ಸಂವತ್ಸರ: 1948, ಪರಾಭವ
ಋತು: ಗ್ರೀಷ್ಮ, ಅಯನ: ದಕ್ಷಿಣಾಯನ
ಮಾಸ ಆಷಾಢ, ಪಕ್ಷ: ಕೃಷ್ಣ
ತಿಥಿ: ತದಿಗೆ, ನಕ್ಷತ್ರ: ಶತಭಿಷಾ
ರಾಹುಕಾಲ: 09 : 15 – 10 : 50
ಗುಳಿಕಕಾಲ: 06 : 05 – 07 : 40
ಯಮಗಂಡಕಾಲ: 02 : 01 – 03 : 36
ಮೇಷ: ಹೊಸ ವ್ಯವಹಾರದಿಂದ ಲಾಭ. ಸರ್ಕಾರಿ ಕೆಲಸಗಳಲ್ಲಿ ಹಣವ್ಯಯ. ಅತಿಯಾದ ಆತ್ಮವಿಶ್ವಾಸದಿಂದ ಸಮಸ್ಯೆ ಎದುರಾದೀತು.
ವೃಷಭ: ಅಪರಿಚಿತರ ವಿಷಯದಲ್ಲಿ ಜಾಗ್ರತೆ. ನಿಮ್ಮ ಅಭಿಪ್ರಾಯಕ್ಕೆ ಮಿತ್ರರ ಬೆಂಬಲ. ಋಣಮುಕ್ತರಾಗಲು ಅವಕಾಶ.
ಮಿಥುನ: ರಾಜಕೀಯ ಕ್ಷೇತ್ರದವರಿಗೆ ಹಿನ್ನಡೆ. ಕೋಪದಿಂದ ಬಂಧುಗಳೊಂದಿಗೆ ಮನಸ್ತಾಪ. ವಕೀಲ ವೃತ್ತಿಯವರಿಗೆ ಶುಭ.
ಕಟಕ: ಮಾನಸಿಕ ಒತ್ತಡ ಹೆಚ್ಚಾಗಲಿದೆ. ಅಂದುಕೊಂಡ ಕಾರ್ಯ ಕೈಗೂಡುವುದು. ಆಭರಣ ವ್ಯಾಪಾರಿಗಳಿಗೆ ನಷ್ಟ.
ಸಿಂಹ: ಸಂತಾನ ನಿರೀಕ್ಷೆಯಲ್ಲಿರುವವರಿಗೆ ಶುಭ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಅನವಶ್ಯಕ ದುಂದುವೆಚ್ಚ.
ಕನ್ಯಾ: ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಮುಂಬಡ್ತಿ. ಚಿತ್ರ ನಟರಿಗೆ ಅವಕಾಶಗಳ ಮಹಾಪೂರ. ಸಹೋದ್ಯೋಗಿಗಳಿಂದ ಸಿಗದ ಸಹಕಾರ.
ತುಲಾ: ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಗೊಂದಲ. ಹೋಟೆಲ್ ವ್ಯವಹಾರದಲ್ಲಿ ಲಾಭ.
ವೃಶ್ಚಿಕ: ಹಿತಶತ್ರುಗಳಿಂದ ಅಡೆತಡೆ. ಆಸ್ತಿ ಖರೀದಿಸಲು ಸಕಾಲ. ಸಾಲಗಾರರಿಂದ ಕಿರುಕುಳ.
ಧನಸ್ಸು: ಅಮೂಲ್ಯ ವಸ್ತುಗಳ ಖರೀದಿಯಲ್ಲಿ ಮೋಸ. ಆದಾಯ ತೆರಿಗೆ ಆಧಿಕಾರಿಗಳಿಗೆ ಕೆಲಸದೊತ್ತಡ. ಕುಟುಂಬದಲ್ಲಿ ಶಾಂತಿ ನೆಮ್ಮದಿ.
ಮಕರ: ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯ. ಇತರರ ಮೇಲೆ ಅತಿಯಾಗಿ ಅವಲಂಬನೆ ಬೇಡ. ಆರೋಗ್ಯ ಸಮಸ್ಯೆ ನಿವಾರಣೆ.
ಕುಂಭ: ಹೊಸ ಮನೆಯ ಕನಸು ನನಸಾಗುವುದು. ಕೆಲಸಕ್ಕೆ ತಕ್ಕ ಪ್ರತಿಫಲ. ಬೇರೆಯವರ ಮಾತಿನ ಆಕರ್ಷಣೆಗೆ ಒಳಗಾಗದಿರಿ.
ಮೀನ: ನಿಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಸಾಧ್ಯತೆ. ಗ್ರಂಥಿಗೆ ಅಂಗಡಿಯವರಿಗೆ ಲಾಭ. ಆತ್ಮೀಯರ ಅಗಲುವಿಕೆಯಿಂದ ಮನಸ್ಸಿಗೆ ಕಿರಿಕಿರಿ.
