ಬಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ದಿಯಾ ಮಿರ್ಜಾ ಇದೀಗ ತನ್ನ ಸೋದರ ಸೊಸೆ ತಾನ್ಯ ಸಾವಿನ ಕುರಿತು ಭಾವುಕರಾಗಿದ್ದಾರೆ. ತಾನ್ಯ ಕುರಿತು ಎಮೋಷನಲ್ ಪೋಸ್ಟ್ ಶೇರ್ ಮಾಡಿದ್ದಾರೆ.

View this post on Instagram
ನನ್ನ ಸೊಸೆ, ನನ್ನ ಮಗು, ನನ್ನ ಜಾನ್, ಬೆಳಕಿನಡೆಗೆ ಹೋಗಿದೆ. ನೀವು ಎಲ್ಲಿದ್ದರು, ಶಾಂತಿ ಮತ್ತು ಪ್ರೀತಿಯನ್ನು ಕಂಡುಕೊಳ್ಳಲಿ. ನೀವು ಯಾವಾಗಲೂ ನಮಗೆ ಖುಷಿಯನ್ನೇ ಕೊಟ್ಟಿದ್ದೀಯಾ ಅಂತಾ ಸೋದರ ಸೊಸೆಯ ಬಗ್ಗೆ ಭಾವುಕರಾಗಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

