ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಚತುರ್ದಶಿ ತಿಥಿ,
ಸೋಮವಾರ, ವಿಶಾಖ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:32 ರಿಂದ 9:08
ಗುಳಿಕಕಾಲ: ಮಧ್ಯಾಹ್ನ 1:56 ರಿಂದ 3:32
ಯಮಗಂಡಕಾಲ: ಬೆಳಗ್ಗೆ 10:44 ರಿಂದ 12:20
Advertisement
ಮೇಷ: ದೇವತಾ ಕಾರ್ಯಗಳಲ್ಲಿ ಒಲವು, ಈ ದಿನ ಶುಭ ಫಲ, ನಿರೀಕ್ಷಿತ ಆದಾಯ, ಕೆಲಸ ಕಾರ್ಯಗಳಲ್ಲಿ ತಾಳ್ಮೆವಹಿಸಿ.
Advertisement
ವೃಷಭ: ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ಆತ್ಮೀಯರೊಂದಿಗೆ ಕಲಹ, ಬಿಡುವಿಲ್ಲದ ಕೆಲಸ ಕಾರ್ಯಗಳು, ದೇಹದಲ್ಲಿ ಆಯಾಸ.
Advertisement
ಮಿಥುನ: ಅವಕಾಶ ಸದುಪಯೋಗ ಪಡಿಸಿಕೊಳ್ಳುವಿರಿ, ಉದ್ಯೋಗದಲ್ಲಿ ಬಡ್ತಿ, ಹೊಸ ವ್ಯಕ್ತಿಗಳ ಪರಿಚಯ.
Advertisement
ಕಟಕ: ಅನಗತ್ಯ ದ್ವೇಷ ಸಾಧಿಸುವಿರಿ, ಅನ್ಯರದಲ್ಲಿ ವೈಮನಸ್ಸು, ದುಷ್ಟರ ಸಹವಾಸದಿಂದ ತೊಂದರೆ, ಇಲ್ಲ ಸಲ್ಲದ ಅಪವಾದ, ಅತಿಯಾದ ಪ್ರಯಾಣ, ಮಾತಿನಲ್ಲಿ ಹಿಡಿತ ಅಗತ್ಯ.
ಸಿಂಹ: ತೀರ್ಥಕ್ಷೇತ್ರ ದರ್ಶನ, ಕಾರ್ಯದಲ್ಲಿ ಅನುಕೂಲ, ಉದ್ಯೋಗದಲ್ಲಿ ಅಡೆತಡೆ, ದಾಯಾದಿಗಳ ಕಲಹ, ಅಪಕೀರ್ತಿ.
ಕನ್ಯಾ: ವ್ಯಾಪಾರದಲ್ಲಿ ಏರುಪೇರು, ಆರೋಗ್ಯ ಸಮಸ್ಯೆ, ಮಿತ್ರರಿಂದ ತೊಂದರೆ, ಅಕಾಲ ಭೋಜನ, ವ್ಯಾಸಂಗಕ್ಕೆ ತೊಂದರೆ.
ತುಲಾ: ಅನಿರೀಕ್ಷಿತ ಲಾಭ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಎಲ್ಲರ ಮನಸ್ಸು ಗೆಲ್ಲುವಿರಿ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ವ್ಯಥೆ, ದಾಂಪತ್ಯದಲ್ಲಿ ವಿರಸ, ಚಂಚಲ ಮನಸ್ಸು.
ಧನಸ್ಸು: ಹಣಕಾಸು ಸಮಸ್ಯೆ, ಶತ್ರುಗಳ ಕಾಟ, ಆದಾಯಕ್ಕಿಂತ ಖರ್ಚು ಹೆಚ್ಚು, ಬಂಧುಗಳಲ್ಲಿ ಬಾಂಧವ್ಯ, ಮನಸ್ಸಿನಲ್ಲಿ ಆತಂಕ.
ಮಕರ: ಸರ್ಕಾರಿ ಕೆಲಸಗಳಲ್ಲಿ ಕಿರಿಕಿರಿ, ಔತಣ ಕೂಟಗಳಲ್ಲಿ ಭಾಗಿ, ನಾನಾ ರೀತಿಯ ಆಲೋಚನೆ, ದುಷ್ಟರಿಂದ ದುಷ್ಪರಿಣಾಮ.
ಕುಂಭ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅಗೌರವ ಅಪಕೀರ್ತಿ, ದೂರ ಪ್ರಯಾಣ, ನೂತನ ವಸ್ತ್ರಾಭರಣ ಪ್ರಾಪ್ತಿ, ಸ್ತ್ರೀಯರಿಗೆ ಲಾಭ.
ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಧನ ಲಾಭ, ಆಲಸ್ಯ ಮನೋಭಾವ, ಸುಖ ಭೋಜನ ಪ್ರಾಪ್ತಿ, ಹಿರಿಯರಲ್ಲಿ ಭಕ್ತಿ ಗೌರವ.