Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನಭವಿಷ್ಯ: 29-10-2017

Public TV
Last updated: October 28, 2017 4:05 pm
Public TV
Share
2 Min Read
DINA BHAVISHYA 5 5 1 1
SHARE

ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಭಾನುವಾರ, ಧನಿಷ್ಠ ನಕ್ಷತ್ರ

ರಾಹುಕಾಲ: ಸಂಜೆ 4:31 ರಿಂದ 5:58
ಗುಳಿಕಕಾಲ: ಮಧ್ಯಾಹ್ನ 3:03 ರಿಂದ 4:31
ಯಮಗಂಡಕಾಲ: ಮಧ್ಯಾಹ್ನ 12:07 ರಿಂದ 1:35

ಮೇಷ: ಮೂಲ ಆದಾಯ ಹೆಚ್ಚಳ, ವ್ಯವಹಾರದಲ್ಲಿ ಆಪ್ತರಿಂದ ಸಲಹೆ, ಹಿರಿಯರ ಮಾರ್ಗದರ್ಶನ ಅಗತ್ಯ, ವಿವೇಚನೆ ಇಲ್ಲದೇ ಮಾತನಾಡಬೇಡಿ, ಚಿನ್ನಾಭರಣ ಖರೀದಿ, ಮಾನಸಿಕ ನೆಮ್ಮದಿ, ಶತ್ರು ಬಾಧೆ.

ವೃಷಭ: ವಿದೇಶ ವ್ಯವಹಾರಗಳಲ್ಲಿ ಲಾಭ, ಮಾನಸಿಕ ಗೊಂದಲ, ವಾಹನದಿಂದ ತೊಂದರೆ, ಅತಿಯಾದ ಮುಂಗೋಪ, ಅನಗತ್ಯ ದ್ವೇಷ ಸಾಧನೆ, ವೈಯಕ್ತಿಕ ಕೆಲಸಗಳಲ್ಲಿ ಗಮನಹರಿಸಿ.

ಮಿಥುನ: ಹಳೇ ಮಿತ್ರರ ಭೇಟಿ, ಹಿತ ಶತ್ರುಗಳಿಂದ ತೊಂದರೆ, ಮನಃಕ್ಲೇಷ, ವಿಪರೀತ ವ್ಯಸನ, ಋಣ ಬಾಧೆ, ಆರೋಗ್ಯದಲ್ಲಿ ಏರುಪೇರು, ಕೋರ್ಟ್ ಕೇಸ್‍ಗಳಲ್ಲಿ ರಾಜಿ, ಇಲ್ಲ ಸಲ್ಲದ ಅಪವಾದ, ಅಧಿಕಾರಿಗಳಿಂದ ತೊಂದರೆ.

ಕಟಕ: ವಿಶ್ರಾಂತಿ ಇಲ್ಲದ ಕೆಲಸ, ಮಾನಸಿಕ ಕಿರಿಕಿರಿ, ತೀರ್ಥಕ್ಷೇತ್ರ ದರ್ಶನ, ಯತ್ನ ಕಾರ್ಯದಲ್ಲಿ ಅನುಕೂಲ, ದಾಂಪತ್ಯದಲ್ಲಿ ಪ್ರೀತಿ, ಸ್ತ್ರೀಯರಿಗೆ ಲಾಭ, ನಿರೀಕ್ಷಿತ ಮೂಲಗಳಿಂದ ಧನ ಲಾಭ.

ಸಿಂಹ: ನಿರ್ಧಾರಗಳಿಂದ ದೂರವಿರಿ, ಎಲ್ಲಿ ಹೋದರೂ ಅಶಾಂತಿ, ಮನಃಕ್ಲೇಷ, ಸಣ್ಣ ವಿಚಾರಕ್ಕೆ ಭಿನ್ನಾಭಿಪ್ರಾಯ, ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ, ಸ್ಥಳ ಬದಲಾವಣೆ.

ಕನ್ಯಾ: ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಉತ್ತಮ ಅಭಿವೃದ್ಧಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಲದಿಂದ ಮುಕ್ತಿ, ಮಾತೃವಿನಿಂದ ಸಹಾಯ.

ತುಲಾ: ಶ್ರಮಕ್ಕೆ ತಕ್ಕ ಫಲ, ಅನಗತ್ಯ ಚಿಂತಿಸಬೇಡಿ, ಕುಟುಂಬದಲ್ಲಿ ನೆಮ್ಮದಿ, ಪರರಿಂದ ಸಹಾಯ, ಭೂ ಲಾಭ, ವ್ಯಾಪಾರದಲ್ಲಿ ಉತ್ತಮ ವಹಿವಾಟು, ವಾಹನ ರಿಪೇರಿಯಿಂದ ನಷ್ಟ.

ವೃಶ್ಚಿಕ: ಉತ್ತಮ ಬುದ್ಧಿಶಕ್ತಿ, ಪ್ರಯತ್ನದಿಂದ ಕಾರ್ಯ ಸಫಲ, ಕೃಷಿಯಲ್ಲಿ ಲಾಭ, ವಕೀಲರಿಗೆ ಕಾರ್ಯ ಸಿದ್ದಿ, ಗಣ್ಯವ್ಯಕ್ತಿಗಳ ಭೇಟಿ, ಪ್ರೀತಿ ಪಾತ್ರರೊಡನೆ ಬಾಂಧವ್ಯ.

ಧನಸ್ಸು: ಯತ್ನ ಕಾರ್ಯದಲ್ಲಿ ಜಯ, ನಿವೇಶನ ಪ್ರಾಪ್ತಿ, ಷೇರು ವ್ಯವಹಾರದಲ್ಲಿ ಲಾಭ, ಶುಭ ಫಲ ಪ್ರಾಪ್ತಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸೇವಕರಿಂದ ಸಹಾಯ, ಆಕಸ್ಮಿಕ ಧನ ಲಾಭ, ಮಾನಸಿಕ ನೆಮ್ಮದಿ.

ಮಕರ: ಮಿತ್ರರೊಂದಿಗೆ ವಿವಾದ, ಋಣ ಬಾಧೆ, ದಾಂಪತ್ಯದಲ್ಲಿ ಕಲಹ, ಸ್ತ್ರೀಯರಿಗೆ ಲಾಭ, ಅಕಾಲ ಭೋಜನ, ನಾನಾ ವಿಚಾರಗಳಲ್ಲಿ ಆಸಕ್ತಿ, ಮಕ್ಕಳಿಂದ ಸಹಾಯ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭ: ಕಾರ್ಯ ಸ್ಥಳದಲ್ಲಿ ನಿಂದನೆ, ಯಂತ್ರೋಪಕರಣ ಮಾರಾಟದಿಂದ ಲಾಭ, ಅಧಿಕ ಕೋಪ, ವಿದೇಶ ಪ್ರಯಾಣ, ಸಕಾಲದಲ್ಲಿ ಭೋಜನ ಅಲಭ್ಯ, ಆಲಸ್ಯ ಮನೋಭಾವ, ಶತ್ರುಗಳ ಬಾಧೆ.

ಮೀನ: ಸಮಾಜದಲ್ಲಿ ಉತ್ತಮ ಗೌರವ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಸಾಲ ಮರುಪಾವತಿ, ವಾಹನದಿಂದ ಕಂಟಕ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಋಣ ಬಾಧೆ, ಅಧಿಕ ತಿರುಗಾಟ.

TAGGED:dailyhoroscopehoroscopepublictvದಿನಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

Cinema Updates

anasuya Bharadwaj
ಗೃಹಪ್ರವೇಶದ ಸಂಭ್ರಮದಲ್ಲಿ ‘ಪುಷ್ಪ-2’ ನಟಿ ಅನಸೂಯ
35 seconds ago
SURIYA
‘ಸೂರ್ಯ 46’ ಅದ್ಧೂರಿ ಚಾಲನೆ- ‘ರೆಟ್ರೋ’ ಹೀರೋಗೆ ‘ಪ್ರೇಮಲು’ ನಟಿ ಜೋಡಿ
56 minutes ago
mouni 1 1
ಕಾನ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಕಂಗೊಳಿಸಿದ KGF ನಟಿ ಮೌನಿ
1 hour ago
RASHMIKA MANDANNA 3
‌’ದಿ ಗರ್ಲ್‌ಫ್ರೆಂಡ್’ ಸಿನಿಮಾ ಏನಾಯ್ತು?- ಕೊನೆಗೂ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ರು ರಶ್ಮಿಕಾ
3 hours ago

You Might Also Like

Sofiya Qureshi Vijay Shah
Court

ಖುರೇಷಿ ವಿರುದ್ಧ ಅವಹೇಳನಕಾರಿ ಹೇಳಿಕೆ – ವಿಜಯ್ ಶಾ ವಿರುದ್ಧ ಎಸ್‌ಐಟಿ ತನಿಖೆ: ಸುಪ್ರೀಂ

Public TV
By Public TV
2 minutes ago
Gadag Thahshildar copy
Crime

Gadag | ಯುವಕನ ಮೇಲೆ ಹಲ್ಲೆ ಮಾಡಿದ್ದ ಉಪತಹಶೀಲ್ದಾರ್ ಅಮಾನತು

Public TV
By Public TV
17 minutes ago
DK Shivakumar 2 1
Bellary

ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಉಲ್ಟಾ ಹೊಡೆದ ಡಿಕೆಶಿ

Public TV
By Public TV
26 minutes ago
Golden Temple
Latest

ಪಾಕ್‌ನಿಂದ ದಾಳಿ – ಅಮೃತಸರದ ಗೋಲ್ಡನ್ ಟೆಂಪಲ್ ರಕ್ಷಿಸಿದ್ದ ಆಕಾಶ್ ಮಿಸೈಲ್!

Public TV
By Public TV
32 minutes ago
Nikhil Somwanshi
Bengaluru City

ಮ್ಯಾನೇಜರ್‌ ಕಿರುಕುಳ – ಕೆರೆಗೆ ಹಾರಿ ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

Public TV
By Public TV
55 minutes ago
Andhra Pradesh Children Dead
Crime

ಆಂಧ್ರಪ್ರದೇಶ | ಕಾರಿನಲ್ಲೇ ಉಸಿರುಗಟ್ಟಿ ನಾಲ್ವರು ಮಕ್ಕಳು ಸಾವು

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?