Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನಭವಿಷ್ಯ: 27-04-2018

Public TV
Last updated: April 26, 2018 4:40 pm
Public TV
Share
2 Min Read
DINA BHAVISHYA 5 5 1 1
SHARE

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಬೆಳಗ್ಗೆ 8:08 ನಂತರ ತ್ರಯೋದಶಿ
ಶುಕ್ರವಾರ, ಉತ್ತರ ಫಾಲ್ಗುಣಿ ನಕ್ಷತ್ರ
ಮಧ್ಯಾಹ್ನ 2:00 ನಂತರ ಹಸ್ತ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:47 ರಿಂದ 12:21
ಗುಳಿಕಕಾಲ: ಬೆಳಗ್ಗೆ 7:39 ರಿಂದ 5:03
ಯಮಗಂಡಕಾಲ: ಮಧ್ಯಾಹ್ನ 3:29 ರಿಂದ 5:03

ಮೇಷ: ಮಕ್ಕಳಿಗೆ ಅದೃಷ್ಟ ಕೈ ಕೊಡುವುದು, ಉದ್ಯೋಗದಲ್ಲಿ ಕಿರಿಕಿರಿ, ರಾಜಕೀಯ ಒತ್ತಡ, ಕೆಲಸದಲ್ಲಿ ಹಿನ್ನಡೆ, ಅಧಿಕಾರಿಗಳಿಂದ ತಗಾದೆ, ಸ್ಥಿರಾಸ್ತಿ ಕಾರ್ಯದಲ್ಲಿ ಹಿನ್ನಡೆ, ಗುಪ್ತ ವಿಚಾರಗಳಿಂದ ಕಂಟಕ.

ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆ, ಅಧಿಕಾರಿಗಳಿಂದ ನಷ್ಟ, ಆತ್ಮ ಸಂಕಟಗಳು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಒತ್ತಡದಿಂದ ತಾಳ್ಮೆ ಕಳೆದುಕೊಳ್ಳುವಿರಿ, ಪ್ರಯಾಣದಲ್ಲಿ ತೊಂದರೆ, ಹಣ ಕಳೆದುಕೊಳ್ಳುವ ಸಾಧ್ಯತೆ, ಮಾಟ-ಮಂತ್ರ ತಂತ್ರಗಾರರ ಭೇಟಿ.

ಮಿಥುನ: ನೆರೆಹೊರೆಯವರಿಂದ ಲಾಭ, ರಾಜಕೀಯ ಕ್ಷೇತ್ರದವರಿಗೆ ಅನುಕೂಲ, ಪ್ರಯಾಣದಲ್ಲಿ ಯಶಸ್ಸು, ಮೇಲಾಧಿಕಾರಿಗಳಿಂದ ಅನುಕೂಲ, ಕೆಲಸದಲ್ಲಿ ಪ್ರಗತಿ, ಗೌರವ-ಪ್ರಶಂಸೆ ಪ್ರಾಪ್ತಿ, ಮಿತ್ರರ ಜೀವನದಲ್ಲಿ ತೊಂದರೆ.

ಕಟಕ: ಉದ್ಯೋಗದಲ್ಲಿ ಲಾಭ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಧನಾಗಮನ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಉತ್ತಮ ಸಹಕಾರ ಪ್ರಾಪ್ತಿ, ಕುಟುಂಬದೊಂದಿಗೆ ಪ್ರಯಾಣ, ಮಕ್ಕಳೊಂದಿಗೆ ಕಿರಿಕಿರಿ, ಪೆಟ್ಟಾಗುವ ಸಾಧ್ಯತೆ.

ಸಿಂಹ: ತಪ್ಪು ನಿರ್ಧಾರ ಕೈಗೊಳ್ಳುವಿರಿ, ಶತ್ರುಗಳ ಕಾಟ, ತಂದೆಯೊಂದಿಗೆ ಕಲಹ, ಭವಿಷ್ಯದಲ್ಲಿ ಉತ್ತಮ ಹೆಸರು, ವೈದ್ಯರಿಗೆ ತಿಳಿಯದ ಅನಾರೋಗ್ಯ,
ಮೈಗ್ರೇನ್ ಸಮಸ್ಯೆ, ಪಿತ್ತ ಬಾಧೆ, ಶತ್ರುಗಳಿಂದ ಹಿನ್ನಡೆ, ಶತ್ರುಗಳಿಂದ ಗೌರವಕ್ಕೆ ಧಕ್ಕೆ.

ಕನ್ಯಾ: ಆಕಸ್ಮಿಕ ಖರ್ಚು, ಮಿತ್ರರಿಂದ ನಷ್ಟ, ಸಹೋದರಿಯ ಜೀವನದಲ್ಲಿ ಏರುಪೇರು, ಮಕ್ಕಳಿಂದ ಆಕಸ್ಮಿಕ ಅವಘಢ, ಭವಿಷ್ಯದ ಬಗ್ಗೆ ಚಿಂತೆ, ಅಪವಾದ ನಿಂದನೆ, ಭಾವನೆಗಳಿಗೆ ಭಂಗ, ಈ ದಿನ ಅಶುಭ ಫಲ.

ತುಲಾ: ದಾಂಪತ್ಯದಲ್ಲಿ ಕಲಹ, ಅಹಂಭಾವದ ನಡವಳಿಕೆ, ಸ್ಥಿರಾಸ್ತಿ ತಗಾದೆ, ಉದ್ಯೋಗದಲ್ಲಿ ಹಿಂಬಡ್ತಿ, ಕೆಲಸದಲ್ಲಿ ಹಿನ್ನಡೆ, ತಾಯಿಗಾಗಿ ಅಧಿಕ ಖರ್ಚು.

ವೃಶ್ಚಿಕ: ಅಧಿಕ ಉಷ್ಣ ಬಾಧೆ, ರಕ್ತ ದೋಷ, ಉದ್ಯೋಗ ಬದಲಾವಣೆ, ಹೃದಯ ಸಂಬಂಧಿತ ಸಮಸ್ಯೆ, ಸೇವಕರಿಂದ ಕಿರಿಕಿರಿ, ಚಿಕ್ಕಪ್ಪನಿಂದ ಅನುಕೂಲ, ತಂದೆಯಿಂದ ಲಾಭ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಮೇಲಾಧಿಕಾರಿಗಳಿಂದ ಪ್ರಶಂಸೆ.

ಧನಸ್ಸು: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬಾಲಾಗ್ರಹ ದೋಷ, ತಂದೆಯಿಂದ ಆರ್ಥಿಕ ಮುಗ್ಗಟ್ಟು, ಆಸೆ ಆಕಾಂಕ್ಷೆಗಳಿಗೆ ಧಕ್ಕೆ, ಕುಟುಂಬದೊಂದಿಗೆ ದೇವರ ದರ್ಶನ, ತ್ಯಾಗದ ಮನೋಭಾವನೆ, ಕಾರಣವಿಲ್ಲದೇ ಉದ್ಯೋಗದಲ್ಲಿ ಒತ್ತಡ.

ಮಕರ: ಸ್ಥಿರಾಸ್ತಿ-ವಾಹನದಿಂದ ತೊಂದರೆ, ಮೇಲಾಧಿಕಾರಿಗಳಿಂದ ಕಿರಿಕಿರಿ, ಆಲಸ್ಯ ಮನೋಭಾವ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕವಾಗಿ ಸೋಲು, ನಷ್ಟ, ದುಶ್ಚಟಗಳಿಗೆ ದಾಸರಾಗುವಿರಿ.

ಕುಂಭ: ದೂರ ಪ್ರಯಾಣ, ಉಸಿರಾಟದ ಸಮಸ್ಯೆ, ವಿದ್ಯಾಭ್ಯಾಸಕ್ಕೆ ತೊಡಕು, ವಾಗ್ವಾದಗಳಿಂದ ಕಿರಿಕಿರಿ, ಬಂಧುಗಳಿಂದ ಬೇಸರ, ಆಗ್ನಿ ದುರಂತ ಸಾಧ್ಯತೆ, ಸಂಗಾತಿಗೆ ಅನಾರೋಗ್ಯ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ.

ಮೀನ: ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಕುಟುಂಬದೊಳಗೆ ಶತ್ರುಗಳ ಕಾಟ, ಆರ್ಥಿಕ ಸಂಕಷ್ಟಗಳು, ಅಧಿಕ ಉಷ್ಣದಿಂದ ತೊಂದರೆ, ಬಾಡಿಗೆದಾರರ ಜೊತೆ ವಾಗ್ವಾದ, ಸೇವಕರಿಂದ ಕಿರಿಕಿರಿ.

TAGGED:dailyhoroscopehoroscopepublictvದಿನಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

Cinema Updates

CHAITHRA KUNDAPURA 1 6
ಹೆತ್ತ ಮಗಳನ್ನು ಸಾಕಲಿಲ್ಲ, ಮದುವೆ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ: ತಂದೆಯ ಆರೋಪಕ್ಕೆ ಚೈತ್ರಾ ಕಿಡಿ
24 minutes ago
chaithra kundapura
ನನ್ನನ್ನು ಜಗಲಿಯಲ್ಲಿ ಬಿಟ್ಟು ಮನೆಗೆ ಬೀಗ ಹಾಕ್ಕೊಂಡು ಬಿಗ್ ಬಾಸ್‌ಗೆ ಹೋಗಿದ್ದಳು- ಚೈತ್ರಾ ಕುಂದಾಪುರ ತಂದೆ ಕಿಡಿ
1 hour ago
chaithra kundapura father 1
ಚೈತ್ರ & ಆಕೆಯ ಪತಿ ಇಬ್ಬರೂ ಕಳ್ಳರು- ಮಗಳ ಮದುವೆಗೆ ತಂದೆ ಆಕ್ಷೇಪ
3 hours ago
turkey film shooting
ಪಾಕ್‌ಗೆ ಬೆಂಬಲಿಸಿದ ಟರ್ಕಿಯಲ್ಲಿ ಸಿನಿಮಾ ಶೂಟಿಂಗ್ ಬೇಡ – ಭಾರತೀಯ ಚಿತ್ರರಂಗ ನಿರ್ಧಾರ
3 hours ago

You Might Also Like

Andhra Pradesh Excise Scam Balaji Govindappa
Chamarajanagar

ಆಂಧ್ರ ಪ್ರದೇಶ ಬಹುಕೋಟಿ ಅಬಕಾರಿ ಹಗರಣ – ಪ್ರಮುಖ ಆರೋಪಿ ಬಾಲಾಜಿ ಗೋವಿಂದಪ್ಪ ಎಸ್‌ಐಟಿ ವಶಕ್ಕೆ

Public TV
By Public TV
6 minutes ago
Ballari Amaresh
Bellary

13 ಎಟಿಎಂ ದೋಚಿದ್ದ ಖದೀಮನಿಗೆ ಪೊಲೀಸರಿಂದ ಗುಂಡೇಟು

Public TV
By Public TV
7 minutes ago
tiranga yatra bjp
Bengaluru City

ಆಪರೇಷನ್‌ ಸಿಂಧೂರ ಸಕ್ಸಸ್‌ – ಬಿಜೆಪಿಯಿಂದ ಬೃಹತ್‌ ತಿರಂಗಾ ಯಾತ್ರೆ

Public TV
By Public TV
13 minutes ago
Rajnath Singh 1 1
Latest

ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವೇ? – ರಾಜನಾಥ್ ಸಿಂಗ್

Public TV
By Public TV
19 minutes ago
rajanath singh
Latest

ಅವರು ನಮ್ಮ ತಲೆಗೆ ಹೊಡೆದ್ರೆ, ನಾವು ಎದೆ ಬಗೆಯುತ್ತೇವೆ: ಪಾಕ್‌ಗೆ ರಾಜನಾಥ್‌ ಸಿಂಗ್‌ ಖಡಕ್‌ ಸಂದೇಶ

Public TV
By Public TV
1 hour ago
E Commerce platforms
Latest

ಪಾಕ್ ಧ್ವಜ, ಸರಕುಗಳ ಮಾರಾಟ ನಿಲ್ಲಿಸುವಂತೆ ಇ-ಕಾಮರ್ಸ್ ಕಂಪನಿಗಳಿಗೆ ಕೇಂದ್ರ ವಾರ್ನಿಂಗ್

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?