ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ದ್ವಿತೀಯ ತಿಥಿ,
ಭಾನುವಾರ, ಪುನರ್ವಸು ನಕ್ಷತ್ರ
ಮೇಷ: ಧನ ಲಾಭ, ಉತ್ತಮ ಬುದ್ಧಿಶಕ್ತಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕೋರ್ಟ್ ಕೇಸ್ಗಳಲ್ಲಿ ಜಯ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಶತ್ರುಗಳಿಂದ ತೊಂದರೆ, ಭೋಗ ವಸ್ತುಗಳ ಕಳವು.
Advertisement
ವೃಷಭ: ಆತ್ಮ ಗೌರವಕ್ಕೆ ಧಕ್ಕೆ, ವಿಪರೀತ ಕೋಪ, ವ್ಯವಹಾರದಲ್ಲಿ ಲಾಭ, ಕೃಷಿಕರಿಗೆ ಅಲ್ಪ ಸಮಾಧಾನ, ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡುವಿರಿ.
Advertisement
ಮಿಥುನ: ಮಾನಸಿಕ ಅಸ್ಥಿರತೆ, ಸ್ವತಂತ್ರರಾಗಿರಲು ಬಯಕೆ, ಸಣ್ಣ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳುವಿರಿ, ಆತುರದ ಮಾತುಗಳಿಂದ ಮಾನಸಿಕ ವ್ಯಥೆ.
Advertisement
ಕಟಕ: ಹಣಕಾಸು ವಿಚಾರದಲ್ಲಿ ಎಚ್ಚರ, ಶ್ರಮದಿಂದ ದುಡಿದ ಹಣವನ್ನು ಪೋಲು ಮಾಡುವಿರಿ, ಹೊಗಳಿಕೆಗೆ ಬೇಗ ಕರಗುವಿರಿ, ವ್ಯಾಪಾರಿಗಳಿಗೆ ಲಾಭ,
ಸಕಾಲಕ್ಕೆ ಭೋಜನ ಅಲಭ್ಯ.
Advertisement
ಸಿಂಹ: ನೊಂದವರಿಗೆ ಸಹಾಯ ಮಾಡುವಿರಿ, ಕೆಲಸ ಕಾರ್ಯಗಳಲ್ಲಿ ನಿಷ್ಠೆ, ಅಲ್ಪ ಆದಾಯ, ಅಧಿಕ ಖರ್ಚು, ಓದಿನಲ್ಲಿ ಹೆಚ್ಚಿನ ಆಸಕ್ತಿ, ಸ್ತ್ರೀಯರಿಗೆ ಲಾಭ.
ಕನ್ಯಾ: ಉದ್ಯೋಗದಲ್ಲಿ ಬಡ್ತಿ, ಶತ್ರುಗಳಿಂದ ದೂರವಿರಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಅನಿರೀಕ್ಷಿತ ಧನ ಲಾಭ, ಸಹೋದರಿ ಆಗಮನ, ವಾಹನ ಯೋಗ, ದಾಂಪತ್ಯದಲ್ಲಿ ಪ್ರೀತಿ, ರಾಜಕೀಯ ವ್ಯಕ್ತಿಗಳಿಗೆ ಉತ್ತಮ.
ತುಲಾ: ಕಾರ್ಯ ಬದಲಾವಣೆ, ದ್ರವ್ಯ ನಾಶ, ಶತ್ರು ಬಾಧೆ, ಮಕ್ಕಳಿಂದ ತೊಂದರೆ, ಸ್ಥಳ ಬದಲಾವಣೆ, ತೀರ್ಥಕ್ಷೇತ್ರಕ್ಕೆ ಪ್ರವಾಸ, ಮನಃಸ್ತಾಪ, ಆಂತರಿಕ ಕಲಹ.
ವೃಶ್ಚಿಕ: ಅಲ್ಪ ಕಾರ್ಯ ಸಿದ್ಧಿ, ಸಾಲ ಮಾಡುವ ಪರಿಸ್ಥಿತಿ, ಅಧಿಕ ಭಯ, ದಂಡ ಕಟ್ಟುವ ಸಾಧ್ಯತೆ, ರಾಜ ಭೀತಿ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು.
ಧನಸ್ಸು: ದ್ರವ್ಯ ಲಾಭ, ಸಂಪತ್ತು ಪ್ರಾಪ್ತಿ, ದುಶ್ಚಟಗಳಿಗೆ ಹಣವ್ಯಯ, ಅಧಿಕ ಪ್ರಯಾಣ, ಪರರಿಂದ ಮೋಸ, ವ್ಯಾಪಾರದಲ್ಲಿ ಅಭಿವೃದ್ಧಿ, ಸಮಾಜದಲ್ಲಿ ಗೌರವ.
ಮಕರ: ಕೆಲಸ ಕಾರ್ಯಗಳಲ್ಲಿ ವಿಳಂಬ, ಉದರ ಬಾಧೆ, ಗೆಳೆಯರಿಗಾಗಿ ಪ್ರಯಾಣ, ಅಧಿಕ ಖರ್ಚು, ಸುಖ ಭೋಜನ ಪ್ರಾಪ್ತಿ, ಭೂಮಿಯಿಂದ ಲಾಭ.
ಕುಂಭ: ಆಸ್ತಿ ವಿಚಾರದಲ್ಲಿ ಲಾಭ, ಮಾನಸಿಕ ವ್ಯಥೆ, ದಾಂಪತ್ಯದಲ್ಲಿ ಕಲಹ, ಅತಿಯಾದ ದುಃಖ, ಸಂಬಂಧಿಕರಿಂದ ಅನರ್ಥ, ವಿದೇಶ ಪ್ರಯಾಣ, ವಿವಾಹ ಯೋಗ, ಶತ್ರುಗಳ ಬಾಧೆ.
ಮೀನ: ವೈಯುಕ್ತಿ ಕೆಲಸಗಳಲ್ಲಿ ನಿಗಾವಹಿಸಿ, ಮನೆಯಲ್ಲಿ ಸಂತಸದ ವಾತಾವರಣ, ಉತ್ತಮ ಫಲ, ಕುತಂತ್ರದಿಂದ ಸಂಪಾದನೆ, ಚೋರ ಭಯ, ಮುಂಗೋಪ ಹೆಚ್ಚು.