ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಮಂಗಳವಾರ, ಅನೂರಾಧ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:30 ರಿಂದ 5:03
ಗುಳಿಕಕಾಲ: ಮಧ್ಯಾಹ್ನ 12:24 ರಿಂದ 1:57
ಯಮಗಂಡಕಾಲ: ಬೆಳಗ್ಗೆ 9:18 ರಿಂದ 10:51
Advertisement
ಮೇಷ: ಮನಃಕ್ಲೇಷ, ನಾನಾ ರೀತಿಯ ಚಿಂತೆ, ಚಂಚಲ ಮನಸ್ಸು, ಆರೋಗ್ಯ ಸಮಸ್ಯೆ, ಆತುರ ಸ್ವಭಾವ, ಕೆಟ್ಟಾಲೋಚನೆ.
Advertisement
ವೃಷಭ: ಅಧಿಕ ಖರ್ಚು, ಅನ್ಯರಲ್ಲಿ ವೈಮನಸ್ಸು, ಸಹೋದರರ ಜೊತೆ ಕಲಹ, ಮಾತಿನ ಮೇಲೆ ಹಿಡಿತವಿರಲಿ.
Advertisement
ಮಿಥುನ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಗೆಳೆಯರಿಂದ ತೊಂದರೆ, ಇಷ್ಟಾರ್ಥ ಸಿದ್ಧಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ.
Advertisement
ಕಟಕ: ಶೀತ ಸಂಬಂಧಿತ ರೋಗಬಾಧೆ, ಆರೋಗ್ಯಕ್ಕಾಗಿ ಹಣ ಖರ್ಚು, ಷೇರು ವ್ಯವಹಾರದಲ್ಲಿ ನಷ್ಟ.
ಸಿಂಹ: ಮಾನಸಿಕ ಗೊಂದಲ, ಶರೀರದಲ್ಲಿ ಆತಂಕ, ಖರ್ಚಿನ ಮೇಲೆ ನಿಗಾವಹಿಸಿ, ಅತಿಯಾದ ಕೋಪ.
ಕನ್ಯಾ: ಕುಟುಂಬ ಸದಸ್ಯರಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ದಂಡ ಕಟ್ಟುವ ಯೋಗ, ರಿಯಲ್ ಎಸ್ಟೇಟ್‍ನವರಿಗೆ ಲಾಭ.
ತುಲಾ: ಮಾನಸಿಕ ವೇದನೆ, ಗೊಂದಲಮಯ ವಾತಾವರಣ, ಅತಿಯಾದ ದುಃಖ, ಹಿರಿಯರಿಂದ ಸಲಹೆ.
ವೃಶ್ಚಿಕ: ನಾನಾ ವಿಚಾರಗಳ ಬಗ್ಗೆ ಚರ್ಚೆ, ಹಣಕಾಸು ನಷ್ಟ, ಆಲಸ್ಯ ಮನೋಭಾವ, ಗೆಳೆಯರಲ್ಲಿ ದ್ವೇಷ, ಆರೋಗ್ಯದಲ್ಲಿ ಏರುಪೇರು.
ಧನಸ್ಸು; ಶ್ರಮಕ್ಕೆ ತಕ್ಕ ಫಲ, ದಾನ-ಧರ್ಮದಲ್ಲಿ ಆಸಕ್ತಿ, ಅಪರೂಪದ ವ್ಯಕ್ತಿಯ ಭೇಟಿ.
ಮಕರ: ವ್ಯಾಪಾರದಲ್ಲಿ ಲಾಭ, ವಿದೇಶ ಪ್ರಯಾಣ ಸಾಧ್ಯತೆ, ಕೆಲಸದಲ್ಲಿ ಒತ್ತಡ, ಗೆಳೆಯರಿಂದ ಸಹಕಾರ.
ಕುಂಭ: ಅನ್ಯರಲ್ಲಿ ದ್ವೇಷ, ಚಂಚಲ ಮನಸ್ಸು, ಶತ್ರುಗಳ ಬಾಧೆ, ಷಡ್ಯಂತ್ರಕ್ಕೆ ಬೀಳುವಿರಿ, ವಿದ್ಯಾರ್ಥಿಗಳಿಗೆ ಹಿನ್ನಡೆ, ಸಾಲ ಮಾಡುವ ಪರಿಸ್ಥಿತಿ.
ಮೀನ: ಭೂ ಲಾಭ, ಪಿತ್ರಾರ್ಜಿತ ಆಸ್ತಿ ಲಭ್ಯ, ಯತ್ನ ಕಾರ್ಯದಲ್ಲಿ ವಿಘ್ನ, ಗುರುಗಳಿಂದ ಹಿತವಚನ.