ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಭಾನುವಾರ, ಶತಭಿಷ ನಕ್ಷತ್ರ
ರಾಹುಕಾಲ: ಸಾಯಂಕಾಲ 4:40 ರಿಂದ 6:05
ಗುಳಿಕಕಾಲ: ಮಧ್ಯಾಹ್ನ 3:14 ರಿಂದ 4:40
ಯಮಗಂಡಕಾಲ: ಮಧ್ಯಾಹ್ನ 12:23 ರಿಂದ 1:48
Advertisement
ಮೇಷ: ಮನೆಯಲ್ಲಿ ನಿಮ್ಮ ನಿರ್ಧಾರ ತಿಳಿಸುವಿರಿ, ಅನಾವಶ್ಯಕ ಖರ್ಚು ಹೆಚ್ಚಾಗುವುದು, ಅಪರಿಚಿತ ವ್ಯಕ್ತಿಗಳಿಂದ ತೊಂದರೆ, ಕೃಷಿಕರಿಗೆ ಲಾಭ.
Advertisement
ವೃಷಭ: ಬಹು ದಿನಗಳ ಆಸೆ ಈಡೇರುವುದು, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಮಾನಸಿಕ ನೆಮ್ಮದಿ, ಸಗಟು ವ್ಯಾಪಾರಿಗಳಿಗೆ ಲಾಭ, ಚೀಟಿ ವ್ಯವಹಾರಸ್ಥರಿಗೆ ಅನುಕೂಲ, ಕುಟುಂಬದಲ್ಲಿ ನೆಮ್ಮದಿ.
Advertisement
ಮಿಥುನ: ಸಮಾಜ ಸೇವೆಯಲ್ಲಿ ತೊಡಗುವಿರಿ, ಆರೋಗ್ಯದಲ್ಲಿ ಏರುಪೇರು, ವಿದ್ಯಾರ್ಥಿಗಳಲ್ಲಿ ಆತಂಕ, ಅತಿಯಾದ ಸಂಶಯ, ದೈವ ಕೃಪೆಯಿಂದ ನೆಮ್ಮದಿ, ಕೆಲಸ ಕಾರ್ಯಗಲ್ಲಿ ಯಶಸ್ಸು.
Advertisement
ಕಟಕ: ಮಕ್ಕಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಆತ್ಮಬಲ ಕಳೆದುಕೊಳ್ಳಬೇಡಿ, ವಿದೇಶ ಪ್ರಯಾಣ, ಯಾರನ್ನೂ ಹೆಚ್ಚು ನಂಬಬೇಡಿ, ಅಭಿವೃದ್ಧಿ ಕುಂಠಿತ.
ಸಿಂಹ: ಕೆಲಸ ಕಾರ್ಯಗಳಲ್ಲಿ ಒತ್ತಡ, ನಿಮ್ಮ ಲೆಕ್ಕಚಾರದಿಂದ ನಷ್ಟ, ಭೋಗ ವಸ್ತುಗಳಿಗಾಗಿ ವೆಚ್ಚ, ವಿಪರೀತ ಖರ್ಚು, ಹೊಸ ಸ್ನೇಹಿತರ ಭೇಟಿ, ಮಾನಸಿಕ ನೆಮ್ಮದಿ.
ಕನ್ಯಾ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಸಂಶೋಧಕರಿಗೆ ಯಶಸ್ಸು, ವಿದ್ಯಾರ್ಥಿಗಳಲ್ಲಿ ಪರಿಶ್ರಮ, ಮಾನಸಿಕ ಕಿರಿಕಿರಿ, ಹೂಡಿಕೆಗಳಿಂದ ಲಾಭ.
ತುಲಾ: ದೇವತಾ ಕಾರ್ಯಗಳಲ್ಲಿ ಭಾಗಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾನಸಿಕ ನೆಮ್ಮದಿ, ಸ್ಥಳ ಬದಲಾವಣೆ, ಸಕಾಲಕ್ಕೆ ಭೋಜನ ಅಲಭ್ಯ, ಹಳೇ ಕೇಸ್‍ಗಳಿಂದ ಮುಕ್ತಿ, ಆರೋಗ್ಯದಲ್ಲಿ ಅಲ್ಪ ಚೇತರಿಕೆ.
ವೃಶ್ಚಿಕ: ನಿಮ್ಮ ಮಾತೇ ಬಂಡವಾಳ, ಸ್ನೇಹಿತರಿಂದ ಸಹಾಯ, ಹಿರಿಯರಿಂದ ಸಲಹೆ, ಮಹಿಳೆಯರಿಗೆ ಆತಂಕ, ನವ ದಂಪತಿಗಳಲ್ಲಿ ಭಿನ್ನಾಭಿಪ್ರಾಯ, ತಾಳ್ಮೆ ಅತ್ಯಗತ್ಯ.
ಧನಸ್ಸು: ಕೆಲಸ ಕಾರ್ಯಗಳಲ್ಲಿ ವಿಳಂಬ, ವಿಪರೀತ ಖರ್ಚು, ಕೋಪ ಜಾಸ್ತಿ, ಆರೋಗ್ಯದಲ್ಲಿ ಏರುಪೇರು, ಶೀತ ಸಂಬಂಧಿತ ರೋಗ, ರಾಜಕೀಯ ವ್ಯಕ್ತಿಗಳ ಭೇಟಿ, ಸಹೋದ್ಯೋಗಿಗಳಿಂದ ಬೆಂಬಲ.
ಮಕರ: ಇಷ್ಟಾರ್ಥ ಸಿದ್ಧಿ, ಹಣಕಾಸು ಪರಿಸ್ಥಿತಿ ಉತ್ತಮ, ಇಲ್ಲ ಸಲ್ಲದ ಅಪವಾದ, ನಿಂದನೆ ಅಗೌರವ, ಮನಃಸ್ತಾಪ, ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ,ಹಿತ ಶತ್ರುಗಳ ಕಾಟ.
ಕುಂಭ: ಪರರ ಮಾತಿಂದ ಕಲಹ, ಅತಿಯಾದ ಆತ್ಮವಿಶ್ವಾಸ ಬೇಡ, ದಾಂಪತ್ಯದಲ್ಲಿ ಪ್ರೀತಿ, ಕೋಟ್ ಕೇಸ್‍ಗಳಲ್ಲಿ ವಿಳಂಬ, ಚಂಚಲ ಸ್ವಭಾವ, ವಿಪರೀತ ವ್ಯಸನ, ಅಕಾಲ ಭೋಜನ.
ಮೀನ: ಕ್ರಯ ವಿಕ್ರಯಗಳಲ್ಲಿ ಲಾಭ, ವಿಪರೀತ ಧನಾಗಮನ, ಸ್ತ್ರೀಯರಿಗೆ ಲಾಭ, ಕಾರ್ಯ ಸಿದ್ಧಿ, ಕೌಟುಂಬಿಕ ಸಮಸ್ಯೆಗಳಿಗೆ ಹೆದರಿಕೆ, ಶ್ರಮಕ್ಕೆ ತಕ್ಕ ಫಲ, ಪ್ರೀತಿ ಸಮಾಗಮ, ಮಾನಸಿಕ ನೆಮ್ಮದಿ.