ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಬುಧವಾರ, ಮಖ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:21 ರಿಂದ 1:55
ಗುಳಿಕಕಾಲ: ಬೆಳಗ್ಗೆ 10:47 ರಿಂದ 12:21
ಯಮಗಂಡಕಾಲ: ಬೆಳಗ್ಗೆ 7:39 ರಿಂದ 9:13
Advertisement
ಮೇಷ: ಮನಸ್ಸಿನಲ್ಲಿ ಗೊಂದಲ, ಕೆಲಸ ಕಾರ್ಯದಲ್ಲಿ ಪ್ರಗತಿ, ವಾಹನ ಯೋಗ, ಅಧಿಕ ಧನವ್ಯಯ, ಋಣ ಬಾಧೆ,
Advertisement
ವೃಷಭ: ಸ್ತ್ರೀಯರಿಗೆ ಲಾಭ, ಉನ್ನತ ಅಧಿಕಾರ ಪ್ರಾಪ್ತಿ, ಭೂಮಿ ಖರೀದಿಯೋಗ, ಸಮಾಜದಲ್ಲಿ ಗೌರವ ಪ್ರಾಪ್ತಿ.
Advertisement
ಮಿಥುನ: ಅಧಿಕ ತಿರುಗಾಟ, ದ್ರವ್ಯ ನಷ್ಟ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವ್ಯಾಸಂಗಕ್ಕೆ ತೊಂದರೆ, ಸ್ಥಳ ಬದಲಾವಣೆ.
Advertisement
ಕಟಕ: ಉದ್ಯೋಗದಲ್ಲಿ ಉನ್ನತ ಸ್ಥಾನ, ಮಹಿಳೆಯರಿಗೆ ಗೌರವ, ದಾಂಪತ್ಯದಲ್ಲಿ ಪ್ರೀತಿ, ಆತ್ಮೀಯರಿಂದ ಹಿತವಚನ, ಚಿನ್ನಾಭರಣ ಖರೀದಿ.
ಸಿಂಹ: ಹಣಕಾಸು ತೊಂದರೆ, ಕಾರ್ಯದಲ್ಲಿ ವಿಳಂಬ, ಸ್ಥಿರಾಸ್ತಿ ಮಾರಾಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾನಸಿಕ ಚಿಂತೆ.
ಕನ್ಯಾ: ಇಷ್ಟಾರ್ಥ ಸಿದ್ಧಿ, ಮನಸ್ಸಿನಲ್ಲಿ ಸಂತೋಷ, ಬಾಕಿ ಹಣ ಕೈ ಸೇರುವುದು, ವ್ಯಾಪಾರ ವ್ಯವಹಾರದಲ್ಲಿ ಉತ್ತಮ.
ತುಲಾ: ಮಕ್ಕಳಿಂದ ನೋವು, ಮನಃಸ್ತಾಪ, ಮಾನಸಿಕ ಅಶಾಂತಿ, ಮಿತ್ರರಿಂದ ಅಪವಾದ, ವೃಥಾ ತಿರುಗಾಟ.
ವೃಶ್ಚಿಕ: ಬಂಧು ಮಿತ್ರರಿಂದ ಧನ ಸಹಾಯ, ಶುಭ ಕಾರ್ಯಗಳು ಜರುಗುವುದು, ಅನ್ಯರಲ್ಲಿ ಕಲಹ, ಆತ್ಮೀಯರಿಂದ ನಿಷ್ಠೂರ.
ಧನಸ್ಸು: ತಾಳ್ಮೆ ಸಮಾಧಾನ ಅಗತ್ಯ, ಗುರು ಹಿರಿಯರ ಆಗಮನ, ಅಪರಿಚಿತರಿಂದ ಧನ ಸಹಾಯ, ಮಾನಸಿಕ ನೆಮ್ಮದಿ.
ಮಕರ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ, ಕಾರ್ಯ ಸಾಧನೆಗಾಗಿ ತಿರುಗಾಟ, ಮನಸ್ಸಿಗೆ ಅಸಮಾಧಾನ.
ಕುಂಭ: ಅನ್ಯರ ವಿಚಾರಗಳಿಂದ ದೂರವಿರಿ, ಹಣಕಾಸು ಪ್ರಾಪ್ತಿ, ವಿಪರೀತ ಖರ್ಚು, ಶತ್ರುಗಳ ಬಾಧೆ.
ಮೀನ: ಹಣಕಾಸು ಸಮಸ್ಯೆ, ಅಕಾಲ ಭೋಜನ, ದ್ರವ್ಯ ನಷ್ಟ, ಮನಃಕ್ಲೇಷ, ಯತ್ನ ಕಾರ್ಯದಲ್ಲಿ ಜಯ, ಶತ್ರುಗಳ ನಾಶ.