ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಶುಕ್ರವಾರ, ಚಿತ್ತಾ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:49 ರಿಂದ 12:25
ಗುಳಿಕಕಾಲ: ಬೆಳಗ್ಗೆ 7:37 ರಿಂದ 9:13
ಯಮಗಂಡಕಾಲ: ಮಧ್ಯಾಹ್ನ 3:37 ರಿಂದ 5:13
Advertisement
ಮೇಷ: ಆಕಸ್ಮಿಕ ದುರ್ಘಟನೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರಿಂದ ನೋವು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಹಣಕಾಸು ಮೋಸ, ಮಕ್ಕಳಿಂದ ಭವಿಷ್ಯಕ್ಕೆ ತೊಂದರೆ.
Advertisement
ವೃಷಭ: ವಿದ್ಯಾರ್ಥಿಗಳಲ್ಲಿ ಮರೆವು, ಸಂಗಾತಿಯಲ್ಲಿ ಬೇಜವಾಬ್ದಾರಿ, ದಾಂಪತ್ಯ ಜೀವನದಲ್ಲಿ ಕಲಹ, ಬಂಧುಗಳಿಂದ ಸಹಕಾರ, ಹಣಕಾಸು ಸಹಕಾರ ಪ್ರಾಪ್ತಿ, ಸಾಲದ ಸಹಾಯ ಲಭಿಸುವುದು.
Advertisement
ಮಿಥುನ: ಕುಟುಂಬದ ಹಿತ ಶತ್ರುಗಳು ದಮನ, ಅನಿರೀಕ್ಷಿತ ಉತ್ತಮ ಅವಕಾಶ, ಮಕ್ಕಳಿಂದ ಹಣಕಾಸು ಸಹಾಯ, ಪ್ರೇಮ ವಿಚಾರದಲ್ಲಿ ಕಲಹ, ಮಿತ್ರರೊಂದಿಗೆ ಮನಃಸ್ತಾಪ.
Advertisement
ಕಟಕ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ, ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ, ಉನ್ನತ ಅಧಿಕಾರಿಗಳಿಂದ ಸಮಸ್ಯೆ, ವಯೋವೃದ್ಧರಿಂದ ಸಮಸ್ಯೆಗೆ ಸಿಲುಕುವಿರಿ, ಗೌರವ ಸನ್ಮಾನಗಳಿಗೆ ಅಡೆತಡೆ.
ಸಿಂಹ: ಅನಗತ್ಯ ತಿರುಗಾಟ, ಹಳೇ ವಾಹನ ರಿಪೇರಿಗಾಗಿ ಖರ್ಚು, ಸಂಗಾತಿಯಿಂದ ಅಶಾಂತಿ, ಮನೆ ವಾತಾವರಣದಲ್ಲಿ ಕಲುಷಿತ, ಅತಿಯಾದ ವಿದ್ಯಾಭ್ಯಾಸ, ಅನಾರೋಗ್ಯ ನಿಮಿತ್ತ ನಿದ್ರಾಭಂಗ.
ಕನ್ಯಾ: ಆಕಸ್ಮಿಕ ಉದ್ಯೋಗ ಬದಲಾವಣೆ, ಹಿರಿಯ ಸಹೋದರಿಯಿಂದ ಅನುಕೂಲ, ಮಿತ್ರರಿಂದ ಧನಾಗಮನ, ಸ್ವಯಂಕೃತ್ಯಗಳಿಂದ ನಷ್ಟ, ಆತುರ ನಿರ್ಧಾರಗಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ತುಲಾ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸ್ವಯಂಕೃತ್ಯಗಳಿಂದ ವಾಗ್ವಾದ, ಸ್ಥಿರಾಸ್ತಿ-ವಾಹನ ಖರೀದಿಗೆ ಮಾತುಕತೆ, ಮಕ್ಕಳ ವಿವಾಹದ ಚಿಂತೆ, ಕುಟುಂಬದಲ್ಲಿ ಆತಂಕ.
ವೃಶ್ಚಿಕ: ನೆರೆಹೊರೆಯವರೊಂದಿಗೆ ಕಿರಿಕಿರಿ, ಸಾಲಗಾರರಿಂದ ನಿಂದನೆ, ಅವಮಾನ ಅನುಭವಿಸುವಿರಿ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ವ್ಯಾಪಾರ-ಉದ್ಯೋಗದಲ್ಲಿ ಜಿಗುಪ್ಸೆ, ಜೀವನದ ಬಗ್ಗೆ ನಿರುತ್ಸಾಹ, ಅಧಿಕ ಉಷ್ಣಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ.
ಧನಸ್ಸು: ಪ್ರೇಮ ವಿಚಾರದಲ್ಲಿ ಸಮಸ್ಯೆ, ಭಾವನೆಗಳಿಗೆ ಧಕ್ಕೆ, ವಿಪರೀತ ಆರ್ಥಿಕ ಸಂಕಷ್ಟ, ನಾನಾ ರೀತಿಯ ಚಿಂತೆ, ನಿದ್ರಾಭಂಗ.
ಮಕರ: ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಸಂಗಾತಿಯಿಂದ ಬೇಸರ, ಮಿತ್ರರಿಂದ ಅನುಕೂಲ, ಆರ್ಥಿಕ ನೆರವು, ಹಳೇ ವಾಹನ ಖರೀದಿಗೆ ಮನಸ್ಸು, ಸ್ಥಿರಾಸ್ತಿ ಖರೀದಿಗೆ ಆಲೋಚನೆ.
ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಪ್ರಯಾಣದಲ್ಲಿ ವಸ್ತುಗಳ ಕಳವು, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ತಂದೆ ಮಕ್ಕಳಲ್ಲಿ ಮನಃಸ್ತಾಪ, ಶತ್ರುತ್ವ ಹೆಚ್ಚಾಗುವುದು.
ಮೀನ: ಪ್ರೇಮ ವಿಚಾರದಲ್ಲಿ ತೊಂದರೆ, ಉದಾಸೀನತೆಯಿಂದ ಪ್ರಯಾಣ ರದ್ದು, ಭವಿಷ್ಯಕ್ಕಾಗಿ ಮಾಡಿದ ಹೂಡಿಕೆಯಲ್ಲಿ ನಷ್ಟ, ತಂದೆಯಿಂದ ಅನಿರೀಕ್ಷಿತ ಧನ ಸಹಾಯ.