Davanagere

ಎಂಎಲ್‍ಎ ಕಾಟದಿಂದ ಬೇಸತ್ತು ಸಾಯೋಕೆ ಹೊರಟಿದೆ ದಾವಣೆಗೆರೆಯ ಈ ಕುಟುಂಬ!

Published

on

Share this

ದಾವಣಗೆರೆ: ಜಿಲ್ಲೆಯ ಕುಟುಂಬವೊಂದಕ್ಕೆ ಇದ್ದದ್ದು ಕೇವಲ ಒಂದು ಎಕ್ರೆ 20 ಗುಂಟೆ ಜಮೀನು ಮಾತ್ರ. ಅದು ಕೂಡ 40 ವರ್ಷಗಳಿಂದ ಗೋಮಾಳ ಜಮೀನನ್ನ ಉಳುಮೆ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಆದ್ರೆ ಈ ಭಾಗದ ಎಂಎಲ್‍ಎ ಮಾತ್ರ, ಆ ಜಾಗಕ್ಕೆ ಕಣ್ಣು ಹಾಕಿ, ಬಡವರ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ ಅಂತಾ ಕುಟುಂಬವೊಂದು ಆರೋಪ ಮಾಡಿದೆ.

ಹೌದು. ದಾವಣಗೆರೆಯ ದೊಡ್ಡರಂಗವ್ವನಹಳ್ಳಿಯ ಯೋಗೇಂದ್ರ ನಾಯ್ಕ ಹಾಗೂ ಸುಮಾ ಕುಟುಂಬಕ್ಕೆ ಇದ್ದಿದ್ದು ಕೇವಲ 1 ಎಕ್ರೆ 20 ಗುಂಟೆ ಜಮೀನು ಮಾತ್ರ. ಕಳೆದ 40 ವರ್ಷಗಳಿಂದ ಈ ಜಮೀನನ್ನ ಉಳುಮೆ ಮಾಡಿಕೊಂಡು ಜೀವನ ಮಾಡ್ತಿದ್ರು. ಆದ್ರೆ ಈ ಭಾಗದ ಎಂಎಲ್‍ಎ ಶಿವಮೂರ್ತಿ ನಾಯ್ಕ ಈ ಜಮೀನಿನ ಮೇಲೆ ಕಣ್ಣು ಹಾಕಿದ್ದಾರೆ. ಅಲ್ಲದೇ ಉಪಯೋಗಕ್ಕೆ ಬಾರದ ಪಶು ಚಿಕಿತ್ಸಾ ಕೇಂದ್ರ ಮಾಡೋಕೆ ಹೊರಟಿದ್ದಾರೆ. ಇದ್ರಿಂದ ಆಕ್ರೋಶಗೊಂಡ ಈ ಕುಟುಂಬ ವಿಷ ಕುಡಿದು ಸಾಯೋದಕ್ಕೆ ಹೊರಟಿದೆ.

ದೊಡ್ಡರಂಗವ್ವನಹಳ್ಳಿಯಲ್ಲಿ ಪಶುಚಿಕಿತ್ಸಾ ಕೇಂದ್ರ ನಿರ್ಮಾಣ ಮಾಡುವ ಅವಶ್ಯಕತೆ ಇಲ್ಲ. ಯಾಕಂದ್ರೆ ಆ ಗ್ರಾಮದಲ್ಲಿ ಇರುವುದು ಕೇವಲ 40ರಿಂದ 50 ದನಗಳು ಮಾತ್ರ. ಆದ್ರೆ ಪಕ್ಕದಲ್ಲೇ ನೇರ್ಲಿಗೆ ಗ್ರಾಮಕ್ಕೆ ಪಶು ಚಿಕಿತ್ಸ ಕೇಂದ್ರದ ಅಗತ್ಯತೆ ಇತ್ತು. ಆದ್ರೆ ಅಲ್ಲಿ ಮಾಡೋದು ಬಿಟ್ಟು ಶಾಸಕರು ಈ ಕುಟುಂಬದ ಜಮೀನಿಗೆ ಕೈ ಹಾಕ್ತಿರೋದು ಇದೀಗ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ.

Click to comment

Leave a Reply

Your email address will not be published. Required fields are marked *

Advertisement
Districts1 min ago

ತನ್ನನ್ನು ಪೋಷಣೆ ಮಾಡುತ್ತಿಲ್ಲವೆಂದು ಮಗನ ಮನೆ ಮುಂದೆ ತಂದೆ ಪ್ರತಿಭಟನೆ

Cinema1 hour ago

ಭೋಜ್‍ಪುರಿ ಸಿನಿಮಾದಲ್ಲಿ ಕನ್ನಡತಿ ಮೇಘಶ್ರೀ ಮಿಂಚು

Bengaluru City1 hour ago

ದೇವಸ್ಥಾನ ಕೆಡವಿರುವುದನ್ನು ವಿಶ್ವ ಹಿಂದೂ ಪರಿಷತ್ ವಿರೋಧಿಸಿ ಸರ್ಕಾರಕ್ಕೆ ಎಚ್ಚರಿಕೆ

Bengaluru City2 hours ago

ಶಾಲೆಗಳಲ್ಲಿ ಫೀಸ್ ಕಡಿತ ಬಗ್ಗೆ ಕೊನೆಗೂ ರೂಲ್ಸ್ – ಶೇ.30ರಷ್ಟು ಶುಲ್ಕ ಕಡಿತ ಆದೇಶ ರದ್ದು!

Bengaluru City2 hours ago

ಎಲ್ಲಾ ಅಡೆತಡೆಗಳಿಗೂ ‘ಗ್ರೂಫಿ’ ಸಕ್ಸಸ್ ಉತ್ತರ – 25 ದಿನದ ಸಂಭ್ರಮದಲ್ಲಿ ಚಿತ್ರತಂಡ

Chikkaballapur2 hours ago

ಆಟೋಗೆ ಕಾರು ಡಿಕ್ಕಿ- ಓರ್ವ ಸಾವು, 6 ಮಂದಿಗೆ ಗಾಯ

Crime3 hours ago

ಚಿಕ್ಕಪ್ಪನ ಜೊತೆಗೆ ಅನೈತಿಕ ಸಂಬಂಧ- ಬರ್ತ್ ಡೇ ಪಾರ್ಟಿಗೆ ತೆರಳ್ತಿದ್ದವಳು ಬರ್ಬರವಾಗಿ ಹೆಣವಾದ್ಳು!

Davanagere3 hours ago

ಪಬ್ಲಿಕ್ ಟಿವಿ ಇಂಪ್ಯಾಕ್ಟ್- ರಾಂಪುರ ಗ್ರಾಮಕ್ಕೆ ತೆರಳಿ ರಸ್ತೆ ಪರಿಶೀಲಿಸಿದ ದಾವಣಗೆರೆ ಡಿಸಿ

Bengaluru City4 hours ago

ರಾಜ್ಯದಲ್ಲಿಂದು ಪಾಸಿಟಿವಿಟಿ ರೇಟ್ ಶೇ.0.66ಕ್ಕೆ ಇಳಿಕೆ – 1,108 ಮಂದಿಗೆ ಕೊರೊನಾ

Bengaluru City4 hours ago

ಮೂರೂವರೆ ತಿಂಗಳ ಬಳಿಕ ಕೊರೊನಾ ಗೆದ್ದ ವೈದ್ಯ- ಡಾಕ್ಟರ್ ಕಣ್ಣೀರ ಕಥೆ ಓದಿ