ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಬೆಳಗ್ಗೆ 7:13 ನಂತರ ಚತುರ್ದಶಿ,
ಶನಿವಾರ, ಹಸ್ತ ನಕ್ಷತ್ರ
ಮಧ್ಯಾಹ್ನ 1:53 ನಂತರ ಚಿತ್ತ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:13 ರಿಂದ 10:47
ಗುಳಿಕಕಾಲ: ಬೆಳಗ್ಗೆ 6:05 ರಿಂದ 7:39
ಯಮಗಂಡಕಾಲ: ಬೆಳಗ್ಗೆ 1:55 ರಿಂದ 3:29
Advertisement
ಮೇಷ: ಭೂ ವಿಚಾರದಲ್ಲಿ ತಗಾದೆ, ದಾಯಾದಿಗಳೊಂದಿಗೆ ಕಲಹ, ಮನಸ್ಸಿನಲ್ಲಿ ಆತಂಕ, ಸಂಸಾರದಲ್ಲಿ ವೈಮನಸ್ಸು, ವಾಹನ ಚಾಲನೆಯಲ್ಲಿ ಎಚ್ಚರಿಕೆ.
Advertisement
ವೃಷಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ನಷ್ಟ ಪ್ರಮಾಣ ಹೆಚ್ಚಾಗುವುದು, ಮಾನಸಿಕ ಚಿಂತೆ, ದೂರ ಪ್ರಯಾಣದಿಂದ ಅನುಕೂಲ.
Advertisement
ಮಿಥುನ: ಸ್ಥಿರಾಸ್ತಿ-ವಾಹನ ಮೇಲೆ ಸಾಲ ಮಾಡುವಿರಿ, ಮಹಿಳೆಯರಿಗಾಗಿ ಅಧಿಕ ಖರ್ಚು, ಹೆಣ್ಣು ಮಕ್ಕಳೊಂದಿಗೆ ಕಲಹ.
Advertisement
ಕಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಸ್ವಯಂಕೃತ್ಯಗಳಿಂದ ಸಂಕಷ್ಟ, ಆತುರ ಸ್ವಭಾವದಿಂದ ನಷ್ಟ, ಪ್ರೇಮಿಗಳಲ್ಲಿ ಮನಃಸ್ತಾಪ, ಪ್ರಯಾಣದಲ್ಲಿ ಎಚ್ಚರ.
ಸಿಂಹ: ಹಣಕಾಸು ಸಮಸ್ಯೆ ಹೆಚ್ಚಾಗುವುದು, ಸ್ಥಿರಾಸ್ತಿ-ವಾಹನ ನಷ್ಟ, ಮನಸ್ಸಿನಲ್ಲಿ ಭಯ, ಉದ್ಯೋಗದಲ್ಲಿ ಒತ್ತಡ, ಅನಗತ್ಯ ಕಿರಿಕಿರಿಗಳಿಂದ ನಿದ್ರಾಭಂಗ.
ಕನ್ಯಾ: ಮಿತ್ರರಿಂದ ಕುಟುಂಬದಲ್ಲಿ ಜಗಳ, ಮನಸ್ಸಿನಲ್ಲಿ ಆತಂಕ, ವಿಪರೀತ ಕೋಪ, ಉದ್ಯೋಗ ನಷ್ಟ ಸಾಧ್ಯತೆ.
ತುಲಾ: ಉದ್ಯೋಗದಲ್ಲಿ ಒತ್ತಡ, ಆಕಸ್ಮಿಕ ದುರ್ಘಟನೆಗಳಿಂದ ನಿದ್ರಾಭಂಗ, ಅನಗತ್ಯ ಹಣ ಖರ್ಚು ಮಾಡುವಿರಿ, ದಾಂಪತ್ಯದಲ್ಲಿ ಕಲಹ.
ವೃಶ್ಚಿಕ: ವೃತ್ತಿಪರರಿಗೆ ಅನುಕೂಲ, ಉದ್ಯೋಗಸ್ಥರಿಗೆ ಲಾಭ, ಸ್ವಯಂಕೃತ್ಯಗಳಿಂದ ನಷ್ಟ, ನಿದ್ರಾಭಂಗ.
ಧನಸ್ಸು: ಉದ್ಯೋಗ ಸ್ಥಳದಲ್ಲಿ ಅವಘಡ, ಸಾಲಗಾರರಿಂದ ತೊಂದರೆ, ಶತ್ರುಗಳ ಕಾಟ, ಸಹೋದ್ಯೋಗಿಗಳ ವಿಚಾರದಲ್ಲಿ ಎಚ್ಚರ, ಮಕ್ಕಳೊಂದಿಗೆ ಉದ್ಯೋಗ ನಿಮಿತ್ತ ಮಾತುಕತೆ.
ಮಕರ: ಪ್ರೇಮ ವಿಚಾರದಲ್ಲಿ ಕಲಹ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಭೂ ವ್ಯವಹಾರದಲ್ಲಿ ತೊಂದರೆ, ಪ್ರಯಾಣದಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ.
ಕುಂಭ: ದಾಯಾದಿಗಳ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಅಧಿಕ ಉಷ್ಣ ಬಾಧೆ, ಗರ್ಭ ಸಂಬಂಧಿಸಿದ ಸಮಸ್ಯೆ.
ಮೀನ: ಮಕ್ಕಳ ಪ್ರೇಮ ವಿಚಾರದಲ್ಲಿ ಕೋಪ, ದಾಂಪತ್ಯದಲ್ಲಿ ವಿರಸ, ಮೋಜು ಮಸ್ತಿಗೆ ಮನಸ್ಸು, ಕೆಟ್ಟ ಆಲೋಚನೆಗಳು ಬರುವುದು.