ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಬುಧವಾರ, ರೇವತಿ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 12:35 ರಿಂದ 2:02
ಗುಳಿಕಕಾಲ: ಬೆಳಗ್ಗೆ 11:09 ರಿಂದ 12:35
ಯಮಗಂಡಕಾಲ: ಬೆಳಗ್ಗೆ 8:16 ರಿಂದ 9:42
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ಆಸಕ್ತಿ, ಊರೂರು ಸುತ್ತಾಟ, ಧನ ನಷ್ಟ, ಅಕಾಲ ಭೋಜನ, ಕೋರ್ಟ್ ಕೇಸ್ಗಳಿಂದ ತೊಂದರೆ,
Advertisement
ವೃಷಭ: ಆತ್ಮೀಯರ ವಿರೋಧ, ಕೋಪ ಜಾಸ್ತಿ, ಅತಿಯಾದ ನಿದ್ರೆ, ಅನ್ಯರ ಮನಸ್ಸು ಗೆಲ್ಲುವಿರಿ, ಮಹಿಳೆಯರಿಗೆ ಲಾಭ.
Advertisement
ಮಿಥುನ: ಸಾಲ ಮರು ಪಾವತಿಸುವಿರಿ, ತಾಳ್ಮೆ ಅತ್ಯಗತ್ಯ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಚಂಚಲ ಸ್ವಭಾವ.
ಕಟಕ: ಅಲ್ಪ ಆದಾಯ, ಮಾತಿನಲ್ಲಿ ಹಿಡಿತ ಅಗತ್ಯ, ಸುಳ್ಳು ಮಾತನಾಡುವಿರಿ, ಯಂತ್ರೋಪಕರಣಗಳಿಂದ ಲಾಭ, ಶತ್ರಗಳ ನಾಶ.
ಸಿಂಹ: ನೂತನ ಕಾರ್ಯಗಳಲ್ಲಿ ಭಾಗಿ, ಮಾತೃವಿನಿಂದ ನೆರವು, ಮಕ್ಕಳಿಂದ ಶುಭ ಸುದ್ದಿ, ಮಾನಸಿಕ ನೆಮ್ಮದಿ.
ಕನ್ಯಾ: ಷೇರು ವ್ಯವಹಾರಗಳಲ್ಲಿ ಎಚ್ಚರ, ಸ್ತ್ರೀಯರಿಗೆ ಲಾಭ, ಅಕಾಲ ಭೋಜನ, ಆದಾಯಕ್ಕಿಂತ ಖರ್ಚು ಹೆಚ್ಚು,
ತುಲಾ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಆಲಸ್ಯ ಮನೋಭಾವ, ಮನಃಕ್ಲೆಷ, ಸಹೋದ್ಯೋಗಿಗಳಿಂದ ಬೆಂಬಲ, ಸಾಧಾರಣ ಪ್ರಗತಿ.
ವೃಶ್ಚಿಕ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ರಫ್ತು ವ್ಯಾಪಾರದಿಂದ ಅಲ್ಪ ಲಾಭ, ವೃಥಾ ಧನವ್ಯಯ, ಅಲ್ಪ ಕಾರ್ಯ ಸಿದ್ಧಿ.
ಧನಸ್ಸು: ಅಮೂಲ್ಯ ವಸ್ತುಗಳ ಖರೀದಿ, ಕುಲದೇವರ ಅನುಗ್ರಹ, ಕೆಲಸ ಕಾರ್ಯಗಳಲ್ಲಿ ಜಯ, ಪ್ರೀತಿ ಸಮಾಗಮ.
ಮಕರ: ನೀವಾಡುವ ಮಾತಿನಿಂದ ಅನರ್ಥ, ಸಾಲದಿಂದ ಮುಕ್ತಿ, ಉತ್ತಮ ಬುದ್ಧಿಶಕ್ತಿ, ಮಹಿಳೆಯರಿಗೆ ಬಡ್ತಿ,
ಕುಂಭ: ಪ್ರಿಯ ಜನರ ಭೇಟಿ, ಹಿರಿಯರಿಂದ ಹಿತನುಡಿ, ಮಾನಸಿಕ ಕಿರಿಕಿರಿ, ವಿದೇಶ ಪ್ರಯಾಣ, ಉತ್ತಮ ಅವಕಾಶ ಪ್ರಾಪ್ತಿ.
ಮೀನ: ವಿವಾಹದ ಮಾತುಕತೆ, ಸುಖ ಭೋಜನ, ನೂತನ ಉದ್ಯೋಗ, ವ್ಯಾಪಾರದಲ್ಲಿ ಲಾಭ, ಪ್ರತಿಭೆಗೆ ತಕ್ಕ ಫಲ.