Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Delhi Explosion | ಕೆಂಪು ಕೋಟೆ ಅಲ್ಲ, ಅಯೋಧ್ಯೆ, ವಾರಣಾಸಿ ಉಗ್ರರ ಟಾರ್ಗೆಟ್‌ ಆಗಿತ್ತು – ರಹಸ್ಯ ಸ್ಫೋಟ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | Delhi Explosion | ಕೆಂಪು ಕೋಟೆ ಅಲ್ಲ, ಅಯೋಧ್ಯೆ, ವಾರಣಾಸಿ ಉಗ್ರರ ಟಾರ್ಗೆಟ್‌ ಆಗಿತ್ತು – ರಹಸ್ಯ ಸ್ಫೋಟ

Latest

Delhi Explosion | ಕೆಂಪು ಕೋಟೆ ಅಲ್ಲ, ಅಯೋಧ್ಯೆ, ವಾರಣಾಸಿ ಉಗ್ರರ ಟಾರ್ಗೆಟ್‌ ಆಗಿತ್ತು – ರಹಸ್ಯ ಸ್ಫೋಟ

Public TV
Last updated: November 12, 2025 6:47 pm
Public TV
Share
2 Min Read
05
SHARE

– ಬ್ಲಾಸ್ಟ್‌ಗಾಗಿಯೇ ರೆಡಿಯಾಗಿತ್ತು ಆಸ್ಪತ್ರೆಗಳು, ಸಾರ್ವಜನಿಕ ಸ್ಥಳಗಳ ಹಿಟ್‌ಲಿಸ್ಟ್

ನವದೆಹಲಿ: ಉಗ್ರರ ಹಿಟ್‌ಲಿಸ್ಟ್ ದೆಹಲಿ (Delhi) ಆಗಿರಲಿಲ್ಲ ಬದಲಾಗಿ ಉಗ್ರರ ಟಾರ್ಗೆಟ್ ಬೇರೆಯೇ ಆಗಿತ್ತು ಅನ್ನೋದು ಸ್ಫೋಟಕ ಸಂಗತಿ ತನಿಖೆ ವೇಳೆ ಬಯಲಾಗಿದೆ.

ಹೌದು. ಕೆಂಪು ಕೋಟೆ ಬಳಿ ಕಾರು ಸ್ಫೋಟ (Delhi car Explosion) ಪ್ರಕರಣದ ಕುರಿತ ತನಿಖೆ ವೇಳೆ ಈ ಆಘಾತಕಾರಿ ಅಂಶ ರಿವೀಲ್ ಆಗಿದೆ. ಉಗ್ರರ ಗುರಿ ಅಸಲಿಗೆ ಕೆಂಪು ಕೋಟೆ ಆಗಿರಲಿಲ್ಲ. ಅವರ ಟಾರ್ಗೆಟ್ ಇದ್ದಿದ್ದು, ಉತ್ತರ ಪ್ರದೇಶದ (Uttar Pradesh) ಧಾರ್ಮಿಕ ಸ್ಥಳಗಳು ಅನ್ನೋದು ಬಹಿರಂಗಗೊಂಡಿದೆ. ಇದನ್ನೂ ಓದಿ: ನಿಧಾನವಾಗಿ ಚಲಿಸಿದ್ದ ಐ20 ಕಾರು – ದೆಹಲಿ ಸ್ಫೋಟದ ದೃಶ್ಯ ಲಭ್ಯ

CCTV Footage Of Delhi Red Fort Blast

ಶ್ರೀರಾಮನಗರಿ ಅಯೋಧ್ಯೆ, ವಿಶ್ವನಾಥನ ವಾರಣಾಸಿ (Varanasi, Ayodhya) ಉಗ್ರರ ಹಿಟ್‌ಲಿಸ್ಟ್‌ನಲ್ಲಿ ಇತ್ತಯ. ಅಯೋಧ್ಯೆ, ವಾರಾಣಸಿ ಗುರಿಯಾಗಿಸಿ ಉಗ್ರರು ಸಂಚು ರೂಪಿಸಿದ್ದು, ದೊಡ್ಡಮಟ್ಟದಲ್ಲಿ ಸ್ಫೋಟ ನಡೆಸಲು ಉದ್ದೇಶಿಸಲಾಗಿತ್ತು.

ಅಂದ್ಹಾಗೆ ಅಯೋಧ್ಯೆ ದೇವಸ್ಥಾನ ಪೂರ್ಣಗೊಂಡ ಹಿನ್ನೆಲೆಯಲ್ಲಿ ನವೆಂಬರ್ 25ಕ್ಕೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣಕ್ಕೆ ಮುಂದಾಗಿದ್ದ ಬೆನ್ನಲ್ಲೇ ಸಂಚು ಬಯಲಾಗಿದೆ. ಟೆರರ್ ಡಾಕ್ಟರ್ ಶಾಹೀನ್ ಶಾಹಿದ್, ಸ್ಲೀಪರ್ ಸೆಲ್‌ಗಳನ್ನ ಇದಕ್ಕಾಗಿಯೇ ಸಕ್ರಿಯಗೊಳಿಸಿದ್ದಳು. ಎಟಿಎಸ್, ಪೊಲೀಸ್ ವಿಚಾರಣೆ ವೇಳೆ ಆಸ್ಪತ್ರೆ, ಜನಸಂದಣಿ ಏರಿಯಾಗಳಲ್ಲಿ ಸ್ಪೋಟಿಸೋದು ಇವರ ಸಂಚು ಆಗಿತ್ತು ಅನ್ನೋದು ತಿಳಿದು ಬಂದಿದೆ. ಆಸ್ಪತ್ರೆಗಳು, ಸಾರ್ವಜನಿಕ ಸ್ಥಳಗಳನ್ನ ಲಿಸ್ಟ್ ರೆಡಿ ಮಾಡಲಾಗ್ತಿತ್ತು ಅಂತ ಡಾ. ಶಾಹೀನ್ ಸತ್ಯ ಕಕ್ಕಿದ್ದಾಳೆ. ಇದನ್ನೂ ಓದಿ: Delhi Blast | 8 ಮೃತದೇಹಗಳ ಗುರುತು ಪತ್ತೆ – 2 ಶವಗಳು ಉಗ್ರರದ್ದು ಅನ್ನೋ ಶಂಕೆ; ಒಂದು ಶವದ ತಲೆ ಮಿಸ್ಸಿಂಗ್‌!

ಎನ್‌ಐಎ ತನಿಖೆ ಹಾದಿ ಹೇಗಿದೆ?
* ಕಾರಿನೊಂದಿಗೆ ಆರೋಪಿ ಕೆಂಪುಕೋಟೆ ಹೇಗೆ ತಲುಪಿದ?
* ತಪಾಸಣೆಯ ಸಮಯದಲ್ಲಿ ಕಾರನ್ನು ಏಕೆ ನಿಲ್ಲಿಸಲಿಲ್ಲ?
* ಕಾರು ಮೂರು ಗಂಟೆ ಪಾರ್ಕಿಂಗ್ ಸ್ಥಳದಲ್ಲಿಯೇ ಇತ್ತು?
* ಪಾರ್ಕಿಂಗ್ ಏರಿಯಾದ ಅಟೆಂಡರ್ ಏನು ಮಾಡುತ್ತಿದ್ದ?
* ಮೊದಲು ಸ್ಫೋಟಕಗಳನ್ನು ಹೇಗೆ ಮತ್ತು ಎಲ್ಲಿಗೆ ತರಲಾಯ್ತು?
* ಜನದಟ್ಟಣೆ ಸ್ಥಳದಲ್ಲಿ ಸ್ಫೋಟಕ ಮರೆಮಾಚಿ ಹೇಗೆ ಸಾಗಿಸಲಾಯ್ತು?
* ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ಪೂರೈಕೆಯ ಮೂಲ ಯಾವುದು?
* ಟೆರರ್ ಮಾಡ್ಯೂಲ್‌ಗೆ ಹಣ ಎಲ್ಲಿಂದ ಬರುತ್ತಿತ್ತು?
* ಘಟನೆಯ ನಿಜವಾದ ಮಾಸ್ಟರ್‌ಮೈಂಡ್ ಯಾರು?
* ಸ್ಫೋಟದ ಹಿಂದೆ ದೊಡ್ಡ ಪಿತೂರಿ ಇದೆಯಾ..?
* ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಇದ್ಯಾ?
* ಗುರಿಯಾಗಿದ್ದು ಜನಸಮೂಹವೇ ಅಥವಾ ನಿರ್ದಿಷ್ಟ ಸ್ಥಳವೇ?
* ಉಮರ್ ಒಬ್ಬನೇ ಸ್ಫೋಟ ಮಾಡಿದ್ದಾನಾ? ಬೇರೆ ಯಾರಾದ್ರೂ ಇದ್ದಾರಾ?
* ಅಲ್ ಫಲಾಹ್ ವಿವಿಯ ಇತರರು ಉಗ್ರ ಗುಂಪಿನ ಭಾಗವಾಗಿರಬಹುದೇ? ಅನ್ನೋ ಆಯಾಮಗಳಲ್ಲಿ ಎನ್‌ಐಎ ತನಿಖೆ ನಡೆಸುತ್ತಿದೆ.

TAGGED:AyodhyaDelhi Explosionnarendra modiRed FortVaranasiಅಯೋಧ್ಯಾಕೆಂಪು ಕೋಟೆ ಕಾರು ಸ್ಫೋಟದೆಹಲಿ ಸ್ಫೋಟನರೇಂದ್ರ ಮೋದಿವಾರಣಾಸಿ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

sslc result
Bengaluru City

ಇಂದು SSLC ಪರೀಕ್ಷೆ- 1ರ ಫಲಿತಾಂಶ ಪ್ರಕಟ

Public TV
By Public TV
18 minutes ago
Elephant
Chamarajanagar

ನೀರು ಕುಡಿಯಲು ಬಂದು ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ 3 ದಿನಗಳ ನಂತ್ರ ಸಾವು

Public TV
By Public TV
1 hour ago
Voting
Latest

Tamil Nadu Elections | 234 ಕ್ಷೇತ್ರಗಳಲ್ಲಿ ಮತದಾನ ಶುರು – 4.59 ಲಕ್ಷ ಫಸ್ಟ್‌ ಟೈಂ ವೋಟರ್ಸ್‌ ಹಕ್ಕು ಚಲಾವಣೆ

Public TV
By Public TV
1 hour ago
Ballari Hotel Cylinder Blast
Bellary

ಏಕಾಏಕಿ 2 ಸಿಲಿಂಡರ್ ಬ್ಲಾಸ್ಟ್ – ಹೊತ್ತಿ ಉರಿದ ಹೋಟೆಲ್, ಬಾಲಕನಿಗೆ ಗಂಭೀರ ಗಾಯ

Public TV
By Public TV
1 hour ago
Election vote ink
Latest

ಇಂದು ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಚುನಾವಣೆ

Public TV
By Public TV
2 hours ago
HSR Layout Crime
Bengaluru City

ಚಿನ್ನ ಖರೀದಿಗೆ ಹೋಗಿದ್ದವನಿಂದ ಕೋಟಿ ಕೋಟಿ ಹಣ ಪಡೆದು ವಂಚನೆ – ಖತರ್ನಾಕ್‌ ಲೇಡಿ ಮಾಡಿದ್ದೇನು?

Public TV
By Public TV
2 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?