ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಶುಕ್ರವಾರ, ಆಶ್ಲೇಷ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:41 ರಿಂದ 12:11
ಗುಳಿಕಕಾಲ: ಬೆಳಗ್ಗೆ 7:41 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:11 ರಿಂದ 4:41
Advertisement
ಮೇಷ: ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಗೌರವ ಪ್ರಾಪ್ತಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿ ಸಮಸ್ಯೆಗಳು ಬಾಧಿಸುವುದು, ಆರೋಗ್ಯದಲ್ಲಿ ಏರುಪೇರು, ಸ್ಥಿರಾಸ್ತಿ-ಚಿನ್ನಾಭರಣ ಅಡಮಾನವಿಡುವ ಪರಿಸ್ಥಿತಿ.
Advertisement
ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆ ಬಗೆಹರಿಯುವುದು, ಮಕ್ಕಳಿಗೆ ಉತ್ತಮ ಉದ್ಯೋಗ ಲಭಿಸುವುದು, ದೃಷ್ಠಿ ದೋಷದಿಂದ ಸಮಸ್ಯೆ, ಮಾಟ ಮಂತ್ರದ ದೋಷದಿಂದ ಸಂಕಷ್ಟ, ಸ್ವಂತ ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಬೇಜವಾಬ್ದಾರಿತನ ಹೆಚ್ಚಾಗುವುದು.
Advertisement
ಮಿಥುನ: ಚಿನ್ನ-ಭೂಮಿ ಮೇಲೆ ಹಣ ಹೂಡಿಕೆ, ಮಾತೃವಿನಿಂದ ಅನುಕೂಲ ಪ್ರಾಪ್ತಿ, ಅನಿರೀಕ್ಷಿತ ಅಶುಭ ವಾರ್ತೆ ಕೇಳುವಿರಿ, ಆಕಸ್ಮಿಕ ಪ್ರಯಾಣ ಮಾಡುವ ಸಾಧ್ಯತೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ.
ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ಶತ್ರುತ್ವ, ಮಿತ್ರರಿಂದ ಸಂಕಷ್ಟ ವೃದ್ಧಿ, ಪ್ರೇಮಿಗಳಿಗೆ ಕುಟುಂಬದಲ್ಲಿ ಮನ್ನಣೆ, ವಿದೇಶಗಳಲ್ಲಿ ಉದ್ಯೋಗಾವಕಾಶ, ಮಂಗಳ ಕಾರ್ಯಗಳಿಗೆ ಕಾಲ ಕೂಡಿ ಬರುವುದು.
ಸಿಂಹ: ಕೋರ್ಟ್ ಕೇಸ್ಗಳಿಂದ ಮುಕ್ತಿ, ಭೂಮಿಯಿಂದ ಧನಾಗಮನ, ತಂದೆಯಿಂದ ಕೆಲಸಗಳಿಗೆ ಸಹಕಾರ, ಕೌಟುಂಬಿಕ ಸಮಸ್ಯೆ ಬಗೆಹರಿಯುವುದು, ಹಿರಿಯರಿಂದ ಬುದ್ಧಿಮಾತು, ಆಸೆ ಆಕಾಂಕ್ಷೆಗಳಿಂದ ವಿಮುಕ್ತಿ, ಸಂಗಾತಿಯ ನಡವಳಿಕೆಯಿಂದ ಆತಂಕ.
ಕನ್ಯಾ: ಮಕ್ಕಳಿಂದ ನೋವು ನಿರಾಸೆ, ಶತ್ರುಗಳು ಹೆಚ್ಚಾಗುವರು, ಹಣಕಾಸು ಹೂಡಿಕೆಯಲ್ಲಿ ಎಚ್ಚರ, ಉದ್ಯೋಗದಲ್ಲಿ ಅವಕಾಶ, ರೋಗ ಬಾಧೆ.
ತುಲಾ: ಆರ್ಥಿಕ ಸಂಕಷ್ಟಗಳು ಬಾಧಿಸುವುದು, ಉದ್ಯೋಗ ಬದಲಾವಣೆಯಿಂದ ಪ್ರಗತಿ, ದಾನ ಧರ್ಮಗಳಿಗೆ ಅಧಿಕ ಖರ್ಚು, ಮಕ್ಕಳ ಜೀವನದಲ್ಲಿ ಏರಿಳಿತ, ಭೂ ವ್ಯವಹಾರದಲ್ಲಿ ಸಮಸ್ಯೆ, ಗೌರವಕ್ಕೆ ಧಕ್ಕೆಯಾಗುವ ಸಾಧ್ಯತೆ.
ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚು, ಅನುಕೂಲವಾದ್ರೂ ನಷ್ಟವಾಗುವ ಸಾಧ್ಯತೆ, ಸರ್ಕಾರಿ ಉದ್ಯೋಗದಲ್ಲಿ ಬಡ್ತಿ, ಕುಟುಂಬದಲ್ಲಿ ಕಲಹ ಹೆಚ್ಚಾಗುವುದು, ದುಷ್ಟ ವ್ಯಕ್ತಿಗಳು ಮನೆಗೆ ಪ್ರವೇಶ, ಸಂಗಾತಿಯ ಆರೋಗ್ಯದಲ್ಲಿ ಏರುಪೇರು.
ಧನಸ್ಸು: ವೃತ್ತಿಪರರಿಗೆ ಅನುಕೂಲ, ಉದ್ಯೋಗ ಬದಲಾವಣೆಯಿಂದ ಸಂಕಷ್ಟ, ಕೆಲವು ದಿನಗಳ ನಂತರ ಸಾಲದಿಂದ ಮುಕ್ತಿ, ಮನೆ ಕಟ್ಟಲು ಸ್ಥಿರಾಸ್ತಿ ಖರೀದಿಗೆ ಅನುಕೂಲ, ಸಹೋದರಿಯರಿಂದ ತೊಂದರೆ.
ಮಕರ: ಸ್ವಯಂಕೃತ್ಯಗಳಿಂದ ನಷ್ಟ, ಕುಟುಂಬದಲ್ಲಿ ವಿರೋಧ, ಪ್ರೇಮ ವಿಚಾರದಲ್ಲಿ ಮೋಸ, ಆಕಸ್ಮಿಕ ಉದ್ಯೋಗ ನಷ್ಟ ಸಾಧ್ಯತೆ, ದೇವತಾ ಕಾರ್ಯಗಳಲ್ಲಿ ಒಲವು.
ಕುಂಭ: ಉತ್ತಮ ಅಭಿವೃದ್ಧಿ, ಉದ್ಯಮಸ್ಥರಿಗೆ ಅನುಕೂಲ, ಸ್ನೇಹಿತರಿಂದ ಸಹಕಾರ, ಸಂಗಾತಿಯ ನಡವಳಿಕೆ ಬದಲಾವಣೆ, ಆರೋಗ್ಯದಲ್ಲಿ ಎಚ್ಚರಿಕೆ.
ಮೀನ: ವಿವಾಹ ಶುಭ ಕಾರ್ಯ ಜರುಗುವುದು, ಉದ್ಯೋಗ ದೊರಕುವುದು, ಐಟಿ ಕ್ಷೇತ್ರದವರಿಗೆ ಅನುಕೂಲ, ಉದ್ಯೋಗದಲ್ಲಿ ಒತ್ತಡ, ಆಕಸ್ಮಿಕ ದುರ್ಘಟನೆಯಿಂದ ನಿದ್ರಾಭಂಗ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv