Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನಭವಿಷ್ಯ: 29-09-2018

Public TV
Last updated: September 29, 2018 6:50 am
Public TV
Share
2 Min Read
DINA BHAVISHYA 5 5 1 1
SHARE

ಪಂಚಾಂಗ;
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಬೆಳಗ್ಗೆ 8:05 ನಂತರ ಪಂಚಮಿ ತಿಥಿ,
ಶನಿವಾರ, ಕೃತ್ತಿಕಾ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:13 ರಿಂದ 10:43
ಗುಳಿಕಕಾಲ: ಬೆಳಗ್ಗೆ 6:12 ರಿಂದ 7:43
ಯಮಗಂಡಕಾಲ: ಮಧ್ಯಾಹ್ನ 1:44 ರಿಂದ 3:14

ಮೇಷ: ಮಾತೃವಿನಿಂದ ಅನುಕೂಲ, ಸ್ಥಿರಾಸ್ತಿ-ವಾಹನದಿಂದ ಲಾಭ, ಆಕಸ್ಮಿಕ ಅನಗತ್ಯ ಕಲಹ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಕೃಷಿಕರು-ವ್ಯಾಪಾರಿಗಳಿಗೆ ಅನುಕೂಲ.

ವೃಷಭ: ವ್ಯಾಪಾರ-ಉದ್ಯಮದಲ್ಲಿ ಲಾಭ, ಬಂಧುಗಳೊಂದಿಗೆ ಬಾಂಧವ್ಯ, ಸಂಗಾತಿಯಿಂದ ವಿರೋಧ, ಪ್ರಯಾಣಿಸುವ ಮನಸ್ಸು.

ಮಿಥುನ:ವಿದೇಶದಲ್ಲಿರುವ ವ್ಯಕ್ತಿಯಿಂದ ಸಹಾಯ, ಆರ್ಥಿಕ ಸಹಕಾರ ಪ್ರಾಪ್ತಿ, ಚಿನ್ನಾಭರಣ ಖರೀದಿ, ಮೋಜು-ಮಸ್ತಿಗಾಗಿ ಖರ್ಚು, ಅಧಿಕ ಉಷ್ಣ ಬಾಧೆ, ದುಶ್ಚಟಗಳಿಂದ ಅನಾರೋಗ್ಯ.

ಕಟಕ: ಅಧಿಕ ಲಾಭ, ಆತ್ಮೀಯರಿಂದ ಪ್ರಶಂಸೆ, ಕೆಲಸ ಕಾರ್ಯಗಳಲ್ಲಿ ಜಯ, ಹಿರಿಯ ಸಹೋದರಿಯಿಂದ ಅನುಕೂಲ.

ಸಿಂಹ: ಉದ್ಯೋಗದಲ್ಲಿ ನಷ್ಟ, ಮಾನಸಿಕ ವೇದನೆ, ಆರೋಗ್ಯ ಸಮಸ್ಯೆ, ಹಿತ ಶತ್ರುಗಳ ಕಾಟ, ಪಾಪ ಪ್ರಜ್ಞೆ ಕಾಡುವುದು.

ಕನ್ಯಾ: ಪ್ರಯಾಣದಲ್ಲಿ ಅನುಕೂಲ, ಕಾರ್ಯಗಳಲ್ಲಿ ಜಯ, ಅದೃಷ್ಟದ ಶುಭಯೋಗ, ತೀರ್ಥಕ್ಷೇತ್ರಕ್ಕೆ ಪ್ರಯಾಣ, ನೆಮ್ಮದಿಗೆ ಭಂಗ.

ತುಲಾ: ಉದ್ಯೋಗ ಸ್ಥಳದಲ್ಲಿ ಕಲಹ, ಅನಗತ್ಯ ವಾದ-ವಿವಾದ, ಅಗೌರವ, ಅಪಕೀರ್ತಿ, ಸೋಲಿನ ನಿರಾಸೆ ಕಾಡುವುದು, ಉನ್ನತ ಹುದ್ದೆಗೆ ಮೇಲಾಧಿಕಾರಿಗಳಿಂದ ತಡೆ.

ವೃಶ್ಚಿಕ: ಸ್ವಯಂಕೃತ್ಯಗಳಿಂದ ನಷ್ಟ, ಪಾಲುದಾರಿಕೆಯಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಜಿಗುಪ್ಸೆ, ಮನಸ್ಸಿಗೆ ಬೇಸರ, ದೀರ್ಘಕಾಲ ದೂರ ಪ್ರಯಾಣ,

ಧನಸ್ಸು; ಸೇವಕರಿಂದ ಸಮಸ್ಯೆ, ಅಧಿಕಾರಿಗಳಿಂದ ಕಿರಿಕಿರಿ, ಅತ್ತೆಯೊಂದಿಗೆ ಮನಃಸ್ತಾಪ, ಅನಿರೀಕ್ಷಿತ ಸಮಸ್ಯೆ, ಸಾಲ ಬಾಧೆ, ಜೀವನದಲ್ಲಿ ಜಿಗುಪ್ಸೆ, ಕೆಟ್ಟಾಲೋಚನೆ ಹೆಚ್ಚಾಗುವುದು.

