ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಬುಧವಾರ, ಮೂಲಾ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:29 ರಿಂದ 2:05
ಗುಳಿಕಕಾಲ: ಬೆಳಗ್ಗೆ 10:54 ರಿಂದ 12:29
ಯಮಗಂಡಕಾಲ: ಬೆಳಗ್ಗೆ 7:44 ರಿಂದ 9:19
Advertisement
ಮೇಷ: ಆತ್ಮೀಯರಿಂದ ಹೊಗಳಿಕೆ, ದಾಂಪತ್ಯದಲ್ಲಿ ವಿರಸ, ವಿದೇಶ ಪ್ರಯಾಣ, ಮಿತ್ರರಿಂದ ದ್ರೋಹ, ಮಾನಸಿಕ ಕಿರಿಕಿರಿ.
Advertisement
ವೃಷಭ: ಕೃಷಿಯಲ್ಲಿ ಲಾಭ, ಪರಸ್ಥಳ ವಾಸ, ಆಲಸ್ಯ ಮನೋಭಾವ, ಶತ್ರುಗಳ ಬಾಧೆ, ಪಾಪ ಕಾರ್ಯಗಳಿಗೆ ಮನಸ್ಸು.
Advertisement
ಮಿಥುನ: ದುಷ್ಟರಿಂದ ದೂರವಿರಿ, ಯತ್ನ ಕಾರ್ಯದಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು, ಆದಾಯಕ್ಕಿಂತ ಖರ್ಚು ಹೆಚ್ಚು.
Advertisement
ಕಟಕ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಕುಟುಂಬ ಸೌಖ್ಯ, ಮಿತ್ರರಿಗೆ ಸಹಾಯ, ದಂಡ ಕಟ್ಟುವ ಸಾಧ್ಯತೆ.
ಸಿಂಹ: ಮಕ್ಕಳಿಂದ ಸಂತಸ ಸುದ್ದಿ, ಸುಖ ಭೋಜನ, ದಂಡ ಕಟ್ಟುವ ಸಾಧ್ಯತೆ, ಮನಃಕ್ಲೇಷ, ದಾಂಪತ್ಯದಲ್ಲಿ ವಿರಸ.
ಕನ್ಯಾ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಶತ್ರುಗಳ ಬಾಧೆ, ಕುಟುಂಬ ಸೌಖ್ಯ, ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಏರುಪೇರು, ಆತ್ಮೀಯರ ಭೇಟಿ.
ತುಲಾ: ಗುರು ಹಿರಿಯರಲ್ಲಿ ಭಕ್ತಿ, ದೃಷ್ಠಿ ದೋಷದಿಂದ ತೊಂದರೆ, ಸ್ತ್ರೀಯರಿಗೆ ಅನುಕೂಲ, ಪರಿಹಾರ: ವಯೋವೃದ್ಧರಿಗೆ ಸ್ವಯಂ ಪಾಕ ದಾನ ಮಾಡಿ.
ವೃಶ್ಚಿಕ: ಅಧಿಕಾರಿಗಳಿಂದ ಕಿರಿಕಿರಿ, ಕಾರ್ಯದಲ್ಲಿ ವಿಳಂಬ, ಕೆಲಸಗಳಲ್ಲಿ ಅಡೆತಡೆ, ವಿವೇಚನೆ ಇಲ್ಲದೇ ಮಾತನಾಡುವಿರಿ.
ಧನಸ್ಸು: ವಿಶ್ರಾಂತಿ ಇಲ್ಲದ ಕಾರ್ಯಗಳು, ಮಾನಸಿಕ ಕಿರಿಕಿರಿ, ಆದಾಯಕ್ಕಿಂತ ಖರ್ಚು ಹೆಚ್ಚು, ತೀರ್ಥಯಾತ್ರೆ ದರ್ಶನ.
ಮಕರ: ಕಮರ್ಷಿಯಲ್ ವ್ಯವಹಾರಸ್ಥರಿಗೆ ಲಾಭ, ಮಾನಸಿಕ ನೆಮ್ಮದಿ, ಆಹಾರ ಸೇವನೆಯಲ್ಲಿ ವ್ಯತ್ಯಾಸ.
ಕುಂಭ: ಪರರಿಂದ ಸಹಾಯ, ಸಾಲದಿಂದ ಮುಕ್ತಿ, ಚಂಚಲ ಮನಸ್ಸು, ಅಭಿವೃದ್ಧಿ ಕುಂಠಿತ, ವಿವಾಹ ಯೋಗ.
ಮೀನ: ಶ್ರಮಕ್ಕೆ ತಕ್ಕ ಫಲ, ನಂಬಿದ ಜನರಿಂದ ಮೋಸ, ಹಿತ ಶತ್ರುಗಳ ಬಾಧೆ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ.