ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಸೋಮವಾರ, ಪುಷ್ಯ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:41 ರಿಂದ 9:14
ಗುಳಿಕಕಾಲ: ಮಧ್ಯಾಹ್ನ 1:56 ರಿಂದ 3:29
ಯಮಗಂಡಕಾಲ: ಬೆಳಗ್ಗೆ 10:48 ರಿಂದ 12:22
Advertisement
ಮೇಷ: ಸ್ಥಳ ಬದಲಾವಣೆ, ಹಣ ಸಂಪಾದನೆ, ವ್ಯಾಸಂಗದಲ್ಲಿ ಹಿನ್ನಡೆ, ಚಂಚಲ ಮನಸ್ಸು, ಮಾತಿನ ಚಕಮಕಿ.
Advertisement
ವೃಷಭ: ನಂಬಿದ ಜನರಿಂದ ಮೋಸ, ಮನಸ್ಸಿನಲ್ಲಿ ಅಶಾಂತಿ, ದಾಯಾದಿಗಳ ಕಲಹ, ಶತ್ರುಗಳ ಬಾಧೆ, ಆರೋಗ್ಯ ಸಮಸ್ಯೆ, ಋಣ ಬಾಧೆ.
Advertisement
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಲಾಭ, ನಿರೀಕ್ಷಿತ ಆದಾಯ ಪ್ರಾಪ್ತಿ, ಕುಟುಂಬ ಸೌಖ್ಯ, ಸಾಲ ಬಾಧೆ, ಗೌರವಕ್ಕೆ ಧಕ್ಕೆ.
Advertisement
ಕಟಕ: ಉದ್ಯೋಗದಲ್ಲಿ ಅಭಿವೃದ್ಧಿ, ಮಾನ ಹಾನಿ, ಇಲ್ಲ ಸಲ್ಲದ ತಕರಾರು, ತಂದೆಗೆ ಅನಾರೋಗ್ಯ.
ಸಿಂಹ: ದ್ರವ್ಯ ಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಪರಸ್ಥಳ ವಾಸ, ಪ್ರಯಾಣದಿಂದ ಆಯಾಸ, ಸ್ತ್ರೀಯರಿಗೆ ಲಾಭ.
ಕನ್ಯಾ: ನಂಬಿಕೆ ದ್ರೋಹ, ಅಲ್ಪ ಆದಾಯ, ಅಧಿಕ ಖರ್ಚು, ಸ್ತ್ರೀಯರಿಂದ ತೊಂದರೆ, ಮಾನಸಿಕ ಚಿಂತೆ.
ತುಲಾ: ಹಿತ ಶತ್ರುಗಳಿಂದ ತೊಂದರೆ, ಮನಸ್ಸಿನಲ್ಲಿ ಭಯ, ರಾಜ ವಿರೋಧ, ಮಾತಿನ ಚಕಮಕಿ.
ವೃಶ್ಚಿಕ: ನಾನಾ ವಿಚಾರಗಳಲ್ಲಿ ಆಸಕ್ತಿ, ಮಾತೃವಿನಿಂದ ಸಹಾಯ, ಮಾನಸಿಕ ನೆಮ್ಮದಿ, ಕೋರ್ಟ್ ವ್ಯವಹಾರಗಳಲ್ಲಿ ಮುನ್ನಡೆ.
ಧನಸ್ಸು: ಧೈರ್ಯದಿಂದ ಕಾರ್ಯ ಮಾಡುವಿರಿ, ಕೆಲಸಗಳಲ್ಲಿ ಮುನ್ನಡೆ, ಮಾನಸಿಕ ನೆಮ್ಮದಿ, ಕುಟುಂಬದಲ್ಲಿ ಶಾಂತಿ ವಾತಾವರಣ, ತೀರ್ಥಯಾತ್ರೆ ದರ್ಶನ.
ಮಕರ: ನಿವೇಶನ ಕೊಳ್ಳುವ ಸಂಭವ, ಅಧಿಕ ತಿರುಗಾಟ, ವಾದ-ವಿವಾದಗಳಿಂದ ದೂರವಿರಿ, ಚಂಚಲ ಮನಸ್ಸು.
ಕುಂಭ: ಧಾನ್ಯ ವ್ಯಾಪಾರಿಗಳಿಗೆ ಲಾಭ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಅನಿರೀಕ್ಷಿತ ಖರ್ಚು, ಮಾನಸಿಕ ಒತ್ತಡ,
ಮೀನ: ಮಕ್ಕಳಿಂದ ಶುಭ ಸುದ್ದಿ, ಆದಾಯಕ್ಕಿಂತ ಖರ್ಚು ಹೆಚ್ಚು, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ.