ಶ್ರೀ ಪರಭಾವ ನಾಮ ಸಂವತ್ಸರ,
ದಕ್ಷಿಣಾಯನ, ಗ್ರೀಷ್ಮ ಋತು,
ಆಷಾಢ ಮಾಸ, ಶುಕ್ಲ ಪಕ್ಷ,
ವಾರ: ಬುಧವಾರ
ತಿಥಿ: ಗುರು ಪೌರ್ಣಮಿ ,
ನಕ್ಷತ್ರ: ಉತ್ತರಾಷಾಢ
ಯೋಗ: ಪ್ರೀತಿ ,
ಕರಣ: ಭದ್ರೆ,
ರಾಹುಕಾಲ: 2.30 ರಿಂದ 2.05
ಗುಳಿಕಕಾಲ: 10.55 ರಿಂದ 12.30
ಯಮಗಂಡಕಾಲ: 7.45 ರಿಂದ 9.20
ಮೇಷ: ಈ ದಿನ ಹಿರಿಯರ ಮಾತಿಗೆ ಗೌರವ, ಆಕಸ್ಮಿಕ ದೂರ ಪ್ರಯಾಣ, ಮಹಿಳೆಯರಿಗೆ ಮನಶಾಂತಿ, ದೇವತಾ ಕಾರ್ಯ.
ವೃಷಭ: ಈ ದಿನ ಸ್ವಯಂಕೃತ ಅಪರಾಧ, ವಿದೇಶ ಯಾನ, ಶೀತ ಸಂಬಂಧಿತ ಕಾಯಿಲೆ, ಕೆಲಸಗಳಲ್ಲಿ ಮುನ್ನಡೆ, ಅಧಿಕ ಖರ್ಚ.
ಮಿಥುನ: ಈ ದಿನ ಯತ್ನ ಕಾರ್ಯಗಳಲ್ಲಿ ವಿಳಂಬ, ಬಂದು ಮಿತ್ರರ ಆಗಮನ, ಆರೋಗ್ಯದಲ್ಲಿ ಏರುಪೇರು, ಪರಸ್ಥಳವಾಸ.
ಕಟಕ: ಈ ದಿನ ನಾನಾ ವಿಚಾರಗಳಲ್ಲಿ ಆಸಕ್ತಿ, ಮನಸ್ಸಿನಲ್ಲಿ ನಾನ ಆಲೋಚನೆ, ಶತ್ರು ಕಾಟ, ಚಂಚಲ ಮನಸ್ಸು.
ಸಿಂಹ: ಈ ದಿನ ಸಾಧಾರಣ ಪ್ರಗತಿ, ಉದ್ಯೋಗದಲ್ಲಿ ವರ್ಗಾವಣೆ, ಆತಂಕ, ಶತ್ರು ಬಾದೆ, ಸುಖ ಭೋಜನ, ಅನಿರೀಕ್ಷಿತ ಅಧಿಕ ಖರ್ಚು.
ಕನ್ಯಾ: ಈ ದಿನ ವ್ಯವಹಾರಗಳಲ್ಲಿ ಲಾಭ, ಕುಟುಂಬದಲ್ಲಿ ಕಿರಿಕಿರಿ, ಹೆತ್ತವರಲ್ಲಿ ದ್ವೇಷ, ಸಜ್ಜನ ಸಹವಾಸದಿಂದ ಕೀರ್ತಿ.
ತುಲಾ: ಈ ದಿನ ಮನಸ್ಸಿನಲ್ಲಿ ಭಯ, ಸಂಕಟಗಳು ಹೆಚ್ಚು, ಆತುರದ ನಿರ್ಧಾರ ಬೇಡ, ಪರಿಶ್ರಮದಲ್ಲಿ ಅಭಿವೃದ್ಧಿ.
ವೃಶ್ಚಿಕ: ಈ ದಿನ ಅಮೂಲ್ಯ ವಸ್ತುಗಳ ಖರೀದಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಕೋಪ ಜಾಸ್ತಿ, ಅನಾರೋಗ್ಯ.
ಧನಸ್ಸು: ಈ ದಿನ ಕೆಲಸದಲ್ಲಿ ಏಕಾಗ್ರತೆ, ಪರಿಶ್ರಮದಿಂದ ಕಾರ್ಯ ಪ್ರಗತಿ, ದುಷ್ಟರಿಂದ ದೂರವಿರಿ, ಅಕಾಲ ಭೋಜನ.
ಮಕರ: ಈ ದಿನ ಸಾಲ ಮರುಪಾವತಿ, ಆರೋಗ್ಯದಲ್ಲಿ ತೊಂದರೆ, ತಾಳ್ಮೆ ಇರಲಿ, ಗುರಿ ಸಾಧಿಸಲು ಸುಸಮಯ, ದೂರ ಪ್ರಯಾಣ.
ಕುಂಭ: ಈ ದಿನ ಆತ್ಮೀಯರೊಂದಿಗೆ ಮಾತುಕತೆ, ಉನ್ನತ ವಿದ್ಯಾಭ್ಯಾಸ, ಸ್ತ್ರೀ ಸೌಖ್ಯ, ರೋಗಭಾದೆ, ಅಪಕೀರ್ತಿ, ಮನೋವ್ಯಥೆ.
ಮೀನ: ಈ ದಿನ ವಿಪರೀತ ಖರ್ಚು, ಕಾರ್ಯಕ್ಷೇತ್ರದಲ್ಲಿ ಗೌರವ, ಶರೀರದಲ್ಲಿ ಆಯಾಸ, ವಿವಾಹ ಯೋಗ, ಪಿತ್ರಾರ್ಜಿತ ಆಸ್ತಿಗಾಗಿ ಕಲಹ.
