ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ ಉಪರಿ ಕೃಷ್ಣ ಪಕ್ಷ,
ಪೌರ್ಣಮಿ ಉಪರಿ ಪಾಡ್ಯ
ಸೋಮವಾರ, ಸ್ವಾತಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:38 ರಿಂದ 9:12
ಗುಳಿಕಕಾಲ: ಮಧ್ಯಾಹ್ನ 1:54 ರಿಂದ 3:28
ಯಮಗಂಡಕಾಲ: ಬೆಳಗ್ಗೆ 10:46 ರಿಂದ 12:20
Advertisement
ಮೇಷ: ಅತಿಯಾದ ಆತ್ಮ ವಿಶ್ವಾಸದಿಂದ ಸಂಕಷ್ಟ, ಯತ್ನ ಕಾರ್ಯಗಳಲ್ಲಿ ವಿಳಂಬ, ಸರ್ಕಾರಿ ನೌಕರರಿಗೆ ಅನುಕೂಲ, ಭಾಗ್ಯ ವೃದ್ಧಿ.
Advertisement
ವೃಷಭ: ಉತ್ತಮ ಬುದ್ಧಿಶಕ್ತಿ, ಪರರ ಧನ ಪ್ರಾಪ್ತಿ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಸಮಾಜದಲ್ಲಿ ಗೌರವ.
Advertisement
ಮಿಥುನ: ಮನಸ್ಸಿಗೆ ನೆಮ್ಮದಿ, ತೀರ್ಥಕ್ಷೇತ್ರ ದರ್ಶನ, ಕಾರ್ಯ ಸಿದ್ಧಿಗಾಗಿ ತಿರುಗಾಟ, ಕೆಲಸ ಕಾರ್ಯಗಳಲ್ಲಿ ಜಯ, ಹಿತ ಶತ್ರುಗಳಿಂದ ತೊಂದರೆ.
Advertisement
ಕಟಕ: ಅಧಿಕಾರಿಗಳಲ್ಲಿ ಕಲಹ, ಮಿತ್ರರಲ್ಲಿ ದ್ವೇಷ, ವಿವಾಹ ಭಾಗ್ಯ, ಶುಭ ಕಾರ್ಯಗಳಲ್ಲಿ ಭಾಗಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಪಾಪ ಕಾರ್ಯದಲ್ಲಿ ಆಸಕ್ತಿ.
ಸಿಂಹ: ಹಣಕಾಸು ತೊಂದರೆ, ಚಂಚಲ ಮನಸ್ಸು, ಅಲ್ಪ ಆದಾಯ, ದಾನ ಧರ್ಮದಲ್ಲಿ ಆಸಕ್ತಿ.
ಕನ್ಯಾ: ಹೆತ್ತವರಲ್ಲಿ ದ್ವೇಷ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಶರೀರದಲ್ಲಿ ಆಯಾಸ, ಆರೋಗ್ಯದಲ್ಲಿ ಏರುಪೇರು.
ತುಲಾ: ಅಲ್ಪ ಕಾರ್ಯ ಸಿದ್ಧಿ, ನೀವಾಡುವ ಮಾತಿಂದ ಅನರ್ಥ, ಆರೋಗ್ಯದಲ್ಲಿ ಏರುಪೇರು, ಮನಃಕ್ಲೇಷ, ವಾಹನದಿಂದ ತೊಂದರೆ.
ವೃಶ್ಚಿಕ: ಗೃಹೋಪಯೋಗಿ ವಸ್ತುಗಳಿಂದ ಲಾಭ, ವ್ಯಾಪಾರದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಅವಕಾಶಗಳನ್ನು ಉಪಯೋಗಿಸಿಕೊಳ್ಳಿ.
ಧನಸ್ಸು: ವಿಶ್ರಾಂತಿ ಇಲ್ಲದ ಕೆಲಸಗಳು, ಕೆಲಸ ಕಾರ್ಯಗಳಲ್ಲಿ ಒತ್ತಡ, ಈ ದಿನ ತಾಳ್ಮೆ ಅತ್ಯಗತ್ಯ, ಮನಸ್ಸಿನಲ್ಲಿ ಸಂಕಟ.
ಮಕರ: ಇತರರ ಭಾವನೆಗಳಿಗೆ ಸ್ಪಂದನೆ, ಅನಗತ್ಯ ನಿಷ್ಠೂರ ಮಾಡಿಕೊಳ್ಳುವಿರಿ, ಹೊಸ ವ್ಯಕ್ತಿಗಳ ಪರಿಚಯ, ದ್ರವ್ಯ ಲಾಭ.
ಕುಂಭ: ಅತಿಯಾದ ಭಯ, ಶೀತ ಸಂಬಂಧಿತ ರೋಗ, ದಾಂಪತ್ಯದಲ್ಲಿ ಪ್ರೀತಿ, ಋಣ ವಿಮೋಚನೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ.
ಮೀನ: ವಿವಾಹ ಯೋಗ, ಉತ್ತಮ ಬುದ್ಧಿಶಕ್ತಿ, ವ್ಯಾಪಾರ ವ್ಯವಹಾರದಲ್ಲಿ ಲಾಭ, ದೃಷ್ಠಿ ದೋಷದಿಂದ ತೊಂದರೆ.