ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ, ಶನಿವಾರ
ಮೇಷ: ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಭೂ ವ್ಯವಹಾರದಲ್ಲಿ ಸಮಸ್ಯೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ.
Advertisement
ವೃಷಭ: ದಾಂಪತ್ಯದಲ್ಲಿ ಕಲಹ, ಉದ್ಯೋಗ ನಷ್ಟ, ವ್ಯಾಪಾರ-ವ್ಯವಹಾರದಲ್ಲಿ ಎಚ್ಚರ, ಮಾನಸಿಕ ವೇದನೆ, ಉದ್ಯೋಗ ಬದಲಾವಣೆಯ ಚಿಂತೆ.
Advertisement
ಮಿಥುನ: ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಆತ್ಮೀಯರು ಶತ್ರುವಾಗುವರು, ಆರೋಗ್ಯಕ್ಕಾಗಿ ಹಣ ಖರ್ಚು, ಸಾಲ ತೀರಿಸಲು ಪರದಾಟ.
Advertisement
ಕಟಕ: ಸ್ವಯಂಕೃತ್ಯಗಳಿಂದ ನಷ್ಟ, ಮಕ್ಕಳು ಶತ್ರುಗಳಾಗುವರು, ಆಕಸ್ಮಿಕ ಪೆಟ್ಟು ಮಾಡಿಕೊಳ್ಳುವಿರಿ, ವಿಚಿತ್ರ ವರ್ತನೆ, ಉದ್ಯೋಗದಲ್ಲಿ ಶತ್ರುಕಾಟ, ದೂರ ಪ್ರದೇಶದಲ್ಲಿ ಉದ್ಯೋಗ, ಭೂ ವ್ಯವಹಾರಗಳಲ್ಲಿ ಖರ್ಚು.
Advertisement
ಸಿಂಹ: ಪರಿಚಯಸ್ಥರ ಹೊಗಳಿಕೆಗೆ ಮನ್ನಣೆ, ತಂದೆಯಿಂದ ಅನುಕೂಲ, ಪ್ರಯಾಣ ಸುಖಕರ.
ಕನ್ಯಾ: ಸ್ಥಿರಾಸ್ತಿ ವಿಚಾರದಲ್ಲಿ ಕೋರ್ಟ್ ಮೊರೆ, ವಿಕೃತ ಮನಃಸ್ಥಿತಿ, ಆರೋಗ್ಯದಲ್ಲಿ ಏರುಪೇರು, ಅನಗತ್ಯ ಸಮಸ್ಯೆ ಉದ್ಭವ.
ತುಲಾ: ಮಕ್ಕಳ ನಡವಳಿಕೆಯಿಂದ ನೋವು, ಮಾಟ ಮಂತ್ರದ ಬಗ್ಗೆ ಚಿಂತೆ, ಪಿತ್ರಾರ್ಜಿತ ಆಸ್ತಿಗಾಗಿ ಓಡಾಟ.
ವೃಶ್ಚಿಕ: ಕುಟುಂಬ ಸಮೇತ ಪ್ರಯಾಣ, ಪ್ರಯಾಣದಲ್ಲಿ ಎಚ್ಚರ, ಸ್ಥಿರಾಸ್ತಿ-ಚಿನ್ನಾಭರಣದ ಸಾಲ ಕೇಳುವಿರಿ, ತಲೆ ನೋವು, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ಎಚ್ಚರ.
ಧನಸ್ಸು: ಮಕ್ಕಳ ನಡವಳಿಕೆಯಿಂದ ನೋವು, ಬಂಧುಗಳ ಮುಂದೆ ಮುಜುಗರ, ಜೂಜಾಟಗಳಿಂದ ತೊಂದರೆ, ದುಶ್ಚಟಗಳಿಗೆ ಮನಸ್ಸು, ಸಹೋದರರಿಗಾಗಿ ಖರ್ಚು, ಎಲೆಕ್ಟ್ರಾನಿಕ್ ಉಪಕರಣ ಖರೀದಿ.
ಮಕರ: ಕುಟುಂಬದಲ್ಲಿ ಸಮಸ್ಯೆ, ಆರ್ಥಿಕ ಸಂಕಷ್ಟ, ಸ್ಥಿರಾಸ್ತಿ-ವಾಹನ ಮಾರಾಟ, ಲಾಭ ಪ್ರಮಾಣ ಕುಂಠಿತ, ಪಾಲುದಾರಿಕೆಯಲ್ಲಿ ನಷ್ಟ, ಆರೋಗ್ಯದ ಬಗ್ಗೆ ಗಮನಹರಿಸಿ.
ಕುಂಭ: ದೀರ್ಘಕಾಲದ ಆರೋಗ್ಯ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ಪತ್ರ ವ್ಯವಹಾರಗಳಲ್ಲಿ ಜಯ, ಕಿರಿಯ ಸಹೋದರನಿಂದ ಲಾಭ.
ಮೀನ: ದೂರ ಪ್ರದೇಶದಲ್ಲಿ ಉದ್ಯೋಗ, ಆರ್ಥಿಕ ಪರಿಸ್ಥಿತಿ ಉತ್ತಮ, ಕಾರ್ಯ ನಿಮಿತ್ತ ಪ್ರಯಾಣ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.