ಮಕರ: ಪ್ರೇಮ ವಿಚಾರದಲ್ಲಿ ಮನ್ನಣೆ, ಪ್ರತಿಭೆಗೆ ತಕ್ಕ ಅವಕಾಶ, ಜೂಜಾಟಗಳಲ್ಲಿ ಲಾಭ ಮಾಡುವಿರಿ, ಮನರಂಜನೆ ಚಟುವಟಿಕೆಯಲ್ಲಿ ಭಾಗಿ.

ಕುಂಭ: ಸಾಲ ಮಾಡುವ ಆಲೋಚನೆ, ಮನೆ ವಾತಾವರಣ ಅಹಿತಕರ, ಪರಸ್ವರ ಶತ್ರುತ್ವ, ಆರೋಗ್ಯದಲ್ಲಿ ವ್ಯತ್ಯಾಸ.

ಮೀನ: ದುಶ್ಚಟಗಳಿಂದ ಅಧಿಕ ಸಮಸ್ಯೆ, ಮಕ್ಕಳ ಮನರಂಜನೆಗಾಗಿ ಪ್ರಯಾಣ, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಸಹೋದರಿ-ಬಂಧುಗಳಿಂದ ಲಾಭ, ಪೆಟ್ಟು ಮಾಡಿಕೊಳ್ಳುವ ಸಂಭವ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

TAGGED:dailyhoroscopehoroscopePublic TVದಿನಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Kiccha Sudeep
ಚಾಮುಂಡಿ ತಾಯಿ ದರ್ಶನ ಪಡೆದ ಕಿಚ್ಚ ಸುದೀಪ್
Cinema Districts Latest Mysuru Sandalwood Top Stories
Chiranjeevi Donates Late Mother in Law Allu Kanakaratnams Eyes 2
ಅತ್ತೆಯ ಕಣ್ಣುಗಳನ್ನು ದಾನ ಮಾಡಿದ ಮೆಗಾಸ್ಟಾರ್‌ ಚಿರಂಜೀವಿ
Cinema Latest South cinema Top Stories
Darshan Pavithra Gowda 1
ಗಟ್ಟಿಯಾದ ಬ್ಲಾಂಕೆಟ್‌, ದಿಂಬು, ನೈಟ್ ಡ್ರೆಸ್ ಬೇಕು – ಜೈಲಲ್ಲಿರೋ ದರ್ಶನ್ ಹೊಸ ಬೇಡಿಕೆ
Bengaluru City Cinema Latest Top Stories
Sudeep 1
ಅಮ್ಮನ ಹೆಸರಿನಲ್ಲಿ ಸುದೀಪ್ ಹಸಿರು ಕ್ರಾಂತಿ
Cinema Latest Sandalwood
Vishnu memorial
ಅಭಿಮಾನ್‌ ಸ್ಟುಡಿಯೋ ಜಮೀನು ವಿವಾದ – ವಿಷ್ಣುಸೇನಾ ಸಮತಿಯಿಂದ ಅರಣ್ಯ ಸಚಿವರ ಭೇಟಿ
Cinema Latest Sandalwood Top Stories

You Might Also Like

Nitish Rana fights with Digvesh Rathi 2025 08 ec9afae6a4d7f5c30e6bdfc2e07e5a34 16x9 1
Cricket

ಸಿಕ್ಸ್‌ ಮೇಲೆ ಸಿಕ್ಸ್‌, ನೋಟ್‌ಬುಕ್ ಸ್ಟೈಲ್‌ ಸಂಭ್ರಮಾಚರಣೆ – ರಾಥಿಯನ್ನು ಬೆಂಡೆತ್ತಿ ಕಿಚಾಯಿಸಿದ ರಾಣಾ

Public TV
By Public TV
17 minutes ago
Raichur Death
Crime

ಗಣೇಶನ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶ – ಯುವಕ ಸ್ಥಳದಲ್ಲೇ ಸಾವು

Public TV
By Public TV
27 minutes ago
hanur crime news
Chamarajanagar

ಚಾ.ನಗರ| ಕೃಷಿ ಹೊಂಡದಲ್ಲಿ ಮಹಿಳೆ, ಪುರುಷನ ಮೃತದೇಹ ಪತ್ತೆ

Public TV
By Public TV
38 minutes ago
air india flight
Latest

ಏರ್‌ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ಬೆಂಕಿ; ಫ್ಲೈಟ್‌ ದೆಹಲಿಗೆ ವಾಪಸ್‌

Public TV
By Public TV
1 hour ago
Narendra Modi Xi Jinping
Latest

ಪರಸ್ಪರ ನಂಬಿಕೆ, ಗೌರವ ಆಧಾರದಲ್ಲಿ ಭಾರತ-ಚೀನಾ ಸಂಬಂಧ ಮುಂದಕ್ಕೆ ಕೊಂಡೊಯ್ಯಲು ಬದ್ಧ: ಮೋದಿ

Public TV
By Public TV
1 hour ago
basapur gram panchayat president POCSO case
Belgaum

15 ವರ್ಷದ ಬಾಲಕಿ ವಿವಾಹವಾಗಿ ಸಿಕ್ಕಿಬಿದ್ದ ಗ್ರಾಮ ‌ಪಂಚಾಯಿತಿ ಅಧ್ಯಕ್ಷ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?