Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ದರ್ಶನ್‌ಗೆ ಬೇಲ್ ಸಿಕ್ಕಿದ್ದಕ್ಕೆ ಮನಸ್ಸು ನಿರಾಳ ಆಗಿದೆ: ತರುಣ್ ಸುಧೀರ್

Public TV
Last updated: October 30, 2024 1:50 pm
Public TV
Share
2 Min Read
tharun sudhir 1 2
SHARE

ದರ್ಶನ್‌ಗೆ (Darshan) ಕೊಲೆ ಪ್ರಕರಣ ಸಂಬಂಧ 6 ವಾರಗಳ ಕಾಲ ಮಧ್ಯಂತರ ಜಾಮೀನು (Bail) ಸಿಕ್ಕ ಬೆನ್ನಲ್ಲೇ ‘ಕಾಟೇರ’ (Kaatera) ನಿರ್ದೇಶಕ ತರುಣ್ ಸುಧೀರ್ (Tharun Sudhir) ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್‌ಗೆ ಬೇಲ್ ಸಿಕ್ಕಿದ್ದಕ್ಕೆ ಈಗ ಮನಸ್ಸು ನಿರಾಳ ಆಗುತ್ತಿದೆ ಎಂದು ತರುಣ್ ‘ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್‌ಗೆ ಬೇಲ್: ಇದು ದೀಪಾವಳಿ ಗಿಫ್ಟ್ ಎಂದು ಸಂತಸ ವ್ಯಕ್ತಪಡಿಸಿದ ಸಂಜನಾ ಗಲ್ರಾನಿ

Darshan

ದರ್ಶನ್ ಜಾಮೀನು ಸುದ್ದಿ ಕೇಳಿ ಈಗ ಮನಸ್ಸು ನಿರಾಳ ಆಗುತ್ತಿದೆ. ಅವರಿಗೆ ಆರೋಗ್ಯ ಸಮಸ್ಯೆ ಇತ್ತು ಅಲ್ಲ. ಹಾಗಾಗಿ ನಿರಾಳ, ಬೇರೆ ಯಾವದ್ದಕ್ಕೂ ಅಲ್ಲ. ಅವರು ಆರೋಪಿಯಷ್ಟೇ ಅಪರಾಧಿ ಅಲ್ಲ. ಮುಂದೆ ಅವರು ನಿರಪರಾಧಿ ಆಗಿ ಬಂದ್ಮೇಲೆ ಅನಾರೋಗ್ಯ ಸಮಸ್ಯೆಯಿಂದ ತೊಂದರೆ ಆಗಬಾರದು ಅಲ್ವೇ? ಎಂದಿದ್ದಾರೆ. ನಾನು ಹಾಸನಾಂಬ ದೇವಿಯ ದರ್ಶನ ಮಾಡಿ ಅವರ ಬಗ್ಗೆ ಕೇಳಿಕೊಂಡಿದ್ದು ನಿಜ. ನಾನೋನು ಅಲ್ಲ, ಅವರ ಬಗ್ಗೆ ಸಾವಿರಾರು ಅಭಿಮಾನಿಗಳು ದೇವರಲ್ಲಿ ಕೇಳಿಕೊಂಡಿದ್ದರು. ವಿಜಯಲಕ್ಷ್ಮಿ ಅತ್ತಿಗೆ ಬಹಳ ಕಷ್ಟಪಟ್ಟಿದ್ದಾರೆ. ಅವರ ಕಷ್ಟಕ್ಕೂ ದೇವರು ಸ್ಪಂದಿಸಿರಬಹುದು ಎಂದು ತರುಣ್ ಪ್ರತಿಕ್ರಿಯೆ ನೀಡಿದ್ದಾರೆ.

darshan with tharun sudhir 2

ದರ್ಶನ್‌ಗೆ ಬಹಳ ದಿನದಿಂದ ಬೆನ್ನು ನೋವಿನ ಸಮಸ್ಯೆ ಇತ್ತು. ಆದರೆ ಅವರು ಎಂದೂ ತೋರಿಸಿಕೊಳ್ಳುತ್ತಿರಲಿಲ್ಲ. ‘ಕಾಟೇರ’ ಸಿನಿಮಾದಲ್ಲಿ ಬಾಯಲ್ಲಿ ಕತ್ತಿ ಕಚ್ಚಿಕೊಂಡು ಹೊಡೆದಾಡುವ ಸೀನ್ ಚಿತ್ರೀಕರಿಸುವಾಗ ದರ್ಶನ್ ಕುಂಟುತ್ತಾ ಇದ್ದರು. ಇದರ ಬಗ್ಗೆ ಅವರು ಮೊದಲೇ ಹೇಳಿರಲಿಲ್ಲ. ಆ ನಂತರ ಬ್ಯಾಕ್ ಪೇನ್ ಇದೆ. ಸ್ಪೈನಲ್ ಸಮಸ್ಯೆ ಇದೆ ಅದಕ್ಕೆ ನಡೆಯೋದು ಕಷ್ಟ ಎಂದು ದರ್ಶನ್ ಶೂಟಿಂಗ್ ವೇಳೆ ಹೇಳಿಕೊಂಡಿದ್ದರು ಎಂದು ತರುಣ್ ತಿಳಿಸಿದರು.

ನನಗಿರುವ ಸಮಸ್ಯೆಯನ್ನು ಹೆಚ್ಚು ತೋರಿಸಿಕೊಂಡವರಲ್ಲ. ಅದಕ್ಕೆ ಅವರು ನಡೆಯೋಕೂ ಕಷ್ಟಪಡ್ತಿದ್ದರು. ಅವರು ಭಾರದ ಡಂಬಲ್ಸ್ ಎಲ್ಲಾ ಎತ್ತುತ್ತಿದ್ದರು. ಈಗ ಎರಡು ಬ್ಯಾಗ್ ಎತ್ತೋಕೆ ಕಷ್ಟಪಟ್ಟಿದ್ದು ನೋಡಿದ್ರೆ, ಅವರಿಗೆ ದೊಡ್ಡ ಸಮಸ್ಯೆನೇ ಆಗಿರುತ್ತದೆ ಎಂದಿದ್ದಾರೆ. ‘ನವಗ್ರಹ’ (Navagraha Film) ರೀ- ರಿಲೀಸ್ ಆಗ್ತಿದೆ ಈ ಬಗ್ಗೆ ಖುಷಿ ಇದೆ. ದೀಪಾವಳಿ ಹಬ್ಬ ನಮ್ಮಗೆಲ್ಲಾ ಇದು ಹೊಸ ವರ್ಷ. ಮುಂದೆ ಕಾನೂನು ಸಮರದ ಹೋರಾಟದಲ್ಲಿ ಅವರು ನಿರಪರಾಧಿ ಆಗಿ ಬರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ತರುಣ್ ಮಾತನಾಡಿದ್ದಾರೆ.

TAGGED:darshanRenukaswamy Murder caseTharun Sudhirತರುಣ್ ಸುಧೀರ್ದರ್ಶನ್ಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema Updates

Ramya 3
Exclusive | ರೇಣುಕಾಸ್ವಾಮಿ ಕೇಸ್‌ – ʻಡಿ ಬಾಸ್‌ʼ ಫ್ಯಾನ್ಸ್‌ ವಿರುದ್ಧ ನಟಿ ರಮ್ಯಾ ಕೆಂಡ
Bengaluru City Cinema Latest Main Post Sandalwood
NIVEDITHA DANCE
ರಜತ್ ಜೊತೆ ನಿವೇದಿತಾ ಗೌಡ `ಲಕ ಲಕ ಮೋನಿಕಾ’
Cinema Latest Sandalwood Top Stories
Brat
ಡಾರ್ಲಿಂಗ್ ಕೃಷ್ಣ ಅಭಿನಯದ ಬ್ರ್ಯಾಟ್ ಚಿತ್ರದ ʻನಾನೇ ನೀನಂತೆʼ ಹಾಡಿಗೆ ಮೆಚ್ಚುಗೆಯ ಸುರಿಮಳೆ
Cinema Latest Sandalwood Top Stories
Saiyaara
200 ಕೋಟಿ ಕ್ಲಬ್ ಸೇರಿದ ಸೆನ್ಸೇಷನ್ `ಸೈಯಾರ’
Bollywood Cinema Latest Top Stories
Pratham 01
ನಟ ಪ್ರಥಮ್‌ಗೆ ಡ್ಯಾಗರ್ ತೋರಿಸಿ ಜೀವಬೆದರಿಕೆ – ಬಾಸ್‌ ಬಗ್ಗೆ ಮಾತಾಡ್ತೀಯಾ ಅಂತ ಅವಾಜ್‌
Bengaluru City Chikkaballapur Cinema Crime Districts Karnataka Latest Main Post Sandalwood

You Might Also Like

caste certificate kalaburagi family
Kalaburagi

ಹಿಂದೂ ವ್ಯಕ್ತಿಯನ್ನು ಮುಸ್ಲಿಂ ಜಾತಿಗೆ ಸೇರಿಸಿದ ಸರ್ಕಾರ; ಅಧಿಕಾರಿಗಳ ಯಡವಟ್ಟಿಗೆ ಕುಟುಂಬ ಕಂಗಾಲು

Public TV
By Public TV
18 minutes ago
TB Dam 3 1
Bellary

ಟಿಬಿ ಡ್ಯಾಂನ 26 ಗೇಟ್‌ಗಳಿಂದ 90,893 ಕ್ಯೂಸೆಕ್ ನೀರು ರಿಲೀಸ್ – ಮುಳುಗಡೆ ಭೀತಿಯಲ್ಲಿ ಹಂಪಿ ಸ್ಮಾರಕಗಳು

Public TV
By Public TV
27 minutes ago
Haridwara Mansa Devi Temple Stampede
Crime

ಹರಿದ್ವಾರ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ – 6 ಭಕ್ತರು ಸಾವು

Public TV
By Public TV
34 minutes ago
Weather 1
Bengaluru City

ಮಳೆಯಬ್ಬರ – ರಾಜ್ಯದ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

Public TV
By Public TV
1 hour ago
Madanayakanahalli Jewellery Shop Theft
Bengaluru City

ಬೆಂಗಳೂರಲ್ಲಿ ಚಿನ್ನದಂಗಡಿ ದರೋಡೆ ಕೇಸ್‌ – ಟಾಯ್‌ ಗನ್ ತೋರಿಸಿ ಚಿನ್ನ ರಾಬರಿ

Public TV
By Public TV
1 hour ago
Train Ticket 1
Bengaluru City

ಮೆಜೆಸ್ಟಿಕ್ ರೈಲ್ವೆ ಸ್ಟೇಷನ್‌ನಲ್ಲಿ ಟಿಕೆಟ್ ದಂಧೆ – ಹಣ ಕೊಟ್ರೆ ವೇಟಿಂಗ್ ಲಿಸ್ಟ್ ಇದ್ರೂ ಕನ್ಫರ್ಮ್ ಆಗುತ್ತೆ!

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?