ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಪ್ರಥಮಿ ತಿಥಿ,
ಗುರುವಾರ, ಅಶ್ವಿನಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 1:36 ರಿಂದ 3:04
ಗುಳಿಕಕಾಲ: ಬೆಳಗ್ಗೆ 9:12 ರಿಂದ 10:40
ಯಮಗಂಡಕಾಲ: ಬೆಳಗ್ಗೆ 6:15 ರಿಂದ 7:04
Advertisement
ಮೇಷ: ಆರ್ಥಿಕ ಸಮಸ್ಯೆಯಿಂದ ಅಧಿಕ ಚಿಂತೆ, ಆಸೆ ಆಕಾಂಕ್ಷೆಗಳು ಹೆಚ್ಚಾಗುವುದು, ಕಲ್ಪನಾ ಲೋಕದಿಂದ ದೂರ ಉಳಿಯುವ ಆಲೋಚನೆ, ಸಂಗಾತಿಯ ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಒತ್ತಡದ ಜೀವನದಿಂದ ನಿದ್ರಾಭಂಗ, ಆರೋಗ್ಯ ವಿಚಾರದಲ್ಲಿ ಆತಂಕ, ಉದ್ಯೋಗ ನಷ್ಟ ಸಾಧ್ಯತೆ.
Advertisement
ಮಿಥುನ: ಮಿತ್ರರಿಂದ ಕಿರಿಕಿರಿ, ಆಸೆ-ಭಾವನೆಗಳಿಗೆ ಧಕ್ಕೆ, ಪ್ರೇಮ ವಿಚಾರದಲ್ಲಿ ವೈಮನಸ್ಸು, ಹಣಕಾಸು ವ್ಯವಹಾರದಲ್ಲಿ ಎಚ್ಚರ.
Advertisement
ಕಟಕ: ವಾತಾವರಣ ವ್ಯತ್ಯಾಸದಿಂದ ಅನಾರೋಗ್ಯ, ಉಸಿರಾಟದ ಸಮಸ್ಯೆ, ಲಾಭ ಪ್ರಮಾಣ ಕುಂಠಿತ, ಐಷಾರಾಮಿ ಜೀವನಕ್ಕೆ ಮನಸ್ಸು, ಸ್ಥಿರಾಸ್ತಿ-ವಾಹನ ಖರೀದಿ ಆಲೋಚನೆ.
ಸಿಂಹ: ಸ್ವಯಂಕೃತ ಅಪರಾಧಗಳಿಂದ ನಷ್ಟ, ಆತ್ಮೀಯರನ್ನು ದೂರ ಮಾಡಿಕೊಳ್ಳುವಿರಿ, ಉದ್ಯೋಗ ವಿಚಾರದಲ್ಲಿ ಆತಂಕ, ಗೃಹ ಸ್ಥಳ ಬದಲಾವಣೆ, ಅನಗತ್ಯ ಮಾತುಗಳಿಂದ ಸಂಕಷ್ಟ.
ಕನ್ಯಾ: ಕಾರಣವಿಲ್ಲದೇ ನಷ್ಟವಾಗುವುದು, ಕುಟುಂಬದಲ್ಲಿ ಒತ್ತಡ, ಆರ್ಥಿಕ ಸಮಸ್ಯೆ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಪ್ರಯಾಣದಲ್ಲಿ ಹಿನ್ನಡೆ, ದಾಯಾದಿಗಳ ಕಲಹ.
ತುಲಾ: ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗಕ್ಕೆ ಗೈರಾಗುವ ಸಾಧ್ಯತೆ, ಮಿತ್ರರಿಂದ ಕಲಹಗಳಿಗೆ ಮುಕ್ತಿ, ವ್ಯಾಪಾರ-ವ್ಯವಹಾರದಲ್ಲಿ ಸಂಕಷ್ಟ.
ವೃಶ್ಚಿಕ: ಸಂಗಾತಿಯ ಅಹಂಭಾವದಿಂದ ಮನಃಸ್ತಾಪ, ಸಾಲಗಾರರ ಬಾಧೆ, ಶತ್ರುಗಳ ಕಾಟ, ಉದ್ಯೋಗ ಸ್ಥಳದಲ್ಲಿ ಒತ್ತಡ, ಮಾನಸಿಕ ವ್ಯಥೆ, ಗೌರವಕ್ಕೆ ಧಕ್ಕೆ.
ಧನಸ್ಸು: ಮಕ್ಕಳೊಂದಿಗೆ ವೈಮನಸ್ಸು-ಕಲಹ, ಸಾಲ ತೀರಿಸಲಾಗದೇ ಹಿಂಸೆ ಅನುಭವಿಸುವಿರಿ, ಹಣಕಾಸು ವಿಚಾರದಲ್ಲಿ ಅಲ್ಪ ಹಿನ್ನಡೆ, ವ್ಯವಹಾರದಲ್ಲಿ ಲಾಭ ಪ್ರಮಾಣ ಕುಂಠಿತ.
ಮಕರ: ಪ್ರೀತಿ ಪ್ರೇಮ ವಿಚಾರದಲ್ಲಿ ಕಲಹ, ಆಕಸ್ಮಿಕವಾಗಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ, ಮಕ್ಕಳ ಭವಿಷ್ಯದ ಚಿಂತೆ, ಸಂತಾನ ದೋಷ ಕಾಡುವುದು, ಮಾನಸಿಕ ವ್ಯಥೆ.
ಕುಂಭ: ಸ್ಥಿರಾಸ್ತಿ-ವಾಹನದಿಂದ ನಷ್ಟ, ಸಾಲ ಮಾಡುವ ಪರಿಸ್ಥಿತಿ, ಹಣಕಾಸು ವಿಚಾರದಲ್ಲಿ ಹಿನ್ನಡೆ, ವಿಪರೀತ ಧೈರ್ಯ, ಸಾಧಿಸುವ ಹಂಬಲ.
ಮೀನ: ಆತ್ಮೀಯರು ದೂರವಾಗುವರು, ಮನಸ್ಸಿನಲ್ಲಿ ಆತಂಕ, ನೆಮ್ಮದಿಯ ವಾತಾವರಣ ಸೃಷ್ಟಿ, ಕೋರ್ಟ್ ಕೇಸ್ಗಳಲ್ಲಿ ಜಯ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣಕಾಸು ಚಿಂತೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv