ಶಿಮ್ಲಾ: ಹಿಮಾಚಲ ಪ್ರದೇಶ ಸರ್ಕಾರವು (Himachal Pradesh Government) ಭಾನುವಾರ ಡಿಸೇಲ್ ಮೇಲಿನ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) (VAT) ಅನ್ನು ಪ್ರತಿ ಲೀಟರ್‌ಗೆ ಶೇ.6.40 ರಿಂದ ಶೇ.9.96ಕ್ಕೆ ಹೆಚ್ಚಿಸಿದ್ದು, ಡೀಸೆಲ್ (Diesel) ಬೆಲೆ ಲೀಟರ್‌ಗೆ 3 ರೂ. ಹೆಚ್ಚಳವಾಗಿದೆ.
Himachal Pradesh government has increased VAT on diesel by around Rs 3 (increase varies as per different fuel stations). Whereas VAT on petrol has been also reduced by around 0.55 paise (reduction varies as per different fuel stations) pic.twitter.com/zevv4DQ7mY
— ANI (@ANI) January 8, 2023
ಡೀಸೆಲ್ (Diesel) ಮೇಲಿನ ವ್ಯಾಟ್ (VAT) ಪ್ರತಿ ಲೀಟರ್‌ಗೆ 4.40 ರೂ. ನಿಂದ 7.40 ರೂ.ಗೆ ಏರಿಕೆಯಾಗಿದೆ. ಹಾಗಾಗಿ 83 ರೂ. ಇದ್ದ ಡೀಸೆಲ್ ಬೆಲೆ 86 ರೂ.ಗಳಿಗೆ ತಲುಪಿದೆ. ಆದ್ರೆ ಪೆಟ್ರೋಲ್ (Petrol) ಮೇಲಿನ ವ್ಯಾಟ್ ಅನ್ನು 0.55 ಪೈಸೆಗಳಷ್ಟು ಕಡಿಮೆ ಮಾಡಿದೆ. ಈ ಕಡಿತವು ವಿವಿಧ ಇಂಧನ ಕೇಂದ್ರಗಳಿಗೆ ಅನುಗುಣವಾಗಿ ಬದಲಾಗುತ್ತದೆ.
HP: Virbhadra's son among 7 inducted in CM Sukhu's cabinet
Read @ANI Story | https://t.co/bJ2AO45zhr
#HimachalPradesh #SukhvindersinghSukhu pic.twitter.com/q9YtENukxX
— ANI Digital (@ani_digital) January 8, 2023
ಹಿಮಾಚಲ ಪ್ರದೇಶ ಸರ್ಕಾರವು ಸಚಿವ ಸಂಪುಟ ವಿಸ್ತರಿಸಿದ ಅದೇ ದಿನ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಸೇರಿ ಒಟ್ಟು 7 ಶಾಸಕರು ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು (Sukhvinder Singh Sukhu) ಅವರ ಸಮ್ಮುಖದಲ್ಲಿ ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k