ಸ್ಟೈಲಲ್ಲಿ ಪ್ರಪೋಸ್‌ ಮಾಡ್ತೀನಿ ಅಂತ ಸೀಮೆ ಎಣ್ಣೆ ಸುರಿದು ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರೇಯಸಿ..!

Public TV
By Public TV
4 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?