ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಬುಧವಾರ, ಅನೂರಾಧ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:36 ರಿಂದ 2:03
ಗುಳಿಕಕಾಲ: ಬೆಳಗ್ಗೆ 11:09 ರಿಂದ 12:36
ಯಮಗಂಡಕಾಲ: ಬೆಳಗ್ಗೆ 8:15 ರಿಂದ 9:42
Advertisement
ಮೇಷ: ನಿಮ್ಮ ಪ್ರಯತ್ನದಿಂದ ಕಾರ್ಯ ಸಿದ್ಧಿ, ಯಂತ್ರೋಪಕರಣಗಳಿಂದ ಲಾಭ, ಗೆಳೆಯರಿಂದ ಅನರ್ಥ, ಮನಸ್ಸಿನಲ್ಲಿ ಗೊಂದಲ.
Advertisement
ವೃಷಭ: ಷೇರು ವ್ಯವಹಾರಗಳಲ್ಲಿ ನಷ್ಟ, ದೈವಿಕ ಚಿಂತನೆ, ಕೃಷಿಯಲ್ಲಿ ಲಾಭ, ರಾಜಕೀಯ ಕ್ಷೇತ್ರಗಳಲ್ಲಿ ಭಾಗಿ.
Advertisement
ಮಿಥುನ: ಯತ್ನ ಕಾರ್ಯದಲ್ಲಿ ವಿಳಂಬ, ವಿದ್ಯೆಯಲ್ಲಿ ಅಭಿವೃದ್ಧಿ, ವಿವಾಹ ಯೋಗ, ಶತ್ರುಗಳ ಬಾಧೆ, ಸುಖ ಭೋಜನ, ಉದ್ಯೋಗ ಬದಲಾವಣೆ.
Advertisement
ಕಟಕ: ವಾಹನ ರಿಪೇರಿ, ವ್ಯವಹಾರದಲ್ಲಿ ಏರುಪೇರು, ಶೀತ ಸಂಬಂಧಿತ ರೋಗ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅಕಾಲ ಭೋಜನ.
ಸಿಂಹ: ಮಾತಿನ ಮೇಲೆ ಹಿಡಿತ ಅಗತ್ಯ, ವಿದೇಶ ಪ್ರಯಾಣ, ಶತ್ರು ಧ್ವಂಸ, ಚಂಚಲ ಮನಸ್ಸು, ಸ್ತ್ರೀಯರಿಗೆ ಲಾಭ.
ಕನ್ಯಾ: ಆತ್ಮೀಯರಿಂದ ಸಹಾಯ, ವಾಹನ ಸಂಚಾರದಿಂದ ತೊಂದರೆ, ಮನಸ್ಸಿನಲ್ಲಿ ಅಶಾಂತಿ, ತೀರ್ಥಯಾತ್ರೆ ದರ್ಶನ, ಪ್ರತಿಭೆಗೆ ತಕ್ಕ ಫಲ.
ತುಲಾ: ಸ್ತ್ರೀಯರಿಗೆ ಲಾಭ, ಮಾತೃವಿನಿಂದ ನೆರವು, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅಮೂಲ್ಯ ವಸ್ತುಗಳ ಖರೀದಿ, ಇಲ್ಲ ಸಲ್ಲದ ಅಪವಾದ.
ವೃಶ್ಚಿಕ: ಆಧ್ಮಾತ್ಮಿಕ ವಿಚಾರಕ್ಕೆ ಹಿರಿಯರಿಂದ ಸಹಕಾರ, ಬಾಕಿ ಹಣ ವಸೂಲಿ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ.
ಧನಸ್ಸು: ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಸಣ್ಣ ಪುಟ್ಟ ವಿಚಾರಗಳಿಂದ ವೈಮನಸ್ಸು, ಮನಸ್ಸಿನಲ್ಲಿ ಗೊಂದಲ, ಆರೋಗ್ಯ ಸಮಸ್ಯೆ, ನಂಬಿಕಸ್ಥರಿಂದ ದ್ರೋಹ, ಸ್ತ್ರೀಯರಿಗೆ ಅನುಕೂಲ.
ಮಕರ: ಸರ್ಕಾರಿ ನೌಕರರಿಗೆ ಅನುಕೂಲ, ಭಾಗ್ಯ ವೃದ್ಧಿ, ಅಧಿಕಾರ ಪ್ರಾಪ್ತಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಮಾನಸಿಕ ನೆಮ್ಮದಿ.
ಕುಂಭ: ಮಕ್ಕಳಿಂದ ನೋವು, ಶರೀರದಲ್ಲಿ ಆಲಸ್ಯ, ತಾಳ್ಮೆಯಿಂದ ಕಾರ್ಯ ಉತ್ತಮ, ಕೀಲು ನೋವು ಸಾಧ್ಯತೆ.
ಮೀನ: ವ್ಯಾಪಾರ-ವ್ಯವಹಾರದಲ್ಲಿ ತೊಂದರೆ, ಮನಃಕ್ಲೇಷ, ಅಕಾಲ ಭೋಜನ, ಆಕಸ್ಮಿಕ ಧನವ್ಯಯ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv