ಸಂವತ್ಸರ: 1948, ಪರಾಭವ
ಋತು: ಗ್ರೀಷ್ಮ
ಅಯನ: ದಕ್ಷಿಣಾಯನ
ಮಾಸ: ಆಷಾಢ
ಪಕ್ಷ: ಕೃಷ್ಣ
ತಿಥಿ: ಪಾಡ್ಯ
ನಕ್ಷತ್ರ: ಶ್ರವಣಾ
ರಾಹುಕಾಲ: 02 : 01 – 03 : 36
ಗುಳಿಕಕಾಲ: 09 : 15 – 10 : 50
ಯಮಗಂಡಕಾಲ: 06 : 04 – 07 : 40
ಮೇಷ: ಪ್ರಯತ್ನಕ್ಕೆ ತಕ್ಕ ಪ್ರತಿಫಲ. ಆರೋಗ್ಯದಲ್ಲಿ ಸುಧಾರಣೆ. ಗೃಹೋದ್ಯಮ ಉತ್ಪನ್ನಗಳಿಂದ ಜನಪ್ರಿಯತೆ.
ವೃಷಭ: ಸಾಲ ಮರುಪಾವತಿ. ಉದ್ಯೋಗದಲ್ಲಿ ವರ್ಗಾವಣೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ.
ಮಿಥುನ: ಅಮೂಲ್ಯ ವಸ್ತುವನ್ನು ಕಳೆದುಕೊಳ್ಳವ ಸಾಧ್ಯತೆ. ವ್ಯಾಸಂಗದಲ್ಲಿ ತೊಂದರೆ. ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ.
ಕಟಕ: ತೊಂದರೆಗಳೇನಿದ್ದರೂ ತಾತ್ಕಾಲಿಕ. ಸಂತಾನಾಕಾಂಕ್ಷಿಗಳಿಗೆ ಶುಭ. ಸ್ವಂತ ಉದ್ಯಮದಲ್ಲಿ ಅಭಿವೃದ್ಧಿ.
ಸಿಂಹ: ಕ್ರೀಡಾಪಟುಗಳಿಗೆ ಉತ್ತಮ ಅವಕಾಶ. ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆಯಿರಲಿ. ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ.
ಕನ್ಯಾ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ವಾಹನ ಖರೀದಿಗೆ ಸೂಕ್ತ ಸಮಯ. ಉದ್ಯೋಗದಲ್ಲಿ ವರ್ಗಾವಣೆ.
ತುಲಾ: ಮಾಟ ಮಂತ್ರ ತಂತ್ರದ ಆತಂಕ. ಮಕ್ಕಳ ವಿಚಾರವಾಗಿ ಜಾಗ್ರತೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ.
ವೃಶ್ಚಿಕ: ಅಧಿಕಾರಿಗಳಿಂದ ಅನುಕೂಲ. ತಾಳ್ಮೆಯಿಂದ ವರ್ತಿಸಿ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.
ಧನಸ್ಸು: ಆರೋಗ್ಯದಲ್ಲಿ ಏರುಪೇರು. ಕುಟುಂಬ ಸದಸ್ಯರ ಜೊತೆ ಕಾಲಹರಣ. ಕಟ್ಟಡ ನಿರ್ಮಾಣದಲ್ಲಿ ಅಡೆತಡೆ.
ಮಕರ: ಸಂತಾನಾಕಾಂಕ್ಷಿಗಳಿಗೆ ಶುಭ. ಕೀರ್ತಿ ಪ್ರತಿಷ್ಠೆಗಳು ಲಭ್ಯ. ರಾಜಕೀಯ ಪ್ರವೇಶಿಸಲು ಸಕಾಲ.
ಕುಂಭ: ಕಲಾವಿದರಿಗೆ ಹೆಚ್ಚಿನ ಅವಕಾಶ. ಗಿರವಿ ಅಗಂಡಿಯವರಿಗೆ ನಷ್ಟ. ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆಯಿರಲಿ.
ಮೀನ: ವಾಹನ ಖರೀದಿಗೆ ಸೂಕ್ತ ಸಮಯ. ಉದ್ಯೋಗದಲ್ಲಿ ವರ್ಗಾವಣೆ. ದುಂದು ವೆಚ್ಚ.
