Connect with us

Dina Bhavishya

ದಿನಭವಿಷ್ಯ: 28-05-2017

Published

on

ಮೇಷ: ಅಧಿಕ ಖರ್ಚು, ಬಂಧು ಮಿತ್ರರು ಸಮಾಗಮ, ನಂಬಿಕಸ್ಥರಿಂದ ಮೋಸ, ಹಿತ ಶತ್ರುಗಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಅಡೆತಡೆ, ಚಂಚಲ ಮನಸ್ಸು, ಸ್ಥಳ ಬದಲಾವಣೆ.

ವೃಷಭ: ಸ್ತ್ರೀಯರಿಗೆ ಅನುಕೂಲ, ವಸ್ತ್ರ ವ್ಯಾಪಾರಿಗಳಿಗೆ ಅಲ್ಪ ಲಾಭ, ಆರೋಗ್ಯ ಸಮಸ್ಯೆ, ಮನಃಸ್ತಾಪ, ಶತ್ರು ಬಾಧೆ, ಕೋರ್ಟ್ ಕೇಸ್‍ಗಳಿಂದ ತೊಂದರೆ, ಸಾಲ ಬಾಧೆ, ದ್ರವ್ಯ ನಷ್ಟ, ಉದ್ಯೋಗದಲ್ಲಿ ತೊಂದರೆ.

ಮಿಥುನ: ಉತ್ತಮ ಬುದ್ಧಿಶಕ್ತಿ, ಋಣ ಬಾಧೆ, ಪುತ್ರರಲ್ಲಿ ದ್ವೇಷ, ಅಕಾಲ ಭೋಜನ, ಅನ್ಯ ಜನರಲ್ಲಿ ವೈಮನಸ್ಸು, ಯತ್ನ ಕಾರ್ಯದಲ್ಲಿ ಪ್ರಗತಿ, ತೀರ್ಥಯಾತ್ರೆ ದರ್ಶನ.

ಕಟಕ: ಅಲ್ಪ ಲಾಭ, ಅಧಿಕ ಖರ್ಚು, ದುಃಖದಾಯಕ ಪ್ರಸಂಗ, ಊರೂರು ಸುತ್ತಾಟ, ಆರೋಗ್ಯ ಸಮಸ್ಯೆ, ಶರೀರದಲ್ಲಿ ನೋವು, ಶುಭ ಸಮಾರಂಭಗಳಲ್ಲಿ ಭಾಗಿ, ಉದ್ಯೋಗದಲ್ಲಿ ಬಡ್ತಿ.

ಸಿಂಹ: ಮಿತ್ರರಿಂದ ಮೋಸ, ವಿರೋಧಿಗಳಿಂದ ತೊಂದರೆ, ಸಾಲ ಮಾಡುವ ಪರಿಸ್ಥಿತಿ, ಮಾನಸಿಕ ಚಿಂತೆ, ವ್ಯಾಪಾರದಲ್ಲಿ ಅಭಿವೃದ್ಧಿ, ವಾಹನ ಕೊಳ್ಳುವ ಯೋಗ, ಇಚ್ಛಿತ ಕಾರ್ಯಗಳಲ್ಲಿ ಆಸಕ್ತಿ.

ಕನ್ಯಾ: ಗಣ್ಯ ವ್ಯಕ್ತಿಗಳ ಭೇಟಿ, ವಿದೇಶ ಪ್ರಯಾಣ, ಮಾಡಿದ ಕಾರ್ಯಗಳಲ್ಲಿ ಜಯ, ಕುಟುಂಬ ಸೌಖ್ಯ, ಆಕಸ್ಮಿಕ ಧನ ಲಾಭ, ವಾಹನ ಕೊಳ್ಳುವ ಯೋಗ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ.

ತುಲಾ: ವ್ಯಾಪಾರದಲ್ಲಿ ನಷ್ಟ, ಕಾರ್ಯದಲ್ಲಿ ವಿಳಂಬ, ಆಲಸ್ಯ ಮನೋಭಾವ, ಕುಟುಂಬದಲ್ಲಿ ಕಲಹ, ವಿಪರೀತ ವ್ಯಸನ, ರೋಗ ಬಾಧೆ, ವಿವಾಹ ಯೋಗ, ನಾನಾ ರೀತಿಯ ಸಂಪಾದನೆ, ಜನರಲ್ಲಿ ದ್ವೇಷ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ನಷ್ಟ, ಚಂಚಲ ಮನಸ್ಸು, ಮನಃಕ್ಲೇಷ, ನೀಚ ಜನರ ಸಹವಾಸ, ಹಣಕಾಸು ತೊಂದರೆ, ನೆಮ್ಮದಿ ಇಲ್ಲದ ಜೀವನ, ಸರ್ಕಾರಿ ಕೆಲಸಗಳಲ್ಲಿ ತೊಂದರೆ.

ಧನಸ್ಸು: ನಾನಾ ರೀತಿಯ ತೊಂದರೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಇಲ್ಲ ಸಲ್ಲದ ತಕರಾರು, ಸಾಲ ಮರುಪಾವತಿ, ಶತ್ರುಗಳ ಬಾಧೆ, ವ್ಯಾಪಾರದಲ್ಲಿ ಏರುಪೇರು, ರಿಯಲ್ ಎಸ್ಟೇಟ್‍ನವರಿಗೆ ಅಲ್ಪ ಲಾಭ.

ಮಕರ: ಚಿನ್ನಾಭರಣ ಖರೀದಿ, ದೂರ ಪ್ರಯಾಣ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ಚೇತರಿಕೆ, ಮಾನಸಿಕ ಗೊಂದಲ, ಐಶ್ವರ್ಯ ವೃದ್ಧಿ, ಗುರು ಹಿರಿಯರ ಭೇಟಿ,
ಭಾಗ್ಯ ವೃದ್ಧಿ.

ಕುಂಭ: ಧೈರ್ಯದಿಂದ ಕಾರ್ಯ ಮಾಡುವಿರಿ, ಅಧಿಕಾರ ಪ್ರಾಪ್ತಿ, ಸ್ನೇಹಿತರಿಂದ ಸಹಾಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಯತ್ನ ಕಾರ್ಯದಲ್ಲಿ ಜಯ, ಶತ್ರುಗಳು ನಾಶ.

ಮೀನ: ಮಾನಸಿಕ ನೆಮ್ಮದಿ, ಪಿತ್ರಾರ್ಜಿತ ಆಸ್ತಿ ಲಭ್ಯ, ಸೇವಕರಿಂದ ಸಹಾಯ, ಸ್ವಗೃಹ ವಾಸ, ಶತ್ರುಗಳ ನಾಶ ಮಾಡುವಿರಿ, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ಮಾನಸಿಕ ಚಿಂತೆ.

Click to comment

Leave a Reply

Your email address will not be published. Required fields are marked *