ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಗುರುವಾರ, ಉತ್ತರ ಫಾಲ್ಗುಣಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 1:55 ರಿಂದ 3:31
ಗುಳಿಕಕಾಲ: ಬೆಳಗ್ಗೆ 9:08 ರಿಂದ 10:44
ಯಮಗಂಡಕಾಲ: ಬೆಳಗ್ಗೆ 5:57 ರಿಂದ 7:32
Advertisement
ಮೇಷ: ಮಾನಸಿಕ ನೆಮ್ಮದಿ, ಆತ್ಮ ವಿಶ್ವಾಸ ಹೆಚ್ಚಾಗುವುದು, ದೈವ ಚಿಂತನೆಯಲ್ಲಿ ಮಗ್ನ, ಪಿತ್ರಾರ್ಜಿತ ಆಸ್ತಿ ತಗಾದೆ, ಉದ್ಯೋಗ ಬಡ್ತಿಗೆ ಅಡೆತಡೆ,
Advertisement
ವೃಷಭ: ದಾಂಪತ್ಯದಲ್ಲಿ ಕಲಹ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಪ್ರಯಾಣದಿಂದ ತೊಂದರೆ.
Advertisement
ಮಿಥುನ: ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಸಾಲದ ಸುಳಿಗೆ ಸಿಲುಕುವಿರಿ, ಬಂಧುಗಳು ದೂರವಾಗುವರು, ದಾಯಾದಿಗಳ ಕಲಹ, ವಿಪರೀತ ಸಿಟ್ಟು.
Advertisement
ಕಟಕ: ವಿವಾಹ ಭಾಗ್ಯ, ಶುಭ ಕಾರ್ಯಗಳು ನಡೆಯುವುದು, ಸ್ತಿರಾಸ್ತಿ-ವಾಹನ ಖರೀದಿ ಯೋಗ, ಸಾಲದ ಸಹಾಯ ಲಭಿಸುವುದು, ಮಕ್ಕಳ ಪ್ರೇಮ ವಿಚಾರದಲ್ಲಿ ನೋವು.
ಸಿಂಹ: ಸರ್ಕಾರಿ ಕಾರ್ಯಗಳಲ್ಲಿ ಯಶಸ್ಸು, ಸ್ವಯಂಕೃತ್ಯಗಳಿಂದ ಅವಕಾಶ ನಷ್ಟ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.
ಕನ್ಯಾ: ನೆರೆಹೊರೆಯವರಿಂದ ಅವಮಾನ, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ.
ತುಲಾ: ಆಕಸ್ಮಿಕ ಧನಾಗಮನ, ಮಕ್ಕಳಿಂದ ಮಾನಸಿಕ ಹಿಂಸೆ, ಉದ್ಯೋಗ ಬದಲಾವಣೆ, ಸ್ಥಳ ಬದಲಾವಣೆಗೆ ಮನಸ್ಸು.
ವೃಶ್ಚಿಕ: ಹಣಕಾಸು ವಿಚಾರವಾಗಿ ಓಡಾಟ, ಶುಭ ಕಾರ್ಯಗಳಿಗೆ ತಿರುಗಾಟ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ಬಂಧುಗಳಿಂದ ದಾಂಪತ್ಯದಲ್ಲಿ ಕಲಹ, ಅಧಿಕಾರಿಗಳೊಂದಿಗೆ ಮನಃಸ್ತಾಪ, ಅನಗತ್ಯ ಕಲಹ ಸಾಧ್ಯತೆ.
ಧನಸ್ಸು: ಅನಿರೀಕ್ಷಿತ ಧನ ನಷ್ಟ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ಶತ್ರುಗಳ ನಾಶ.
ಮಕರ: ವಿವಾಹ ಭಾಗ್ಯ, ಶುಭ ಕಾರ್ಯಗಳಿಗೆ ಸುಸಮಯ, ಸಹೋದರನಿಂದ ಅಗೌರವ, ಮಾನಸಿಕ ಹಿಂಸೆ, ಮಕ್ಕಳು-ರಾಜಕೀಯ ವ್ಯಕ್ತಿಗಳಿಂದ ತೊಂದರೆ.
ಕುಂಭ: ಅನಗತ್ಯ ಕನಸು ಕಾಣವಿರಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಾನಸಿಕ ವ್ಯಥೆ, ಅಹಂಭಾವದಿಂದ ಮನೆಯಲ್ಲಿ ಕಲಹ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.
ಮೀನ: ಮಕ್ಕಳಿಂದ ಲಾಭ, ಗೌರವ ಸನ್ಮಾನ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಒಳ್ಳೆ ಮಿತ್ರರ ಭೇಟಿ ಮಾಡುವಿರಿ.