ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಪಾಡ್ಯ ತಿಥಿ,
ರೇವತಿ ನಕ್ಷತ್ರ, ಬುಧವಾರ.
ರಾಹುಕಾಲ: ಮಧ್ಯಾಹ್ನ 12:15 ರಿಂದ 1:45
ಗುಳಿಕಕಾಲ: ಬೆಳಗ್ಗೆ 10:44 ರಿಂದ 12:15
ಯಮಗಂಡಕಾಲ: ಬೆಳಗ್ಗೆ 7:42 ರಿಂದ 9:13
Advertisement
ಮೇಷ: ಪ್ರಚಾರ ಕಾರ್ಯಗಳಲ್ಲಿ ಭಾಗಿ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.
Advertisement
ವೃಷಭ: ಮಾನಸಿಕ ಒತ್ತಡ, ದೈನಂದಿನ ಕೆಲಸದಲ್ಲಿ ಬದಲಾವಣೆ, ಮಾನಸಿಕ ನೆಮ್ಮದಿ, ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ ವೃದ್ಧಿ.
Advertisement
ಮಿಥುನ: ಖಾಸಗಿ ಕಂಪನಿಯಲ್ಲಿ ಉದ್ಯೋಗಾವಕಾಶ, ವೃಥಾ ಧನವ್ಯಯ, ಶತ್ರುಗಳ ಬಾಧೆ, ಆತ್ಮೀಯರಿಂದ ನಿಂದನೆ, ಇಲ್ಲ ಸಲ್ಲದ ಅಪವಾದ.
Advertisement
ಕಟಕ: ಹಿರಿಯರಲ್ಲಿ ಗೌರವ, ಸ್ತ್ರೀಯರಿಗೆ ನೆಮ್ಮದಿ, ಆಸ್ತಿ ವಿಚಾರದಲ್ಲಿ ಬಗೆಹರಿಯುವುದು, ಋಣ ಬಾಧೆ, ಯತ್ನ ಕಾರ್ಯದಲ್ಲಿ ಜಯ.
ಸಿಂಹ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ವಿವಾಹಕ್ಕೆ ಅಡಚಣೆ, ಆರೋಗ್ಯದಲ್ಲಿ ಏರುಪೇರು, ಸಾಲ ಮಾಡುವ ಸಾಧ್ಯತೆ.
ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಆದಾಯ, ಮಾತಿನ ಚಕಮಕಿ, ಅನಾವಶ್ಯಕ ವಸ್ತುಗಳ ಖರೀದಿ.
ತುಲಾ: ಕುಟುಂಬದಲ್ಲಿ ಸಂತಸ, ಸ್ವ ಪ್ರಯತ್ನದಿಂದ ಕಾರ್ಯ ಸಿದ್ಧಿ, ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ ಪ್ರಾಪ್ತಿ.
ವೃಶ್ಚಿಕ: ವ್ಯಾಸಂಗಕ್ಕೆ ತೊಂದರೆ, ಶತ್ರುಗಳ ಭಯ, ಕುಲದೇವರನ್ನು ಪೂಜಿಸಿ, ತೀರ್ಥಯಾತ್ರೆ ದರ್ಶನ, ಅತಿಯಾದ ನಿದ್ರೆ.
ಧನಸ್ಸು: ಶ್ರಮಕ್ಕೆ ತಕ್ಕ ಫಲ, ಮನೆಯಲ್ಲಿ ಶುಭ ಕಾರ್ಯ, ವಿವಾಹ ಯೋಗ, ಸುಖ ಭೋಜನ, ದ್ರವ್ಯ ಲಾಭ.
ಮಕರ: ನೀವಾಡುವ ಮಾತಿನಲ್ಲಿ ಎಚ್ಚರ, ಉದ್ಯೋಗದಲ್ಲಿ ಬಡ್ತಿ, ಬಂಧು-ಮಿತ್ರರು ಸಮಾಗಮ, ದ್ರವ್ಯ ಲಾಭ.
ಕುಂಭ: ಹೊಸ ಉದ್ಯೋಗ ಲಭ್ಯ, ಅಧಿಕ ಖರ್ಚು, ಸ್ಥಳ ಬದಲಾವಣೆ, ಆತುರ ಸ್ವಭಾವ, ಮನಃಕ್ಲೇಷ.
ಮೀನ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಾತೃವಿನಿಂದ ಶುಭ ಹಾರೈಕೆ, ವಾಹನ ರಿಪೇರಿ ಸಾಧ್ಯತೆ, ಪರರ ಧನ ಪ್ರಾಪ್ತಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv