ನವದೆಹಲಿ: 27 ವರ್ಷಗಳ ಬಳಿಕ ದೆಹಲಿಯ (Delhi) ಅಧಿಕಾರದ ಚುಕ್ಕಾಣಿ ಬಿಜೆಪಿ (BJP) ಹಿಡಿಯಲಿದೆ ಎಂದು ಮತ್ತೊಂದು ಸಮೀಕ್ಷೆ ತಿಳಿಸಿದೆ.
Axis My India ಇಂದು ತನ್ನ ಚುನಾಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿದ್ದು, ಬಿಜೆಪಿ + 45-55, ಆಪ್ 15-25, ಕಾಂಗ್ರೆಸ್ 0-1 ಸ್ಥಾನ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ.
Advertisement
Advertisement
Post 14 of 15
Delhi – Exit Poll – Overall Seat Share (70 Seats) & Vote Share (%)#DelhiElection2025 #Election2025 #ExitPolls pic.twitter.com/oln254O9D7
— Axis My India (@AxisMyIndia) February 6, 2025
Advertisement
ಬಿಜೆಪಿ+(ಬಿಜೆಪಿ, ಜೆಡಿಯು, ಎಲ್‌ಜೆಪಿ) 48% ಮತ ಪಡೆದರೆ ಆಪ್ 42%, ಕಾಂಗ್ರೆಸ್ 3% ಮತ ಪಡೆಯಲಿದೆ ಎಂದು ತಿಳಿಸಿದೆ.
Advertisement
ಇಲ್ಲಿಯವರೆಗೆ ಪ್ರಕಟವಾದ 11 ಸಮೀಕ್ಷೆಗಳಲ್ಲಿ 9 ಸಮೀಕ್ಷೆಗಳು ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರೆ 2 ಸಮೀಕ್ಷೆಗಳು ಆಪ್ ಜಯಗಳಿಸಲಿದೆ ಎಂದು ತಿಳಿಸಿದೆ.
Post 15 of 15
Delhi – Exit Poll – Preferred CM#DelhiElection2025 #Election2025 #ExitPolls pic.twitter.com/oIk1Q6QU3s
— Axis My India (@AxisMyIndia) February 6, 2025
ಫೆ.8 ರಂದು ದೆಹಲಿ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 70 ಸ್ಥಾನಗಳಿದ್ದು ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ.